नंदगड येथे गुरुवारी भव्य मोफत आरोग्य तपासणी शिबिराचे आयोजन!माजी आमदार अरविंद पाटील आणि बी. एच. एस. लेकव्ह्यू हॉस्पिटल, डॉझोसिस इंडिया प्रा. लि., मलप्रभा हॉस्पिटल खानापूर यांच्या सहकार्याने उपक्रम राबविणार.
खानापूर : प्रतिनिधी
खानापूर तालुक्यातील नंदगड येथे गुरुवार, दि. 29 ऑक्टोबर 2026 रोजी भव्य मोफत आरोग्य तपासणी शिबिराचे आयोजन करण्यात आले आहे. नागरिकांना आरोग्यविषयक सुविधा उपलब्ध करून देणे आणि विविध आजारांची प्राथमिक तपासणी करून आरोग्याबाबत जागरूकता निर्माण करणे, हा या उपक्रमाचा उद्देश आहे. या शिबिराचा परिसरातील नागरिकांनी मोठ्या संख्येने लाभ घ्यावा, असे आवाहन आयोजकांच्या वतीने करण्यात आले आहे.
विधानसभा क्षेत्राचे माजी आमदार व बेळगाव जिल्हा मध्यवर्ती सहकारी बँकेचे संचालक अरविंद चंद्रकांत पाटील तसेच बी. एच. एस. लेकव्ह्यू हॉस्पिटल, डॉझोसिस इंडिया प्रायव्हेट लिमिटेड, मलप्रभा हॉस्पिटल, खानापूर यांच्या सहकार्याने हे शिबिर आयोजित करण्यात आले आहे.
हे शिबिर गुरुवारी सकाळी 10 ते सायंकाळी 4.30 वाजेपर्यंत नंदागड येथील बसप्पन्ना अरगावी कल्याण मंडप येथे होणार आहे. यामध्ये नागरिकांची विविध प्रकारच्या आरोग्यविषयक चाचण्या व तपासण्या मोफत करण्यात येणार आहेत.
विविध आरोग्य तपासण्या मोफत…
या शिबिरात रक्तदाब (बीपी) तपासणी, मधुमेहासाठी रक्तातील साखरेची तपासणी, नाडी तपासणी, डोळ्यांची तपासणी, पाठ व मानदुखीची तपासणी तसेच ईसीजीद्वारे हृदयाच्या विद्युत क्रियेची तपासणी करण्यात येणार आहे. त्यामुळे नागरिकांना आपल्या आरोग्याची प्राथमिक तपासणी करून घेण्याची संधी मिळणार आहे.
विशेषतः 45 वर्षांवरील पुरुष आणि 40 वर्षांवरील महिलांसाठी विशेष आरोग्य तपासणीची सुविधा उपलब्ध करून देण्यात येणार आहे. वयानुसार उद्भवू शकणाऱ्या आरोग्यविषयक समस्यांची वेळेवर माहिती मिळावी आणि आवश्यकतेनुसार पुढील वैद्यकीय सल्ला घेता यावा, यासाठी अशा तपासण्यांना महत्त्व आहे.
नागरिकांना लाभ घेण्याचे आवाहन…
‘आरोग्य हे मोठे वरदान आहे. नियमित आरोग्य तपासणी केल्याने संभाव्य आरोग्यविषयक समस्या वेळीच लक्षात येण्यास मदत होते. त्यामुळे नागरिकांनी आपल्या आरोग्याची काळजी घेऊन या मोफत आरोग्य तपासणी शिबिराचा लाभ घ्यावा,’ असे आवाहन आयोजकांच्या वतीने करण्यात आले आहे.
या शिबिरासंदर्भात अधिक माहिती मिळवण्यासाठी प्रशांत यांच्याशी 9739241031, आणि गिरिश यांच्याशी 9743215001 या क्रमांकांवर संपर्क साधावा.
शिबिराचा तपशील
दिनांक: गुरुवार, 29 ऑक्टोबर 2026
वेळ: सकाळी 10 ते सायंकाळी 4.30
स्थळ: बसप्पन्ना अरगावी कल्याण मंडप, नंदगड, ता. खानापूर, जि. बेळगाव
संपर्क: प्रशांत – 9739241031 गिरिश –9743215001
ನಂದಗಡದಲ್ಲಿ ಗುರುವಾರ ಭವ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ! ಮಾಜಿ ಶಾಸಕ ಅರವಿಂದ ಪಾಟೀಲ ಹಾಗೂ ಬಿ. ಎಚ್. ಎಸ್. ಲೇಕ್ವ್ಯೂ ಆಸ್ಪತ್ರೆ, ಡಾಗ್ನೋಸಿಸ್ ಇಂಡಿಯಾ ಪ್ರೈ. ಲಿ. ಮತ್ತು ಮಲಪ್ರಭಾ ಆಸ್ಪತ್ರೆ ಖಾನಾಪುರ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ನಂದಗಡದಲ್ಲಿ ಗುರುವಾರ, ದಿನಾಂಕ 29 ಅಕ್ಟೋಬರ್ 2026ರಂದು ಭವ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವುದು, ವಿವಿಧ ಕಾಯಿಲೆಗಳ ಪ್ರಾಥಮಿಕ ತಪಾಸಣೆ ನಡೆಸುವ ಮೂಲಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಶಿಬಿರದ ಪ್ರಯೋಜನವನ್ನು ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ಆಯೋಜಕರ ಪರವಾಗಿ ಮನವಿ ಮಾಡಲಾಗಿದೆ.
ಖಾನಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅರವಿಂದ ಚಂದ್ರಕಾಂತ ಪಾಟೀಲ ಮತ್ತು ಬಿ. ಎಚ್. ಎಸ್. ಲೇಕ್ವ್ಯೂ ಆಸ್ಪತ್ರೆ, ಡಾಗ್ನೋಸಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಖಾನಾಪುರದ ಮಲಪ್ರಭಾ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ನಂದಗಡದ ಬಸಪ್ಪಣ್ಣ ಅರಗಾವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಶಿಬಿರದಲ್ಲಿ ನಾಗರಿಕರಿಗೆ ವಿವಿಧ ರೀತಿಯ ಆರೋಗ್ಯ ಸಂಬಂಧಿತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
ವಿವಿಧ ಆರೋಗ್ಯ ತಪಾಸಣೆಗಳು ಉಚಿತ…
ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ) ತಪಾಸಣೆ, ಮಧುಮೇಹ ಪತ್ತೆಗಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಪರೀಕ್ಷೆ, ನಾಡಿ ಪರೀಕ್ಷೆ, ಕಣ್ಣಿನ ತಪಾಸಣೆ, ಬೆನ್ನು ಮತ್ತು ಕುತ್ತಿಗೆ ನೋವಿನ ತಪಾಸಣೆ ಹಾಗೂ ಇಸಿಜಿ ಮೂಲಕ ಹೃದಯದ ವಿದ್ಯುತ್ ಚಟುವಟಿಕೆಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಇದರಿಂದ ನಾಗರಿಕರಿಗೆ ತಮ್ಮ ಆರೋಗ್ಯದ ಪ್ರಾಥಮಿಕ ತಪಾಸಣೆ ಮಾಡಿಸಿಕೊಳ್ಳಲು ಉತ್ತಮ ಅವಕಾಶ ದೊರೆಯಲಿದೆ.
ವಿಶೇಷವಾಗಿ 45 ವರ್ಷ ಮೇಲ್ಪಟ್ಟ ಪುರುಷರು ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಯಸ್ಸಿಗೆ ಅನುಗುಣವಾಗಿ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆಗಳನ್ನು ಸಕಾಲದಲ್ಲಿ ಗುರುತಿಸಲು ಹಾಗೂ ಅಗತ್ಯವಿದ್ದಲ್ಲಿ ಮುಂದಿನ ವೈದ್ಯಕೀಯ ಸಲಹೆ ಪಡೆಯಲು ಇಂತಹ ತಪಾಸಣೆಗಳು ಮಹತ್ವದ್ದಾಗಿವೆ.
ನಾಗರಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಮನವಿ…
‘ಆರೋಗ್ಯವೇ ಮಹಾಭಾಗ್ಯ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂಭವನೀಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸಹಾಯವಾಗುತ್ತದೆ. ಆದ್ದರಿಂದ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಆಯೋಜಕರ ಪರವಾಗಿ ಮನವಿ ಮಾಡಲಾಗಿದೆ.
ಈ ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ್ ಅವರನ್ನು 9739241031 ಹಾಗೂ ಗಿರೀಶ್ ಅವರನ್ನು 9743215001 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಶಿಬಿರದ ವಿವರಗಳು
ದಿನಾಂಕ: ಗುರುವಾರ, 29 ಅಕ್ಟೋಬರ್ 2026
ಸಮಯ: ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ
ಸ್ಥಳ: ಬಸಪ್ಪಣ್ಣ ಅರಗಾವಿ ಕಲ್ಯಾಣ ಮಂಟಪ, ನಂದಗಡ, ತಾಲೂಕು ಖಾನಾಪುರ, ಜಿಲ್ಲೆ ಬೆಳಗಾವಿ.
ಸಂಪರ್ಕ: ಪ್ರಶಾಂತ್ – 9739241031
ಗಿರೀಶ್ – 9743215001

