
खानापूरचे सीपीआय सुरेश शिंगे यांची बदली झाली असून त्यांच्या जागी मंजुनाथ नायक यांची नेमणूक झाली असून त्यांनी खानापूरचे सीपीआय म्हणून सूत्रे स्वीकारली आहेत, नवीन सीपीआय मंजुनाथ नायक हे कारवार जिल्ह्यातील असल्याचे समजते
ಖಾನಾಪುರ ಸಿಪಿಐ ಸುರೇಶ ಶಿಂಗೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಖಾನಾಪುರ ಸಿಪಿಐ ಆಗಿ ಮಂಜುನಾಥ ನಾಯ್ಕ ಅಧಿಕಾರ ಸ್ವೀಕರಿಸಿದ್ದು, ನೂತನ ಸಿಪಿಐ ಮಂಜುನಾಥ ನಾಯಕ್ ಕಾರವಾರ ಜಿಲ್ಲೆಯವರು ಎಂದು ತಿಳಿದು ಬಂದಿದೆ.
