हसीना सरकार पाडण्यात राहुल गांधींचाही हात !
नवी दिल्ली : वृत्तसंस्था
राहुल गांधींकडे ब्रिटनचे नागरिकत्व असल्याचा, आरोप करीत. भाजपाचे नेते सुब्रमण्यम् स्वामींनी सर्वोच्च न्यायालयाचे दार ठोठावले. त्यानंतर आता राहुल गांधी यांच्या अडचणी अधिकच वाढल्या आहेत. लंडनच्या दौऱ्यात, त्यांनी बांगलादेशातील कट्टरपंथी नेत्या खालिदा जिया, यांचा पळपुटा मुलगा, तारिक रहमानची भेट घेतल्याचा दावा बांगलादेशातील, एका पत्रकाराने, टीव्हीवरील टॉक शोमध्ये केला. सलाहुद्दीन शोएब चौधरी, असे या पत्रकाराचे नाव आहे. लंडनमध्ये झालेल्या याच बैठकीत शेख हसीना, यांचे सरकार उखडण्यासाठी अमेरिकी गुप्तचर संस्था सीआयए आणि पाकिस्तानी गुप्तचर संस्था, आयएसआयने कट रचला होता. राहुल गांधी यांनी यासाठी बैठकीत सहमती दिली होती. असा दावा सलाहुहद्दीन चौधरी यांनी केला आहे.
ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರ ಉರುಳಿಸುವಲ್ಲಿ ರಾಹುಲ್ ಗಾಂಧಿ ಕೈವಾಡ!
ನವದೆಹಲಿ: ಸುದ್ದಿ ಸಂಸ್ಥೆ
ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವವನ್ನು ಹೊಂದ್ದಿದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಸುಪ್ರೀಂ ಕೋರ್ಟ್ನ ಬಾಗಿಲು ತಟ್ಟಿದ್ದಾರೆ. ಅದಾದ ನಂತರ ಈಗ ರಾಹುಲ್ ಗಾಂಧಿಯ ಸಮಸ್ಯೆಗಳು ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಈಚೆಗೆ. ಲಂಡನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಬಾಂಗ್ಲಾದೇಶದ ಕಟ್ಟರ ಪಂಕ್ತಿಯ ನಾಯಕಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರಹಮಾನ್ ಅವರನ್ನು ಭೇಟಿ ಯಾಗಿದ್ಧರು ಎಂದು ಬಾಂಗ್ಲಾದೇಶದ ಪತ್ರಕರ್ತೆ ಟಿವಿ ಟಾಕ್ ಶೋನಲ್ಲಿ ಹೇಳಿಕೊಂಡಿದ್ದಾರೆ. ಈ ಪತ್ರಕರ್ತನ ಹೆಸರು ಸಲಾವುದ್ದೀನ್ ಶೋಯೆಬ್ ಚೌಧರಿ. ಲಂಡನ್ನಲ್ಲಿ ನಡೆದ ಅದೇ ಸಭೆಯಲ್ಲಿ ಶೇಖ್ ಹಸೀನಾ ಸರ್ಕಾರವನ್ನು ಉರುಳಿಸಲು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದ್ದವು. ಇದಕ್ಕೆ ರಾಹುಲ್ ಗಾಂಧಿ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದರು ಎಂದು ಸಲಾವುದ್ದೀನ್ ಚೌಧರಿ ಅವರು ತಮ್ಮ ಸುದ್ದಿ ಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದಾರೆ