खानापुरात, दलित महामंडळाच्या वतीने संविधान दिन साजरा.
खानापूर ; देशाला, भारतीय राज्यघटना स्वीकारून 75 वर्षे पूर्ण झाल्याच्या निमित्ताने, आज मंगळवार दिनांक 26 रोजी, खानापूर बसस्थानक नजीक असलेल्या, भारतरत्न डॉक्टर बाबासाहेब आंबेडकर उद्यान या ठिकाणी, दलित महामंडळाच्या वतीने, डॉक्टर बाबासाहेब आंबेडकर यांच्या पुतळ्याला पुष्पहार घालून संविधान दिवस साजरा करण्यात आला.
त्यावेळी दलित नेते व नगरसेवक लक्ष्मण मादार, संतोष चितळे, पांडू गुळन्नावार, यांनी संविधान दिनानिमित्त मनोगत व्यक्त केले. यानंतर सर्वांनी संविधानाची शपथ घेतली. यावेळी नगरपंचायतचे मुख्याधिकारी संतोष कुरबेट, लक्ष्मण मादार, राम मादार, शिवाजी मादार, संतोष चितळे, पांडू गुळन्नावार, राजु खातेदार, गंगाधर कांबळे, तसेच इतर दलित समाजाचे समाज बांधव व नागरिक मोठ्या संख्येने उपस्थित होते.
ಖಾನಾಪುರದಲ್ಲಿ ದಲಿತ ಸಂಘಟನೆಗಳ ವತಿಯಿಂದ ಸಂವಿಧಾನ ದಿನಾಚರಣೆ.
ಖಾನಾಪುರ; ದೇಶಕ್ಕೆ ಭಾರತ ಸಂವಿಧಾನ ಅಂಗೀಕರಿಸಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಖಾನಾಪುರ ಬಸ್ ನಿಲ್ದಾಣ ಸಮಿಪ ಇರುವ ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನದಲ್ಲಿ ದಲಿತ ಸಂಘಟನೆಗಳ ವತಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಂಗಳವಾರ 26ರಂದು ಭಾರತ ಸಂವಿಧಾನ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಪೊರೇಟರ್ ಗಳಾದ ಲಕ್ಷ್ಮಣ ಮಾದರ, ಸಂತೋಷ ಚಿತಳೆ, ಪಾಂಡು ಗೂಳನ್ನವರ್ ಅವರು ಸಂವಿಧಾನ ದಿನಾಚರಣೆಯ ಅಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು . ಇದಾದ ಬಳಿಕ ಎಲ್ಲರೂ ಸಂವಿಧಾನ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಕುರಬೆಟ್, ಲಕ್ಷ್ಮಣ ಮಾದರ, ರಾಮ ಮಾದರ, ಶಿವಾಜಿ ಮಾದರ, ಸಂತೋಷ ಚಿತಳೆ, ಪಾಂಡು ಗೂಳನ್ನವರ, ರಾಜು ಖಾತೆದಾರ, ಗಂಗಾಧರ ಕಾಂಬಳೆ, ಸೇರಿದಂತೆ ದಲಿತ ಸಮಾಜದ, ಬಾಂಧವರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

