
नीवडणूका होताच, राज्य सरकारचा पेट्रोल-डिझेलच्या दरात वाढ ; वाहनधारकांना धक्का.
बेंगळुरू : निवडणूका होताच, राज्य सरकारने पेट्रोल आणि डिझेलच्या दरात वाढ करून, वाहनधारकांना मोठा धक्का दिला असून, पेट्रोल आणि डिझेलमध्ये वाढ झाल्याचा एक आदेश जारी केला आहे.
नव्या किमतीनुसार सरकारने पेट्रोल-3 रुपये, आणि डिझेल-3.50 रुपये दर वाढ केल्यामुळे, सर्वसामान्यांना त्रास सहन करावा लागणार आहे. हमीभावाच्या मनस्थितीत आलेल्या राज्य सरकारने निवडणुकीनंतर दरवाढ केली असून, याचा परिणाम मालाच्या दरवाढीवर होऊ शकतो, असे बोलले जात आहे.
ಚುನಾವಣೆ ಮೂಗಿದ ಕೂಡಲೇ ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಾಹನ ಸವಾರರಿಗೆ ಶಾಕ್.
ಬೆಂಗಳೂರು: ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ.
ಹೊಸ ಬೆಲೆಯಂತೆ ಸರಕಾರ ಪೆಟ್ರೋಲ್ ಬೆಲೆ 3 ರೂ., ಡೀಸೆಲ್ ದರ 3.50 ರೂ. ಏರಿಕೆ ಮಾಡಿದ್ದು, ಜನಸಾಮಾನ್ಯರು ಸಂಕಷ್ಟ ಅನುಭವಿಸಬೇಕಾಗಿದೆ. ಗ್ಯಾರಂಟಿ ಎಂಬ ಹುಮ್ಮಸ್ಸಿನಲ್ಲಿರುವ ರಾಜ್ಯ ಸರ್ಕಾರ ಚುನಾವಣೆ ನಂತರ ಬೆಲೆ ಏರಿಕೆ ಮಾಡಿದ್ದು, ಇದರ ಪರಿಣಾಮ ವಸ್ತುಗಳ ಬೆಲೆ ಏರಿಕೆ ಆಗಬಹುದು ಎನ್ನಲಾಗುತ್ತಿದೆ. ಹಾಗೂ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ.
