SSLC नंतर करिअरची सुवर्णसंधी; खानापूरच्या जीवन रेखा पॅरामेडिकल इन्स्टिट्यूटमध्ये प्रवेश प्रक्रिया सुरू.
खानापूर : SSLC किंवा PUC-II (विज्ञान) नंतर आरोग्य क्षेत्रात करिअर घडवू इच्छिणाऱ्या विद्यार्थ्यांसाठी खानापूर येथील Jeevan Rekha Paramedical Institute ने प्रवेश प्रक्रिया सुरू केली आहे. कर्नाटक शासन मान्यताप्राप्त व पॅरामेडिकल बोर्डाशी संलग्न असलेल्या संस्थेमार्फत विविध रोजगाराभिमुख पॅरामेडिकल अभ्यासक्रम उपलब्ध करून देण्यात आले आहेत.
खानापूर येथील करंबळ क्रॉस (गोवा क्रॉस) परिसरातील पाटील गार्डनजवळ कार्यरत असलेल्या संस्थेत विद्यार्थ्यांना गुणवत्तापूर्ण शिक्षणासोबतच आरोग्य क्षेत्रातील व्यावसायिक प्रशिक्षण दिले जाते. वाढत्या आरोग्य सेवा क्षेत्रामुळे प्रशिक्षित पॅरामेडिकल तंत्रज्ञांची मागणी मोठ्या प्रमाणावर वाढत असून विद्यार्थ्यांसाठी हे क्षेत्र रोजगाराच्या दृष्टीने आशादायी ठरत आहे.
उपलब्ध अभ्यासक्रम…
DHI (Diploma in Health / Sanitary Inspector)
DMLT (Diploma in Medical Lab Technology)
DOTAT (Diploma in OT Nursing & Anesthesia Technology)
अभ्यासक्रम कालावधी…
SSLC उत्तीर्ण विद्यार्थ्यांसाठी : 3 वर्षे
PUC-II विज्ञान शाखा विद्यार्थ्यांसाठी : 2 वर्षे
शिष्यवृत्तीची सुविधा…
संस्थेत पात्र विद्यार्थ्यांसाठी शिष्यवृत्तीची सुविधा उपलब्ध असून आर्थिकदृष्ट्या दुर्बल विद्यार्थ्यांनाही शिक्षणाची संधी मिळणार आहे.
रोजगाराच्या भरपूर संधी…
पॅरामेडिकल अभ्यासक्रम पूर्ण केलेल्या विद्यार्थ्यांना प्राथमिक आरोग्य केंद्रे, ग्रामीण रुग्णालये, बहुविशेषज्ञ रुग्णालये, निदान केंद्रे, प्रयोगशाळा, खासगी व सरकारी आरोग्य संस्था तसेच स्वयंसेवी संस्थांमध्ये रोजगाराच्या संधी उपलब्ध होतात. याशिवाय परदेशातही प्रशिक्षित पॅरामेडिकल कर्मचाऱ्यांना मोठी मागणी आहे. उच्च शिक्षणासाठीही विविध पर्याय खुले आहेत.
संपर्क…
अधिक माहितीसाठी इच्छुक विद्यार्थ्यांनी खालील क्रमांकांवर संपर्क साधावा :
📞 9606300195
📞 प्रमोद मगनूर – 9742508011
📞 ए. हिरेमठ – 9945998191
📞 अजित पाटील – 9535119877
“कमी कालावधीत शिक्षण पूर्ण करा आणि आरोग्य क्षेत्रात उज्ज्वल करिअर घडवा”, असे आवाहन संस्थेच्या वतीने करण्यात आले आहे.
SSLC ನಂತರ ವೃತ್ತಿಜೀವನದ ಸುವರ್ಣಾವಕಾಶ; ಖಾನಾಪುರದ ಜೀವನ್ ರೇಖಾ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ.
ಖಾನಾಪುರ : SSLC ಅಥವಾ PUC-II (ವಿಜ್ಞಾನ) ನಂತರ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ Jeevan Rekha Paramedical Institute ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಪ್ಯಾರಾಮೆಡಿಕಲ್ ಬೋರ್ಡ್ಗೆ ಸಂಯೋಜಿತವಾಗಿರುವ ಈ ಸಂಸ್ಥೆಯಲ್ಲಿ ವಿವಿಧ ಉದ್ಯೋಗಾಧಾರಿತ ಪ್ಯಾರಾಮೆಡಿಕಲ್ ಕೋರ್ಸ್ಗಳನ್ನು ಕಲಿಯುವ ಅವಕಾಶ ಲಭ್ಯವಿದೆ.
ಖಾನಾಪುರದ ಕರಂಬಳ ಕ್ರಾಸ್ (ಗೋವಾ ಕ್ರಾಸ್) ಸಮೀಪದ ಪಾಟೀಲ್ ಗಾರ್ಡನ್ ಹತ್ತಿರ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಾದ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತದೆ. ಆರೋಗ್ಯ ಸೇವಾ ಕ್ಷೇತ್ರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆ, ತರಬೇತಿ ಪಡೆದ ಪ್ಯಾರಾಮೆಡಿಕಲ್ ತಂತ್ರಜ್ಞರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳಿಗೆ ಈ ಕ್ಷೇತ್ರವು ಉತ್ತಮ ಉದ್ಯೋಗಾವಕಾಶಗಳ ಭರವಸೆಯ ಕ್ಷೇತ್ರವಾಗಿ ಹೊರಹೊಮ್ಮಿದೆ.
ಲಭ್ಯವಿರುವ ಕೋರ್ಸ್ಗಳು…
DHI (Diploma in Health / Sanitary Inspector)
DMLT (Diploma in Medical Lab Technology)
DOTAT (Diploma in OT Nursing & Anesthesia Technology)
ಕೋರ್ಸ್ ಅವಧಿ…
SSLC ಉತ್ತೀರ್ಣ ವಿದ್ಯಾರ್ಥಿಗಳಿಗೆ : 3 ವರ್ಷಗಳು
PUC-II ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ : 2 ವರ್ಷಗಳು
ವಿದ್ಯಾರ್ಥಿವೇತನ ಸೌಲಭ್ಯ…
ಸಂಸ್ಥೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಲಭ್ಯ ಲಭ್ಯವಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗದ ಅಪಾರ ಅವಕಾಶಗಳು…
ಪ್ಯಾರಾಮೆಡಿಕಲ್ ಕೋರ್ಸ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮೀಣ ಆಸ್ಪತ್ರೆಗಳು, ಬಹುವಿಶೇಷತೆ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು, ಪ್ರಯೋಗಾಲಯಗಳು, ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ಸಂಸ್ಥೆಗಳು ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಇದರ ಜೊತೆಗೆ ವಿದೇಶಗಳಲ್ಲಿಯೂ ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಹೆಚ್ಚಿನ ಬೇಡಿಕೆ ಇದೆ. ಉನ್ನತ ಶಿಕ್ಷಣಕ್ಕಾಗಿ ಸಹ ಹಲವು ಅವಕಾಶಗಳು ತೆರೆದಿವೆ.
ಸಂಪರ್ಕ…
ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು :
📞 9606300195
📞 ಪ್ರಮೋದ ಮಗನೂರು – 9742508011
📞 ಎ. ಹಿರೇಮಠ – 9945998191
📞 ಅಜಿತ್ ಪಾಟೀಲ್ – 9535119877
“ಕಡಿಮೆ ಅವಧಿಯಲ್ಲಿ ಶಿಕ್ಷಣ ಪೂರ್ಣಗೊಳಿಸಿ ಆರೋಗ್ಯ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಿ”, ಎಂದು ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕರೆ ನೀಡಲಾಗಿದೆ.


