जिल्हा आरोग्य विभागाच्या पथकाकडून कक्केरी प्राथमिक आरोग्य केंद्रातील पल्स पोलिओ मोहिमेची पाहणी.
कक्केरी : प्रतिनिधी
स्थानिक सरकारी प्राथमिक आरोग्य केंद्रात रविवारी पार पडलेल्या दुसऱ्या टप्प्यातील पल्स पोलिओ लसीकरण मोहिमेची बेळगाव जिल्हा आरोग्य विभागाच्या पथकाने पाहणी केली. यावेळी 0 ते 5 वर्षे वयोगटातील एकही बालक लसीकरणापासून वंचित राहू नये, याची विशेष दक्षता घेऊन मोहिम यशस्वीरीत्या राबविण्याच्या सूचना देण्यात आल्या.
या वेळी जिल्हा आरोग्य विभागाच्या डॉ. शकीला (डीडी ब्लड सेफ्टी), डॉ. चांदनी (डीटीओ) आणि डॉ. बी. एन. ठाकूर (एमओ-एनटीईपी) यांनी आरोग्य कर्मचाऱ्यांना मार्गदर्शन केले.
पाहणीवेळी एफडीए राघवेंद्र भोसले, एसडीए गुरुराज, प्रयोगशाळा तंत्रज्ञ शोभा बैलवनवर, ज्योती उपारी, पूनम, स्मिता सामवेल, जीविता चव्हाण तसेच आशा कार्यकर्त्या शिवलीला पत्रीमठ, कस्तुरी रेडेकर आणि इतर कर्मचारी उपस्थित होते.
ಜಿಲ್ಲಾ ಆರೋಗ್ಯ ಇಲಾಖೆಯ ತಂಡದಿಂದ ಕಕ್ಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಲ್ಸ್ ಪೋಲಿಯೊ ಅಭಿಯಾನದ ಪರಿಶೀಲನೆ
ಕಕ್ಕೇರಿ : ಪ್ರತಿನಿಧಿಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆದ ಎರಡನೇ ಹಂತದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ತಂಡ ಪರಿಶೀಲಿಸಿತು. ಈ ವೇಳೆ 0 ರಿಂದ 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ವಿಶೇಷ ಕಾಳಜಿ ವಹಿಸಿ, ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಯಿತು.
ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನಡೆದ ಎರಡನೇ ಹಂತದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ತಂಡ ಪರಿಶೀಲಿಸಿತು. ಈ ವೇಳೆ 0 ರಿಂದ 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ವಿಶೇಷ ಕಾಳಜಿ ವಹಿಸಿ, ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಶಕೀಲಾ (ಡಿಡಿ ಬ್ಲಡ್ ಸೇಫ್ಟಿ), ಡಾ. ಚಾಂದಿನಿ (ಡಿಟಿಒ) ಹಾಗೂ ಡಾ. ಬಿ. ಎನ್. ಠಾಕೂರ್ (ಎಂಒ-ಎನ್ಟಿಇಪಿ) ಅವರು ಆರೋಗ್ಯ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಪರಿಶೀಲನೆ ವೇಳೆ ಎಫ್ಡಿಎ ರಾಘವೇಂದ್ರ ಭೋಸಲೆ, ಎಸ್ಡಿಎ ಗುರುರಾಜ, ಪ್ರಯೋಗಾಲಯ ತಂತ್ರಜ್ಞರಾದ ಶೋಭಾ ಬೈಲವಣವರ, ಜ್ಯೋತಿ ಉಪಾರಿ, ಪೂನಂ, ಸ್ಮಿತಾ ಸಾಮವೆಲ್, ಜೀವಿತಾ ಚವ್ಹಾಣ ಹಾಗೂ ಆಶಾ ಕಾರ್ಯಕರ್ತೆಯರಾದ ಶಿವಲೀಲಾ ಪತ್ರಿಮಠ, ಕಸ್ತೂರಿ ರೆಡೇಕರ್ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.


