
हाळ जुंझवाड येथे, पावसामुळे छत व पत्रे उडून दोन लाखांचे नुकसान.

खानापूर : हाळ जुंजवाड येथे वादळी पावसामुळे छत व पत्रे उडून दोन लाखांचे नुकसान झाले असून, संबंधित खात्याच्या अधिकाऱ्यांनी पाहणी करून, ताबडतोब शासकीय मदत देण्यात यावीत, अशी मागणी सामाजिक कार्यकर्ते व विकास आघाडीचे तालुका प्रमुख भरमानी पाटील व ग्रामस्थांनी केली आहे.

हाळ जुंजवाड येथे वादळी पाऊस झाल्याने, या गावातील नागरिक निंगापा परशराम गोशेनट्टी, यांच्या घराचे छत, पत्र्यासह उडून गेल्याने, त्यांचे जवळजवळ दोन लाखापेक्षा जास्त नुकसान झाले असून, खानापूरचे तहसीलदार व संबंधित अधिकाऱ्यांनी नुकसान ग्रस्त घराची पाहणी करून, निंगाप्पा गोशेनहट्टी यांना नुकसान भरपाई मिळवून देण्यात यावीत, अशी मागणी सामाजिक कार्यकर्ते व विकास आघाडीचे तालुका अध्यक्ष भरमानी पाटील यांनी केली आहे. हाळ जुंजवाड येथे जाऊन, त्यांनी सदर नुकसान ग्रस्ताची भेट सुद्धा घेतली आहे.

ಹಾಳ ಜುಂಜವಾಡದಲ್ಲಿ ಗಾಳಿ ಮತ್ತು ಮಳೆಯಿಂದಾಗಿ ಮೇಲ್ಛಾವಣಿ, ಶೀಟುಗಳು ಹಾರಿಹೋಗಿ 2 ಲಕ್ಷ ರೂ.ನಷ್ಟ ಸಂಭವಿಸಿದೆ.
ಖಾನಾಪುರ:ಹಾಳ ಜುಂಜವಾಡದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಮೇಲ್ಛಾವಣಿ, ಹಾರಿಹೋಗಿ ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೇ ಸರಕಾರದ ನೆರವು ನೀಡಬೇಕು ಎಂದು ಬೇಡಿಕೆಯನ್ನು ಸಾಮಾಜಿಕ ಕಾರ್ಯಕರ್ತರು ಹಾಗೂ “ವಿಕಾಸ ಅಘಾಡಿ” ತಾಲೂಕಾ ಮುಖ್ಯಸ್ಥ ಭರಮಣಿ ಪಾಟೀಲ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜುಂಜವಾಡದಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ-ಮಳೆಗೆ ಈ ಗ್ರಾಮದ ನಿವಾಸಿ ನಿಂಗಪ್ಪ ಪರಾಶರಾಮ ಗೋಶೆನಟ್ಟಿ ಎಂಬುವವರ ಮನೆಯ ಮೇಲ್ಛಾವಣಿ ಶೀಟ್ಗಳು ಹಾರಿಹೋಗಿ ಎರಡು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಖಾನಾಪುರ ತಹಸೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾನಿಗೀಡಾದ ಮನೆಯನ್ನು ಪರಿಶೀಲನೆ ನಡೆಸಿ ಮನೆ ಮಾಲೀಕ ನಿಂಗಪ್ಪ ಗೋಶೆನಹಟ್ಟಿ ಅವರಿಗೆ ಸರಕಾರ ದಿಂದ ಪರಿಹಾರ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ವಿಕಾಸ ಅಘಾಡಿಯು ತಾಲೂಕಾ ಅಧ್ಯಕ್ಷ ಭರಮಣಿ ಪಾಟೀಲ ಆಗ್ರಹಿಸಿದರು ಹಾಗೂ ಆ ಜುಂಜ್ವಾಡ್ ಗ್ರಾಮಕ್ಕೆ ತೆರಳಿ ಅವರು ಸಂತ್ರಸ್ತ ನಾಗರಿಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
