बेळगाव जिल्ह्यातील 9 ग्रामीण मंडळसाठी (विधानसभा क्षेत्र) प्रभारी जाहीर! बेळगाव ग्रामीणसाठी सुरेश देसाई यांची निवड.
बेळगाव : भारतीय जनता पक्षाचे राज्याध्यक्ष विजयेंद्र येडुरप्पा यांच्या सूचनेनुसार भारतीय जनता पार्टीचे जिल्हाध्यक्ष सुभाष पाटील यांनी बेळगाव जिल्ह्यातील 9 ग्रामीण मंडळसाठी प्रभारींची घोषणा जाहीर केली असून भारतीय जनता पार्टीचे खानापूर तालुक्यातील नेते व राज्य वन निगमचे माजी सदस्य व खानापूर तालुका पंचायतीचे माजी उपसभापती सुरेश देसाई यांची बेळगाव ग्रामीण मंडळ (विधानसभा क्षेत्र) प्रभारी म्हणून नियुक्ती जाहीर केली आहे. त्यामुळे खानापूर तालुक्यातील भारतीय जनता पार्टीच्या नेतेमंडळी व कार्यकर्त्यांनी आनंद व्यक्त केला आहे.
भारतीय जनता पार्टीचे जिल्हाध्यक्ष श्री. सुभाष पाटील यांनी याबाबत अधिकृत प्रसिद्धीपत्रकाद्वारे घोषित प्रभारींची यादी पुढीलप्रमाणे दिली आहे :
श्री सारंग देसाई – खानापूर मंडळ
श्री सुरेश देसाई – बेळगाव ग्रामीण मंडळ
श्री राजू होसट्टी – कित्तूर मंडळ
श्री उळवप्पा उल्लागड्डी – बैलहोंगल मंडळ
श्री प्रशांत अमिनभावी – संवदत्ती मंडळ
श्री ईरन्ना चंदरगी – रामदुर्ग मंडळ
श्री बसवराज हिरेमठ – अरभावी मंडळ
श्री गुरुपादप्पा कल्ली – गोकाक ग्रामीण मंडळ
श्री बसवराज नेसरगी – गोकाक शहर मंडळ
भाजपाचे जिल्हाध्यक्ष श्री. सुभाष पाटील यांनी सर्व नवनियुक्त प्रभारींना शुभेच्छा दिल्या असून पक्ष संघटन व पक्ष बळकटीसाठी कार्यरत राहण्याचे आवाहन केले आहे.
ಬೆಳಗಾವಿ ಜಿಲ್ಲೆಯ 9 ಗ್ರಾಮೀಣ ಮಂಡಳಗಳಿಗೆ (ವಿಧಾನಸಭಾ ಕ್ಷೇತ್ರ) ಪ್ರಭಾರಿಗಳ ಘೋಷಣೆ! ಸುರೇಶ್ ದೇಸಾಯಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಪ್ರಭಾರಿಯಾಗಿ ನೇಮಕ.
ಬೆಳಗಾವಿ : ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಅವರು ಬೆಳಗಾವಿ ಜಿಲ್ಲೆಯ 9 ಗ್ರಾಮೀಣ ಮಂಡಳಗಳಿಗೆ ಪ್ರಭಾರಿಗಳನ್ನು ಘೋಷಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಖಾನಾಪುರ ತಾಲ್ಲೂಕಿನ ನಾಯಕರು, ರಾಜ್ಯ ಅರಣ್ಯ ನಿಗಮದ ಮಾಜಿ ಸದಸ್ಯರು ಹಾಗೂ ಖಾನಾಪುರ ತಾಲ್ಲೂಕ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಸುರೇಶ್ ದೇಸಾಯಿ ಅವರನ್ನು ಬೆಳಗಾವಿ ಗ್ರಾಮೀಣ ಮಂಡಳ (ವಿಧಾನಸಭಾ ಕ್ಷೇತ್ರ) ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಭಾರತೀಯ ಜನತಾ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಅವರು ಅಧಿಕೃತ ಪ್ರಕಟಣೆಯ ಮೂಲಕ ಘೋಷಿಸಿದ ಪ್ರಭಾರಿಗಳ ಪಟ್ಟಿ ಹೀಗಿದೆ :
ಶ್ರೀ ಸಾರಂಗ ದೇಸಾಯಿ – ಖಾನಾಪುರ ಮಂಡಳ
ಶ್ರೀ ಸುರೇಶ್ ದೇಸಾಯಿ – ಬೆಳಗಾವಿ ಗ್ರಾಮೀಣ ಮಂಡಳ
ಶ್ರೀ ರಾಜು ಹೊಸಟ್ಟಿ – ಕಿತ್ತೂರು ಮಂಡಳ
ಶ್ರೀ ಉಳವಪ್ಪ ಉಳ್ಳಾಗಡ್ಡಿ – ಬೈಲಹೊಂಗಲ ಮಂಡಳ
ಶ್ರೀ ಪ್ರಶಾಂತ್ ಅಮಿನಭಾವಿ – ಸವದತ್ತಿ ಮಂಡಳ
ಶ್ರೀ ಈರಣ್ಣ ಚಂದರಗಿ – ರಾಮದುರ್ಗ ಮಂಡಳ
ಶ್ರೀ ಬಸವರಾಜ ಹಿರೇಮಠ – ಅರಭಾವಿ ಮಂಡಳ
ಶ್ರೀ ಗುರುಪಾದಪ್ಪ ಕಳ್ಳಿ – ಗೋಕಾಕ್ ಗ್ರಾಮೀಣ ಮಂಡಳ
ಶ್ರೀ ಬಸವರಾಜ ನೆಸರಗಿ – ಗೋಕಾಕ್ ನಗರ ಮಂಡಳ
ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಅವರು ಎಲ್ಲಾ ನೂತನ ಪ್ರಭಾರಿಗಳಿಗೆ ಶುಭಾಶಯಗಳನ್ನು ತಿಳಿಸಿ, ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ.


