महिलांच्या प्रश्नांसाठी अहोरात्र झटणाऱ्या सुनीता पाटील यांचा आज 37 वा वाढदिवस! पक्षसंघटन, सामाजिक कार्य आणि महिला सक्षमीकरणात ठसा.
खानापूर : प्रतिनिधी
खानापूर तालुक्यातील बरगाव येथील रहिवासी आणि भारतीय जनता पार्टी महिला मोर्चाच्या तालुका अध्यक्षा सुनीता पाटील यांचा 37 वा वाढदिवस उत्साहात साजरा होत आहे. पक्षसंघटनेच्या वाढीसाठी अहोरात्र परिश्रम, महिलांच्या प्रश्नांसाठी सातत्यपूर्ण पाठपुरावा आणि सामाजिक कार्यात सक्रिय सहभाग, या गुणांमुळे सुनीता पाटील यांनी तालुक्यात आपली स्वतंत्र ओळख निर्माण केली आहे. त्यांच्या कार्याची दखल घेत आगामी जिल्हा पंचायत निवडणुकीत त्यांना उमेदवारी देण्याबाबत भाजपच्या नेत्यांनी विचार करावा, अशी मागणी या भागातील सामाजिक कार्यकर्ते आणि पक्षाच्या कार्यकर्त्यांमधून पुढे येत आहे.

पक्षप्रवेशानंतर संघटनात्मक कार्याला गती…
भारतीय जनता पार्टीमध्ये प्रवेश केल्यानंतर सुनीता पाटील यांनी पक्षाच्या कार्यक्रमांमध्ये सक्रिय सहभाग घेत आपल्या संघटनकौशल्याची चुणूक दाखवून दिली. पक्षाच्या वरिष्ठ नेत्यांच्या सभा, जनजागृती मोहिमा, प्रचारकार्य आणि सभासद नोंदणी अभियान यांमध्ये त्यांनी विशेष पुढाकार घेतला.
सन 2021 मध्ये पंतप्रधान नरेंद्र मोदी यांची बेळगाव येथे सभा झाली होती. या सभेसाठी बरगाव ग्रामपंचायत क्षेत्रात जनजागृती करून त्यांनी एका बसमधून महिलांना सभास्थळी नेले. त्यानंतर नंदगड येथे संरक्षणमंत्री राजनाथ सिंह यांच्या सभेसाठी चार मोठ्या रिक्षांमधून महिलांची उपस्थिती सुनिश्चित केली. रुद्रस्वामी आरोळी येथील कार्यक्रमासाठी पाच रिक्षांमधून, तर खासदारकीच्या निवडणुकीच्या पार्श्वभूमीवर खानापूर येथे महाराष्ट्राचे मुख्यमंत्री एकनाथ शिंदे यांच्या सभेसाठी सात मोठ्या रिक्षांमधून महिलांना आणून त्यांनी संघटनात्मक ताकद दाखवून दिली.

तालुक्यात आयोजित हिंदू जनजागरण सभांमध्येही त्यांनी सक्रिय सहभाग घेतला. गर्लगुंजी परिसरात जनजागृती करून सभेच्या यशस्वितेसाठी प्रयत्न केले. खानापूर येथील हिंदू जनजागृती सभेलाही आपल्या भागातून महिला व नागरिकांची मोठी उपस्थिती राहावी, यासाठी त्यांनी पुढाकार घेतला. बीएसएफ व अग्निवीरमध्ये तसेच सीआरपीएफ मध्ये देश सेवेसाठी प्रवेश मिळविलेल्या व कार्यरत असलेल्या तालुक्यातील युवतींचा पक्षाच्या वतीने सत्कार करून तालुक्यातील महिलांना प्रोत्साहन दिले.
सभासद नोंदणीत उल्लेखनीय योगदान…
भाजपच्या सभासद नोंदणी अभियानात सुनीता पाटील यांनी विशेष मेहनत घेतली. स्वतःच्या मोबाईलवरून 1,200 सक्रिय सभासदांची नोंदणी करून त्यांनी निर्धारित लक्ष्य पूर्ण केले. याशिवाय इतर कार्यकर्त्यांनाही सभासद नोंदणीचे उद्दिष्ट गाठण्यासाठी मदत करत सुमारे 1,100 सभासदांची नोंदणी करून दिल्याचे सांगण्यात येते. महिला कार्यकर्त्यांच्या मोबाईलवरूनही प्रत्येकी सुमारे 100 सभासदांची नोंदणी करण्यासाठी त्यांनी सहकार्य केले.
पक्षाचे संघटन तळागाळापर्यंत पोहोचवण्यासाठी कार्यकर्त्यांना सोबत घेऊन काम करण्याची त्यांची पद्धत पक्षातील अनेकांसाठी प्रेरणादायी ठरत आहे.
विधानसभा आणि लोकसभा निवडणुकांमध्ये सक्रिय सहभाग…
विधानसभा निवडणुकीत विठ्ठलराव हलगेकर यांना आमदार करण्यासाठी तसेच लोकसभा निवडणुकीत खासदार विश्वेश्वर हेगडे-कागेरी यांच्या प्रचारासाठी सुनीता पाटील यांनी सक्रिय सहभाग घेतला. गर्लगुंजी जिल्हा पंचायत विभागात प्रचारकार्य करत मतदारांपर्यंत पक्षाची भूमिका पोहोचविण्यासाठी त्यांनी प्रयत्न केले. पक्षाच्या उमेदवारांना या भागातून भरघोस मतदान मिळावे, यासाठी त्यांनी कार्यकर्त्यांसह प्रचाराची धुरा सांभाळली.
रोजगार हमी योजनेतील महिलांच्या पगारासाठी 70 वेळा पाठपुरावा…
सुनीता पाटील या रोजगार हमी योजनेअंतर्गत मेट म्हणूनही कार्यरत आहेत. त्यांच्या कामाची दखल घेऊन त्यांची ‘चॅम्पियन मेट’ म्हणून निवड करण्यात आली आहे. मात्र, त्यांची खरी कार्यतत्परता महिलांच्या प्रश्नांसाठी केलेल्या पाठपुराव्यातून दिसून येते.
रोजगार हमी योजनेअंतर्गत मेट म्हणून काम करणाऱ्या महिलांचे सुमारे तीन वर्षांपासूनचे मानधन प्रलंबित होते. या गंभीर प्रश्नाकडे लक्ष वेधण्यासाठी सुनीता पाटील यांनी संबंधित खात्याच्या एडी अधिकाऱ्यांशी तब्बल ७० वेळा संपर्क साधून भेटी घेतल्या. सातत्यपूर्ण पाठपुराव्यानंतर महिलांचा प्रलंबित पगार मिळवून देण्यासाठी त्यांनी प्रयत्न केले. महिलांच्या आर्थिक अडचणी समजून घेऊन त्यांच्या हक्कांसाठी सातत्याने आवाज उठविण्याच्या त्यांच्या भूमिकेमुळे परिसरातील महिलांमध्ये त्यांच्याविषयी विश्वास निर्माण झाला आहे.
“महिलांचे प्रश्न समजून घेणे आणि ते सोडविण्यासाठी प्रयत्न करणे, हे माझे कर्तव्य आहे,” अशी त्यांची भूमिका आहे. महिला अडचणीत असताना त्यांच्या पाठीशी ठामपणे उभे राहण्याचा त्यांचा प्रयत्न असतो.
‘महिलाच माझे कुटुंब’; शेती सांभाळत समाजकार्य…
सुनीता पाटील यांचा प्रमुख व्यवसाय शेती असून त्यांचे पतीही शेती व्यवसाय करतात. महिला आणि समाजाच्या प्रश्नांसाठी धावपळ करताना अनेकदा शेतीकडे आणि स्वतःच्या कुटुंबाकडे कमी लक्ष देता येते. तरीही सामाजिक बांधिलकी जपत महिलांच्या अडचणी सोडविण्यासाठी त्या सातत्याने प्रयत्नशील असतात.
“महिलाच माझे कुटुंब आहे. त्यांच्या समस्या सोडविण्यासाठी मी नेहमी कार्यरत राहणार. त्यासाठी माझ्या घराकडे आणि कुटुंबीयांकडे काही प्रमाणात दुर्लक्ष झाले तरी महिलांचे प्रश्न सोडविण्याचे काम मी थांबवणार नाही,” अशी भावना सुनीता पाटील व्यक्त करतात.
कलावती भजनी मंडळ आणि सांप्रदायिक उपक्रमांसाठीही त्या नेहमी पुढाकार घेत असतात. राजकीय कार्यासोबतच धार्मिक, सांस्कृतिक आणि सामाजिक उपक्रमांत सहभागी होऊन समाजाशी असलेले नाते अधिक दृढ करण्याचा त्यांचा प्रयत्न असतो.
पक्षविरहित महिला दिन सोहळ्याला दीड ते दोन हजार महिलांची उपस्थिती…
महिला मोर्चाच्या तालुका अध्यक्षपदाची जबाबदारी सांभाळताना सुनीता पाटील यांनी 8 मार्च रोजी पक्षविरहित महिला दिन साजरा करण्यासाठी पुढाकार घेतला. या उपक्रमाला तालुक्यातून सुमारे दीड ते दोन हजार महिलांची उपस्थिती लाभल्याचे सांगण्यात येते. विविध विचारांच्या महिलांना एकत्र आणून महिला दिन मोठ्या स्वरूपात साजरा करण्यासाठी त्यांनी विशेष परिश्रम घेतले.
महिलांना एक व्यासपीठ मिळावे, त्यांच्या समस्या मांडता याव्यात आणि महिलांच्या एकजुटीला बळ मिळावे, या उद्देशाने राबविण्यात आलेल्या या उपक्रमाची परिसरात चर्चा झाली. पक्षीय चौकटीपलीकडे जाऊन महिलांना एकत्र आणण्याच्या त्यांच्या प्रयत्नांकडे त्यांच्या सामाजिक कार्याचा महत्त्वाचा भाग म्हणून पाहिले जात आहे.
गर्लगुंजी जिल्हा पंचायत मतदारसंघातून उमेदवारीची मागणी….
सध्या तालुका पंचायत आणि जिल्हा पंचायत निवडणुकांची रणधुमाळी सुरू होण्याच्या पार्श्वभूमीवर राजकीय हालचालींना वेग आला आहे. सुनीता पाटील यांचे बरगाव हे गाव गर्लगुंजी जिल्हा पंचायत मतदारसंघात येते. हा मतदारसंघ महिलांसाठी राखीव असल्याने त्यांच्या उमेदवारीच्या चर्चेला महत्त्व प्राप्त झाले आहे.
पक्षासाठी सातत्याने राबणाऱ्या, महिला संघटन मजबूत करणाऱ्या आणि सामाजिक प्रश्नांवर प्रत्यक्ष काम करणाऱ्या कार्यकर्त्यांना निवडणुकीत संधी मिळावी, अशी अपेक्षा कार्यकर्त्यांकडून व्यक्त केली जात आहे. या पार्श्वभूमीवर सुनीता पाटील यांच्या कार्याचा विचार करून भारतीय जनता पार्टीच्या वरिष्ठ नेत्यांनी त्यांना गर्लगुंजी जिल्हा पंचायत मतदारसंघातून उमेदवारी देण्याबाबत सकारात्मक निर्णय घ्यावा, अशी मागणी या भागातील सामाजिक कार्यकर्ते आणि भाजप कार्यकर्त्यांमधून होत आहे.
मात्र, उमेदवारीबाबत पक्षाचा अधिकृत निर्णय अद्याप झालेला नसून, कार्यकर्त्यांची ही मागणी राजकीय चर्चेचा विषय ठरत आहे. पक्षसंघटना, महिला सक्षमीकरण आणि सामाजिक कार्य या तिन्ही आघाड्यांवर सक्रिय असलेल्या सुनीता पाटील यांना संधी मिळाल्यास त्यांच्या कार्याला व्यापक व्यासपीठ मिळू शकते, अशी भावना समर्थकांकडून व्यक्त केली जात आहे.
वाढदिवसानिमित्त हार्दिक शुभेच्छा!
राजकीय क्षेत्रातील सक्रियता, महिलांच्या प्रश्नांबाबतची तळमळ, सामाजिक उपक्रमांमधील सहभाग आणि संघटनात्मक कार्यातील सातत्य यांमुळे सुनीता पाटील यांनी आपली वेगळी ओळख निर्माण केली आहे. त्यांच्या पुढील वाटचालीसाठी आणि सामाजिक कार्याला अधिक बळ मिळावे, यासाठी ‘आपलं खानापूर’ न्यूज पोर्टलतर्फे त्यांना 37 व्या वाढदिवसानिमित्त हार्दिक शुभेच्छा!
ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸುನಿತಾ ಪಾಟೀಲ ಅವರಿಗೆ ಇಂದು 37ನೇ ಹುಟ್ಟು ಹಬ್ಬ! ಪಕ್ಷ ಸಂಘಟನೆ, ಸಾಮಾಜಿಕ ಸೇವೆ ಮತ್ತು ಮಹಿಳಾ ಸಬಲೀಕರಣದಲ್ಲಿ ವಿಶಿಷ್ಟ ಛಾಪು.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಬರಗಾವ ಗ್ರಾಮದ ನಿವಾಸಿ ಹಾಗೂ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ತಾಲೂಕಾ ಅಧ್ಯಕ್ಷೆ ಸುನಿತಾ ಪಾಟೀಲ ಅವರ 37ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪಕ್ಷ ಸಂಘಟನೆಯ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುವುದು, ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಪ್ರಯತ್ನಿಸುವುದು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಸೇರಿದಂತೆ ಹಲವು ಗುಣಗಳಿಂದ ಸುನಿತಾ ಪಾಟೀಲ ಅವರು ತಾಲೂಕಿನಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಅವರ ಕಾರ್ಯವನ್ನು ಪರಿಗಣಿಸಿ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅವರಿಗೆ ಅಭ್ಯರ್ಥಿಯಾಗುವ ಅವಕಾಶ ನೀಡುವ ಕುರಿತು ಬಿಜೆಪಿಯ ನಾಯಕರು ಚಿಂತನೆ ನಡೆಸಬೇಕು ಎಂಬ ಬೇಡಿಕೆ ಈ ಭಾಗದ ಸಾಮಾಜಿಕ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರಿಂದ ಕೇಳಿಬರುತ್ತಿದೆ.
ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸಂಘಟನಾ ಕಾರ್ಯಕ್ಕೆ ವೇಗ…
ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುನಿತಾ ಪಾಟೀಲ ಅವರು ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಂಘಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ಸಭೆಗಳು, ಜನಜಾಗೃತಿ ಅಭಿಯಾನಗಳು, ಚುನಾವಣಾ ಪ್ರಚಾರ ಕಾರ್ಯಗಳು ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಗಳಲ್ಲಿ ಅವರು ವಿಶೇಷ ಆಸಕ್ತಿ ವಹಿಸಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
2021 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಭೆ ಬೆಳಗಾವಿಯಲ್ಲಿ ನಡೆದಾಗ ಈ ಸಭೆಗೆ ಬರಗಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಿ, ಒಂದು ಬಸ್ನಲ್ಲಿ ಮಹಿಳೆಯರನ್ನು ಸಭಾಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆಯನ್ನು ಅವರ ಕಾರ್ಯ ಶ್ಲಾಘನೀಯ . ನಂತರ ನಂದಗಡದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಭೆಗೆ ನಾಲ್ಕು ದೊಡ್ಡ ರಿಕ್ಷಾಗಳಲ್ಲಿ ಮಹಿಳೆಯರನ್ನು ಕರೆತರುವ ಮೂಲಕ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದರು.
ರುದ್ರಸ್ವಾಮಿ ಅರೋಳಿ ಅವರ ಕಾರ್ಯಕ್ರಮಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಕರೆತಂದಿದ್ದರು. ಇನ್ನು ಸಂಸತ್ ಚುನಾವಣೆಯ ಹಿನ್ನೆಲೆಯಲ್ಲಿ ಖಾನಾಪುರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಸಭೆಗೆ ಕೂಡ ಏಳು ದೊಡ್ಡ ರಿಕ್ಷಾಗಳಲ್ಲಿ ಮಹಿಳೆಯರನ್ನು ಕರೆತರುವ ಮೂಲಕ ತಮ್ಮ ಸಂಘಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ತಾಲೂಕಿನಲ್ಲಿ ಆಯೋಜಿಸಲಾದ ಹಿಂದೂ ಜನಜಾಗೃತಿ ಸಭೆಗಳಲ್ಲಿಯೂ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಗರ್ಲಗುಂಜಿ ಪರಿಸರದಲ್ಲಿ ಜನಜಾಗೃತಿ ಮೂಡಿಸಿ ಸಭೆಯ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಖಾನಾಪುರದಲ್ಲಿ ನಡೆದ ಹಿಂದೂ ಜನಜಾಗೃತಿ ಸಭೆಗೂ ತಮ್ಮ ಭಾಗದಿಂದ ಮಹಿಳೆಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಡಲು ಮುಂಚೂಣಿಯಲ್ಲಿ ನಿಂತು ಪ್ರಯತ್ನಿಸಿದ್ದಾರೆ.
ಸದಸ್ಯತ್ವ ನೋಂದಣಿಯಲ್ಲಿ ಗಮನಾರ್ಹ ಕೊಡುಗೆ…
ಬಿಜೆಪಿಯ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸುನಿತಾ ಪಾಟೀಲ ಅವರು ವಿಶೇಷ ಪರಿಶ್ರಮ ವಹಿಸಿದ್ದಾರೆ. ತಮ್ಮದೇ ಮೊಬೈಲ್ ಮೂಲಕ 1200 ಸಕ್ರಿಯ ಸದಸ್ಯರನ್ನು ನೋಂದಾಯಿಸಿ ನಿಗದಿಪಡಿಸಿದ ಗುರಿಯನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಇತರ ಕಾರ್ಯಕರ್ತರಿಗೂ ಸದಸ್ಯತ್ವ ನೋಂದಣಿಯ ಗುರಿ ತಲುಪಲು ಸಹಾಯ ಮಾಡಿ ಸುಮಾರು 11೦೦ ಸದಸ್ಯರ ನೋಂದಣಿಗೆ ನೆರವಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳಾ ಕಾರ್ಯಕರ್ತೆಯರ ಮೊಬೈಲ್ಗಳ ಮೂಲಕವೂ ತಲಾ ಸುಮಾರು 1೦೦ ಸದಸ್ಯರನ್ನು ನೋಂದಾಯಿಸಲು ಅವರು ಸಹಕಾರ ನೀಡಿದ್ದಾರೆ.
ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಕಾರ್ಯಕರ್ತರನ್ನು ಜೊತೆಯಲ್ಲಿ ಕರೆದುಕೊಂಡು ಕೆಲಸ ಮಾಡುವ ಅವರ ಕಾರ್ಯವೈಖರಿ ಪಕ್ಷದ ಅನೇಕ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ…
ವಿಧಾನಸಭೆ ಚುನಾವಣೆಯಲ್ಲಿ ವಿಠ್ಠಲರಾವ್ ಹಲಗೇಕರ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಹಾಗೂ ಲೋಕಸಭೆ ಚುನಾವಣೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ಪರವಾಗಿ ಪ್ರಚಾರ ನಡೆಸಲು ಸುನಿತಾ ಪಾಟೀಲ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮತದಾರರಿಗೆ ಪಕ್ಷದ ನಿಲುವು ಹಾಗೂ ಅಭ್ಯರ್ಥಿಗಳ ಬಗ್ಗೆ ಮಾಹಿತಿ ತಲುಪಿಸಲು ಅವರು ಪ್ರಯತ್ನಿಸಿದ್ದಾರೆ. ಈ ಭಾಗದಿಂದ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ದೊರೆಯಬೇಕು ಎಂಬ ಉದ್ದೇಶದಿಂದ ಕಾರ್ಯಕರ್ತರೊಂದಿಗೆ ಸೇರಿ ಪ್ರಚಾರದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರ ವೇತನಕ್ಕಾಗಿ 7೦ ಬಾರಿ ನಿರಂತರ ಪ್ರಯತ್ನ…
ಸುನಿತಾ ಪಾಟೀಲ ಅವರು ಉದ್ಯೋಗ ಖಾತರಿ ಯೋಜನೆಯಡಿ ಮೇಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವನ್ನು ಗುರುತಿಸಿ ಅವರನ್ನು ‘ಚಾಂಪಿಯನ್ ಮೇಟ್’ ಆಗಿ ಆಯ್ಕೆ ಮಾಡಲಾಗಿದೆ. ಆದರೆ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ನಡೆಸಿದ ನಿರಂತರ ಹೋರಾಟವೇ ಅವರ ಕಾರ್ಯತತ್ಪರತೆಗೆ ಪ್ರಮುಖ ಸಾಕ್ಷಿಯಾಗಿದೆ.
ಉದ್ಯೋಗ ಖಾತರಿ ಯೋಜನೆಯಡಿ ಮೇಟ್ಗಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರ ಸುಮಾರು ಮೂರು ವರ್ಷಗಳ ಗೌರವಧನ ಬಾಕಿ ಉಳಿದಿತ್ತು. ಈ ಗಂಭೀರ ಸಮಸ್ಯೆಯತ್ತ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಸುನಿತಾ ಪಾಟೀಲ ಅವರು ಸಂಬಂಧಪಟ್ಟ ಇಲಾಖೆಯ ಎಡಿ ಅಧಿಕಾರಿಗಳನ್ನು ಬರೋಬ್ಬರಿ 7೦ ಬಾರಿ ಸಂಪರ್ಕಿಸಿ ಭೇಟಿಯಾಗಿದ್ದಾರೆ.
ನಿರಂತರ ಪ್ರಯತ್ನ ಮತ್ತು ಒತ್ತಡದ ಮೂಲಕ ಮಹಿಳೆಯರಿಗೆ ಬಾಕಿ ಉಳಿದ ವೇತನವನ್ನು ದೊರಕಿಸಿಕೊಡಲು ಅವರು ಶ್ರಮಿಸಿದ್ದಾರೆ. ಮಹಿಳೆಯರ ಆರ್ಥಿಕ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಅವರ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುವ ಅವರ ಕಾರ್ಯದಿಂದ ಈ ಭಾಗದ ಮಹಿಳೆಯರಲ್ಲಿ ಅವರ ಬಗ್ಗೆ ವಿಶ್ವಾಸ ಮೂಡಿದೆ.
“ಮಹಿಳೆಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸುವುದು ನನ್ನ ಕರ್ತವ್ಯವಾಗಿದೆ” ಎಂಬುದು ಅವರ ನಿಲುವಾಗಿದೆ. ಮಹಿಳೆಯರು ಸಂಕಷ್ಟದಲ್ಲಿದ್ದಾಗ ಅವರ ಬೆನ್ನಿಗೆ ದೃಢವಾಗಿ ನಿಲ್ಲಲು ಅವರು ಸದಾ ಪ್ರಯತ್ನಿಸುತ್ತಾರೆ.
‘ಮಹಿಳೆಯರೇ ನನ್ನ ಕುಟುಂಬ’; ಕೃಷಿಯ ಜೊತೆಗೆ ಸಮಾಜಸೇವೆ…
ಸುನಿತಾ ಪಾಟೀಲ ಅವರ ಪ್ರಮುಖ ವೃತ್ತಿ ಕೃಷಿಯಾಗಿದ್ದು, ಅವರ ಪತಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಮತ್ತು ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ಓಡಾಡುವ ಸಂದರ್ಭದಲ್ಲಿ ಅನೇಕ ಬಾರಿ ಕೃಷಿ ಹಾಗೂ ಸ್ವಂತ ಕುಟುಂಬದ ಕಡೆಗೆ ಕಡಿಮೆ ಗಮನ ನೀಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೂ ಸಾಮಾಜಿಕ ಬದ್ಧತೆಯನ್ನು ಪಾಲಿಸುತ್ತಾ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
“ಮಹಿಳೆಯರೇ ನನ್ನ ಕುಟುಂಬ. ಅವರ ಸಮಸ್ಯೆಗಳನ್ನು ಪರಿಹರಿಸಲು ನಾನು ಯಾವಾಗಲೂ ಕಾರ್ಯನಿರ್ವಹಿಸುತ್ತೇನೆ. ಇದಕ್ಕಾಗಿ ನನ್ನ ಮನೆ ಹಾಗೂ ಕುಟುಂಬದ ಕಡೆಗೆ ಸ್ವಲ್ಪ ಮಟ್ಟಿಗೆ ಗಮನ ಕಡಿಮೆಯಾದರೂ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ನಾನು ನಿಲ್ಲಿಸುವುದಿಲ್ಲ” ಎಂದು ಸುನಿತಾ ಪಾಟೀಲ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.
ಕಲಾವತಿ ಭಜನಾ ಮಂಡಳಿ ಹಾಗೂ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿಯೂ ಅವರು ಸದಾ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜಕೀಯ ಚಟುವಟಿಕೆಗಳ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದೊಂದಿಗೆ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಪಕ್ಷಾತೀತ ಮಹಿಳಾ ದಿನಾಚರಣೆಗೆ ಒಂದೂವರೆ ರಿಂದ ಎರಡು ಸಾವಿರ ಮಹಿಳೆಯರ ಉಪಸ್ಥಿತಿ…
ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಸುನಿತಾ ಪಾಟೀಲ ಅವರು ಮಾರ್ಚ್ ೮ರಂದು ಪಕ್ಷಾತೀತವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲು ವಿಶೇಷ ಮುತುವರ್ಜಿ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರ ಮಹಿಳೆಯರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ವಿವಿಧ ವಿಚಾರಧಾರೆಗಳನ್ನು ಹೊಂದಿರುವ ಮಹಿಳೆಯರನ್ನು ಒಂದೇ ವೇದಿಕೆಗೆ ತಂದು ಮಹಿಳಾ ದಿನವನ್ನು ಅದ್ದೂರಿಯಾಗಿ ಆಚರಿಸಲು ಅವರು ವಿಶೇಷ ಪರಿಶ್ರಮ ವಹಿಸಿದ್ದರು.
ಮಹಿಳೆಯರಿಗೆ ಒಂದು ವೇದಿಕೆ ಕಲ್ಪಿಸುವುದು, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಮಂಡಿಸಲು ಅವಕಾಶ ನೀಡುವುದು ಹಾಗೂ ಮಹಿಳೆಯರ ಒಗ್ಗಟ್ಟಿಗೆ ಬಲ ತುಂಬುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆ ಪರಿಸರದಲ್ಲಿ ಗಮನ ಸೆಳೆದಿತ್ತು.
ಪಕ್ಷದ ಚೌಕಟ್ಟನ್ನು ಮೀರಿ ಮಹಿಳೆಯರನ್ನು ಒಗ್ಗೂಡಿಸಲು ಅವರು ನಡೆಸಿದ ಪ್ರಯತ್ನವನ್ನು ಅವರ ಸಾಮಾಜಿಕ ಕಾರ್ಯದ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತಿದೆ.
ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಒತ್ತಾಯ…
ಪ್ರಸ್ತುತ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಚಟುವಟಿಕೆಗಳು ಚುರುಕುಗೊಳ್ಳುವ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಳ್ಳುತ್ತಿವೆ. ಸುನಿತಾ ಪಾಟೀಲ ಅವರ ಬರಗಾವ ಗ್ರಾಮವು ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರವು ಮಹಿಳೆಯರಿಗೆ ಮೀಸಲಾಗಿರುವುದರಿಂದ ಅವರ ಅಭ್ಯರ್ಥಿತನದ ಚರ್ಚೆಗೆ ಮಹತ್ವ ಬಂದಿದೆ.
ಪಕ್ಷಕ್ಕಾಗಿ ನಿರಂತರವಾಗಿ ದುಡಿಯುವ, ಮಹಿಳಾ ಸಂಘಟನೆಯನ್ನು ಬಲಪಡಿಸುವ ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ನೇರವಾಗಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎಂಬ ನಿರೀಕ್ಷೆಯನ್ನು ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸುನಿತಾ ಪಾಟೀಲ ಅವರ ಕಾರ್ಯವನ್ನು ಪರಿಗಣಿಸಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಅವರಿಗೆ ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಈ ಭಾಗದ ಸಾಮಾಜಿಕ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮುಂದಿಟ್ಟಿದ್ದಾರೆ.
ಆದರೆ ಅಭ್ಯರ್ಥಿತನದ ಕುರಿತು ಪಕ್ಷದಿಂದ ಅಧಿಕೃತ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ಕಾರ್ಯಕರ್ತರ ಈ ಬೇಡಿಕೆ ಪ್ರಸ್ತುತ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಪಕ್ಷ ಸಂಘಟನೆ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಸೇವೆ ಎಂಬ ಮೂರು ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿರುವ ಸುನಿತಾ ಪಾಟೀಲ ಅವರಿಗೆ ಚುನಾವಣೆಯಲ್ಲಿ ಅವಕಾಶ ದೊರೆತರೆ ಅವರ ಕಾರ್ಯಕ್ಕೆ ವಿಶಾಲ ವೇದಿಕೆ ಲಭಿಸಬಹುದು ಎಂಬ ಅಭಿಪ್ರಾಯವನ್ನು ಅವರ ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ.
37ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು!
ರಾಜಕೀಯ ಕ್ಷೇತ್ರದಲ್ಲಿನ ಸಕ್ರಿಯತೆ, ಮಹಿಳೆಯರ ಸಮಸ್ಯೆಗಳ ಬಗೆಗಿನ ಕಾಳಜಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುವಿಕೆ ಹಾಗೂ ಸಂಘಟನಾ ಕಾರ್ಯದಲ್ಲಿನ ನಿರಂತರತೆ ಇವುಗಳಿಂದ ಸುನಿತಾ ಪಾಟೀಲ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.
ಅವರ ಮುಂದಿನ ಜೀವನ ಪಯಣ ಸುಖಕರವಾಗಿರಲಿ ಹಾಗೂ ಸಾಮಾಜಿಕ ಸೇವೆಗೆ ಇನ್ನಷ್ಟು ಬಲ ದೊರೆಯಲಿ ಎಂದು ಹಾರೈಸುತ್ತಾ, ‘ಅಪಲ ಖಾನಾಪುರ’ (आपलं खानापूर) ಸುದ್ದಿ ಪೋರ್ಟಲ್ ವತಿಯಿಂದ ಸುನಿತಾ ಪಾಟೀಲ ಅವರಿಗೆ 37ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು!



