
लोंढा येथील गणेश मारुती पाचंगी (वय वर्षे 15) दिनांक 1 मे 2023 रोजी सायंकाळी 6 वाजल्या पासून घरातून रागाने निघून गेला असून कोणाला आढळल्यास खालील नंबर ला संपर्क करण्याचे आव्हान त्याच्या पालकांनी केले आहे,
संपर्क क्रमांक – 9019932717,
6360279196,
ಲೋಂಡಾ : ಖಾನಾಪುರ ತಾಲೂಕಿನ ಲೋಂಡಾದ ಗಣೇಶ ಮಾರುತಿ ಪಂಚಾಂಗಿ (ವಯಸ್ಸು 15) 2023 ರ ಮೇ 1 ರಂದು ಸಂಜೆ 6 ಗಂಟೆಯಿಂದ ಕೋಪದಿಂದ ಮನೆಯಿಂದ ಹೊರಟು ಹೋಗಿದ್ದು, ಈತನನ್ನು ಕಂಡು ಬಂದವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಲು ಅವರ ಪೋಷಕರು ವಿನಂತಿಸಿದ್ದಾರೆ.
ಸಂಪರ್ಕ ಸಂಖ್ಯೆ – 9019932717, 6360279196,
