उद्या रवीवारी दुरुस्ती कामामुळे खानापूर तालुक्यातील अनेक गावांचा वीजपुरवठा खंडित राहणार.
खानापूर : प्रतिनिधी
खानापूर तालुक्यातील विविध भागांमध्ये हेस्कॉमकडून महत्त्वाची दुरुस्ती व देखभाल कामे हाती घेण्यात आली आहेत. या पार्श्वभूमीवर रविवार दिनांक 24 मे 2026 रोजी सकाळी 10.00 ते सायंकाळी 5.00 वाजेपर्यंत वीजपुरवठा खंडित राहणार असल्याची माहिती हेस्कॉमचे सेक्शन ऑफिसर नागेश देवलतकर यांनी दिली आहे.
यामध्ये आसोगा, मणतुर्गा, भोसगाळी, अशोक नगर, नेरसे तिवोली, शिरोली, डोंगरगाव, हेमाडगा, जामगाव, अबनाळी, कोंगळा, पास्तोली, गवाळी, मन्सापूर, बाचोळी, कान्सुली, नागुर्डा, निलावडे, मळव, कांजळे, मुघवडे, कबनाळी, आंबोळी, बांदेकरवाडा, दुर्गा नगर खानापूर तसेच खानापूर पोलीस ट्रेनिंग स्कूल परिसरातील वीजपुरवठा बंद राहणार आहे.
वीजपुरवठा खंडित राहणाऱ्या भागातील नागरिकांनी आवश्यक ती पूर्वतयारी करून सहकार्य करावे, असे आवाहन हेस्कॉमकडून करण्यात आले आहे.
ನಾಳೆ ಭಾನುವಾರ ಹೆಸ್ಕಾಂ ವತಿಯಿಂದ ಮಹತ್ವದ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಹಿನ್ನೆಲೆ ಖಾನಾಪುರ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹೆಸ್ಕಾಂ ವತಿಯಿಂದ ಮಹತ್ವದ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದು. ಈ ಹಿನ್ನೆಲೆಯಲ್ಲಿ ಭಾನುವಾರ ದಿನಾಂಕ 24 ಮೇ 2026 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಹೆಸ್ಕಾಂ ಸೆಕ್ಷನ್ ಅಧಿಕಾರಿ ನಾಗೇಶ್ ದೇವಲತಕರ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಆಸೋಗಾ, ಮಂತುರ್ಗಾ, ಭೋಸಗಾಳಿ, ಅಶೋಕ ನಗರ, ನೆರಸಾ ತಿವೋಲಿ, ಶಿರೋಳಿ, ಡೋಂಗರಗಾವ್, ಹೇಮಾಡಗಾ, ಜಾಮಗಾವ್, ಅಬನಾಳಿ, ಕೊಂಗಳಾ, ಪಾಸ್ತೋಲಿ, ಗವಾಳಿ, ಮನ್ಸಾಪುರ, ಬಾಚೋಳಿ, ಕಾನ್ಸುಲಿ, ನಾಗುರ್ಡಾ, ನಿಲಾವಡೆ, ಮಳವ, ಕಾಂಜಳೆ, ಮುಘವಡೆ, ಕಬನಾಳಿ, ಆಂಬೋಲಿ, ಬಾಂದೇಕರವಾಡಾ, ದುರ್ಗಾ ನಗರ ಖಾನಾಪುರ ಹಾಗೂ ಖಾನಾಪುರ ಪೊಲೀಸ್ ಟ್ರೈನಿಂಗ್ ಶಾಲೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಪೂರೈಕೆ ಸ್ಥಗಿತವಾಗುವ ಪ್ರದೇಶಗಳ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಹಕರಿಸಬೇಕು ಎಂದು ಹೆಸ್ಕಾಂ ಮನವಿ ಮಾಡಿದೆ.


