
आमदार हलगेकर यांनी घेतली विधानसभेच्या उपसभापतींची भेट. खानापुरातील याचिकेवर केली चर्चा.
खानापूर ; खानापुर मतदारसंघाचे लोकप्रिय आमदार श्री विठ्ठलराव हलगेकर यांनी गुरुवारी 13 एप्रिल रोजी विधानसभेचे उपसभापती आणि कर्नाटक विधानसभेचे याचिका समितीचे अध्यक्ष माननीय श्री रुद्रप्पा मानप्पा लमाणी यांची भेट घेतली आणि खानापूर तालुक्याच्या विकासा संदर्भात चर्चा केली.
खानापूरचे आमदार विठ्ठलराव हलगेकर यांनी यावेळी खानापूर मतदारसंघातून कर्नाटक विधानसभेच्या याचिका समितीला सादर केलेल्या याचिकांवर सवीस्तर चर्चा केली. यावेळी अधिकारी वर्ग उपस्थित होता.
ಖಾನಾಪುರ ಶಾಸಕ ಹಲಗೇಕರ್ ಅವರು ವಿಧಾನಸಭೆಯ ಉಪಸಭಾಪತಿಯನ್ನು ಭೇಟಿ ಮಾಡಿ ಖಾನಾಪುರ ತಾಲೂಕಿನಿಂದ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಚರ್ಚೆ ನಡೆಸಿದರು.
ಖಾನಾಪುರ; ಖಾನಾಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಠ್ಠಲರಾವ್ ಹಲಗೇಕರ್ ಅವರು ಏಪ್ರಿಲ್ 13, ಗುರುವಾರದಂದು ವಿಧಾನಸಭೆಯ ಉಪಸಭಾಪತಿ ಮತ್ತು ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರನ್ನು ಭೇಟಿ ಮಾಡಿ ಖಾನಾಪುರ ತಾಲೂಕಿನ ಅಭಿವೃದ್ಧಿಯ ಕುರಿತು ಚರ್ಚಿಸಿದರು.
ಖಾನಾಪುರ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ಖಾನಾಪುರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಗೆ ಸಲ್ಲಿಸಲಾದ ಅರ್ಜಿಗಳ ಕುರಿತು ವಿವರವಾಗಿ ಚರ್ಚಿಸಿದರು. ಈ ಸಮಯದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಹಾಜರಿದ್ದರು.
