जांबोटी-निलावडे कृषी पत्तीन सोसायटीच्या वतीने, शेतकऱ्यांना, लवकरच वाढीव पत्त कर्जपुरवठा.; धनश्री करणसिंह सरदेसाई.
खानापूर ; जांबोटी-निलावडा कृषी पत्तीन सोसायटीच्या वतीने, ट्रॅक्टर, पावर टेलर, शेतीची अवजारे, घर बांधण्यासाठी कर्ज पुरवठा, शैक्षणिक कर्ज पुरवठा केला असून, 14 वर्षांपासून सोसायटीची घोडदौड सुरू आहे. त्यामुळे सोसायटी नावारूपास आली आहे. खानापूर तालुक्यात, जांबोटी-निलावडे कृषी पत्तीन संस्था म्हणजे टॉप लेव्हलची संस्था म्हणून ओळखली जात आहे. दर तीन वर्षातून एकदा वाढीव पत कर्जपुरवठा केला जातो. त्यासाठी बेळगाव जिल्हा मध्यवर्ती बँक, तसेच खानापूर डीसीसी बँक, यांच्याकडे कागदोपत्रांचा पाठपुरावा सुरू आहे. त्यामुळे तांत्रिक अडचणीमुळे, वाढीव पत, कर्जपुरवठा करण्यास, थोडी दीरंगाही होत आहे. कागदपत्रांचा पाठपुरावा व कामकाज अंतिम टप्प्यात असून, कामकाज पूर्ण झाल्यानंतर, लवकरच सोसायटीच्या सभासद शेतकऱ्यांना, वाढीव पत, कर्जपुरवठा करण्यात येणार आहे. याबाबत लवकरच तारीख जाहीर करणार असून, सर्व शेतकऱ्यांनी वाढीव पतपुरवठ्याचा लाभ घेण्याची विनंती. जांबोटी-निलावडे कृषी पत्ती सोसायटीच्या, अध्यक्षा धनश्री करणसिंह सरदेसाई यांनी केली आहे.
पुढे बोलताना त्यांनी सांगितले की, आपल्या बाबत शेतकऱ्यांमध्ये गैरसमज पसरविण्याचा प्रयत्न सुरू आहे. त्याकडे शेतकऱ्यांनी लक्ष देऊ नयेत. तालुक्यात एका व्हाट्सॲप वीराने, आपल्या फालतू लिखाणामुळे व आपल्या आगाऊपणामुळे, स्वतःची आलेली सत्ता घालून घेतली आहे. असल्या चिल्लर लोकांना मी भीक घालत नाही.
ಜಾಂಬೋಟಿ-ನಿಲವಡೆ ಕೃಷಿ ಪತ್ತಿನ ಸೊಸೈಟಿಯ ವತಿಯಿಂದ ರೈತರಿಗೆ ಶೀಘ್ರದಲ್ಲಿಯೇ ಹೆಚ್ಚಿನ ಸಾಲ ನೀಡಲಾಗುವುದು.; ಧನಶ್ರೀ ಕರಣ್ ಸಿಂಗ್ ಸರ್ದೇಸಾಯಿ.
ಖಾನಾಪುರ; ಜಾಂಬೋಟಿ-ನೀಲವಾಡ ಕೃಷಿ ಪತ್ತಿನ ಸೊಸೈಟಿ ವತಿಯಿಂದ ಟ್ರ್ಯಾಕ್ಟರ್, ಪವರ್ ಟೆಲ್ಲರ್, ಕೃಷಿ ಉಪಕರಣ, ಮನೆ ಕಟ್ಟಲು ಸಾಲ, ಶೈಕ್ಷಣಿಕ ಸಾಲ ನೀಡಲಾಗಿದ್ದು, 14 ವರ್ಷಗಳಿಂದ ಸೊಸೈಟಿಯು ವ್ಯವಹಾರದಲ್ಲಿ ಕುದುರೆ ಓಟದ ತರಹ ಮುನ್ನಡೆದಿದೆ. ಆದ್ದರಿಂದ ಖಾನಾಪುರ ತಾಲೂಕಿನಲ್ಲಿ ಜಾಂಬೋಟಿ-ನೀಲವಡೆ ಕೃಷಿ ಪತ್ತಿನ ಸಂಸ್ಥೆ ಉನ್ನತ ಮಟ್ಟದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಹೆಚ್ಚುವರಿ ಸಾಲವನ್ನು ತಮ್ಮ ಸಭಾಸದಸ್ಯರಿಗೆ ನೀಡಲಾಗುತ್ತದೆ. ಇದಕ್ಕಾಗಿ ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ ಮತ್ತು ಖಾನಾಪುರ ಡಿಸಿಸಿ ಬ್ಯಾಂಕ್ನಲ್ಲಿ ಹೆಚ್ಚುವರಿ ಸಾಲಕ್ಕೆ ದಾಖಲೆಗಳನ್ನು ನೀಡಲಾಗಿದೆ. , ತಾಂತ್ರಿಕ ತೊಂದರೆಗಳಿಂದಾಗಿ, ಸಾಲವನ್ನು ವಿಸ್ತರಿಸಲು ಸ್ವಲ್ಪ ವಿಳಂಬವಾಗಿದೆ. ದಾಖಲೆಗಳ ಅನುಸರಣೆ ಹಾಗೂ ಪರಿಶೀಲನೆ ಅಂತಿಮ ಹಂತದಲ್ಲಿದ್ದು, ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕ ಸೊಸೈಟಿಯ ಸದಸ್ಯ ರೈತರಿಗೆ ಶೀಘ್ರವೇ ಹೆಚ್ಚಿನ ಸಾಲ ವಿತರಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಾಂಬೋಟಿ-ನೀಲವಡೆ ಕೃಷಿ ಪತ್ತಿನ ಸೊಸೈಟಿಯ ಅಧ್ಯಕ್ಷರಾದ ಧನಶ್ರೀ ಕರಣ್ ಸಿಂಗ್ ಸರ್ದೇಸಾಯಿ ಅವರು ಎಲ್ಲಾ ರೈತರು ಹೆಚ್ಚಿನ ಸಾಲದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದ್ದು, ಶೀಘ್ರದಲ್ಲೇ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು
ಮುಂದುವರಿದು ಮಾತನಾಡಿದ ಅವರು, ಜಾಂಬೋಟಿ-ನೀಲವಡೆ ಕೃಷಿ ಪತ್ತಿನ ಸೊಸೈಟಿಯ ಬಗ್ಗೆ ರೈತರಲ್ಲಿ ತಪ್ಪು ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ರೈತರು ಇದರತ್ತ ಗಮನ ಹರಿಸಬಾರದು ಎಂದು ತಿಳಿಸಿದರು ಮತ್ತು ತಾಲೂಕಿನಲ್ಲಿ ವಾಟ್ಸ್ಆ್ಯಪ್ ನಾಯಕನೊಬ್ಬ ತನ್ನ ಷೂಲಕ shulak ಬರವಣಿಗೆ ಮೂಲಕ ಹೇಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದು ಯಾರು ಈತ್ತ ಗಮನ ನೀಡಬಾರದು ಎಂದು ತಿಳಿಸಿದರು.