प्रभुनगर पुलाजवळ दुचाकीचा भीषण अपघात; 37 वर्षीय स्वाराचा मृत्यू!
खानापूर : प्रतिनिधी
खानापूर तालुक्यातील प्रभुनगर पुलाजवळ दुचाकीवरील नियंत्रण सुटून मोटारसायकल घसरल्याने झालेल्या अपघातात एका 37 वर्षीय व्यक्तीचा दुर्दैवी मृत्यू झाला. नारायण परशुराम कुंडेकर (वय 37, रा. महादेव गल्ली, राजहंसगड, ता. जि. बेळगाव) असे मृत दुचाकीस्वाराचे नाव आहे. मंगळवारी (ता. 20) रात्री साडेअकराच्या सुमारास हा अपघात घडला.
पोलिसांकडून मिळालेल्या माहितीनुसार, नारायण कुंडेकर हे होंडा शाईन मोटारसायकलवरून (क्र. केए-22/ईक्यू-7768) गणेबैल येथून बेळगावच्या दिशेने प्रवास करीत होते. बेळगाव-पणजी राष्ट्रीय महामार्ग क्रमांक 748 ए वरील प्रभुनगर परिसरात आल्यानंतर ते सर्व्हिस रस्त्यावरून पुढे जात होते.
दरम्यान, प्रभुनगर पुलाजवळ मोटारसायकलवरील ताबा सुटल्याने दुचाकी रस्त्यावर घसरली. या अपघातात कुंडेकर यांच्या डोक्याला, हाताला तसेच पोटाच्या भागाला गंभीर दुखापत झाली. या गंभीर दुखापतींमुळे त्यांचा मृत्यू झाला.
या घटनेमुळे परिसरात हळहळ व्यक्त होत आहे. अपघाताची नोंद खानापूर पोलिस ठाण्यात करण्यात आली असून, या प्रकरणाचा पुढील तपास पोलिस करीत आहेत.
ಪ್ರಭುನಗರ ಸೇತುವೆ ಬಳಿ ಭೀಕರ ದ್ವಿಚಕ್ರ ವಾಹನ ಅಪಘಾತ; 37 ವರ್ಷದ ಸವಾರ ಸ್ಥಳದಲ್ಲೇ ಸಾವು!
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಪ್ರಭುನಗರ ಸೇತುವೆ ಬಳಿ ದ್ವಿಚಕ್ರ ವಾಹನದ ಮೇಲಿನ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ರಸ್ತೆಯ ಮೇಲೆ ಜಾರಿಬಿದ್ದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ದುರಂತ ಸಾವನ್ನಪ್ಪಿದ್ದಾರೆ. ಮೃತ ದ್ವಿಚಕ್ರ ವಾಹನ ಸವಾರನನ್ನು ನಾರಾಯಣ ಪರಶುರಾಮ ಕುಂಡೇಕರ್ (ವಯಸ್ಸು 37,ಸಾ: ಮಹಾದೇವ ಗಲ್ಲಿ, ರಾಜಹಂಸಗಡ, ತಾ. ಜಿ. ಬೆಳಗಾವಿ) ಎಂದು ಗುರುತಿಸಲಾಗಿದೆ. ಮಂಗಳವಾರ (ದಿನಾಂಕ 20) ರಾತ್ರಿ ಸುಮಾರು 11.30ರ ವೇಳೆಗೆ ಈ ಅಪಘಾತ ಸಂಭವಿಸಿದೆ.
ಪೊಲೀಸರಿಂದ ಲಭ್ಯವಾದ ಮಾಹಿತಿಯ ಪ್ರಕಾರ, ನಾರಾಯಣ ಕುಂಡೇಕರ್ ಅವರು ಹೋಂಡಾ ಶೈನ್ ಮೋಟಾರ್ ಸೈಕಲ್ನಲ್ಲಿ (ನೋಂದಣಿ ಸಂಖ್ಯೆ: ಕೆಎ-22/ಇಕ್ಯೂ-7768) ಗಣೇಬೈಲ್ನಿಂದ ಬೆಳಗಾವಿ ಕಡೆಗೆ ಪ್ರಯಾಣಿಸುತ್ತಿದ್ದರು. ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 748ಎ ರ ಪ್ರಭುನಗರ ಪ್ರದೇಶಕ್ಕೆ ತಲುಪಿದ ಬಳಿಕ ಅವರು ಸರ್ವಿಸ್ ರಸ್ತೆಯ ಮೂಲಕ ಮುಂದೆ ಸಾಗುತ್ತಿದ್ದತ್ತಿದ್ದರು.
ಈ ಸಂದರ್ಭದಲ್ಲಿ ಪ್ರಭುನಗರ ಸೇತುವೆಯ ಬಳಿ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ದ್ವಿಚಕ್ರ ವಾಹನ ರಸ್ತೆಯ ಮೇಲೆ ಜಾರಿಬಿದ್ದಿದೆ. ಈ ಅಪಘಾತದಲ್ಲಿ ಕುಂಡೇಕರ್ ಅವರ ತಲೆ, ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಈ ಗಂಭೀರ ಗಾಯಗಳಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯಿಂದಾಗಿ ಸ್ಥಳೀಯ ಪ್ರದೇಶದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ. ಅಪಘಾತದ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

