
चोर्ला घाटात भीषण अपघात. कार झाडावर आढळून एक ठार.
खानापूर : चोर्ला घाटात माड्यानी येथे चालकाचा वाहनावरील ताबा सुटून, कार रस्त्याच्या कडेला असलेल्या झाडावर आढळल्याने, झालेल्या भीषण अपघातात संकेत बबन लोहार (वय 27) गांधीनगर बेळगाव हा युवक जागीच ठार झाला.
याबाबत मिळालेली माहिती अशी की, बेळगाव येथील चार युवक आपल्या कार ने गोव्याकडे जास्त असताना, चोर्ला घाटात साखळी (गोवा) नजीक, माड्यानी येथे चालकाचे कार वरील नियंत्रण सुटून, कार झाडाला आढळल्याने चालकाच्या बाजूला बसलेला युवक संकेत बबन लोहार हा जागीच ठार झाल्याची घटना घडली आहे. सदर युवक हा श्रीराम सेना हिंदुस्तान बेळगाव महानगरचा कार्यकर्ता असल्याचे समजते. सदर अपघाताची नोंद गोवा पोलीसात झाली असून, सदर युवकावर बेळगाव येथे अंत्यसंस्कार करण्यात आले.
ಚೋರ್ಲಾ ಘಾಟ್ ನಲ್ಲಿ ಭೀಕರ ರಸ್ತೆ ಅಪಘಾತ. ಮರಕ್ಕೆ ಕಾರು ಡಿಕ್ಕಿ, ಓರ್ವ ಸಾವು.
ಖಾನಾಪುರ: ಚೋರ್ಲಾ ಘಾಟ್ನ ಮದ್ಯಾನಿ ಎಂಬ ಊರಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಸಂಕೇತ್ ಬಬನ್ ಲೋಹರ್ (ವಯಸ್ಸು 27) ಗಾಂಧಿನಗರ ಬೆಳಗಾವಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಬಂದಿರುವ ಮಾಹಿತಿ ಪ್ರಕಾರ ಬೆಳಗಾವಿಯ ನಾಲ್ವರು ಯುವಕರು ತಮ್ಮ ಕಾರಿನಲ್ಲಿ ಗೋವಾಕ್ಕೆ ಹೋಗುವಾಗ. ಮದ್ಯಾನಿ ಎಂಬ ಊರಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದ ಘಟನೆ (ಗೋವಾ) ಬಳಿಯ ಚೋರ್ಲಾ ಘಾಟ್ನಲ್ಲಿ ನಡೆದಿದೆ. . ಸದರಿ ಯುವಕ ಶ್ರೀರಾಮ ಸೇನೆ ಹಿಂದೂಸ್ತಾನ್ ಬೆಳಗಾವಿ ಮಹಾನಗರದ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಈ ಅಪಘಾತದ ಕುರಿತು ಗೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗಾವಿಯಲ್ಲಿ ಯುವಕನ ಅಂತ್ಯಸಂಸ್ಕಾರ ಮಾಡಲಾಗಿದೆ.
