
रेशन कार्ड मध्ये नावे नोंदविण्यासाठी व ईतर कार्यालयीन कामकाजासाठी तालुक्याच्या कानाकोपरातुन लोक येत असतात पण काही वेळा करेंट स्पलाय बंद होतो त्या वेळेला पर्यायी व्यवस्था जनरेटर नसल्याने लोकांना परत जावे लागते, व एका कामासाठी परत परत पळापळ करावी लागते व त्रास सहन करावा लागतो, हा त्रास लोकांना होवु नयेत म्हणून चणकेबैल-गस्टोळी ग्रां पं सदस्यांनी तहसीलदार प्रवीण जैन यांना निवेदन सादर करून पर्यायी व्यवस्था करण्याची मागणी केली आहे, निवेदन देण्यासाठी राजासाब संगोळी, रूद्रापा भेंडीगेरी, ग्रां पं सदस्य भुरूणकी, संदिप तीप्पान्ना सामाजिक कार्यकर्ते, राजसशेखर हिंडले, दता पाटील, जोतीबा भेंडीगेरी, शंकर बागवाडकर हे उपस्थित होते,
ಹೌದು ಬೆಳಗಾವಿ ಜಿಲ್ಲೆ ಖಾನಾಪುರ ತಹಶಿಲ್ದಾರ ಕಛೇರಿಯ ಪಡಿತರ ವಿಭಾಗದಲ್ಲಿ ಮೇಲಿಂದ ಮೇಲೆ ವಿದ್ಯುತ್ ಕಡಿತದಿಂದ ಸಮಸ್ಯೆಯಾಗುತ್ತಿದ್ದು ಇದರಿಂದ ದೂರದ ಹಳ್ಳಿಗಳಿಂದ ಪಡಿತರ ಚೀಟಿಯಲ್ಲಿ ಹೆಸರು ಸೇರಿಸಲು ತಿದ್ದುಪಡಿ ಮಾಡಿಸಲು ಬರುವ ಸಾರ್ವಜಕರಿಗೆ ಸಮಸ್ಯೆಯಾಗುತ್ತಿದ್ದು ಅಲ್ಲದೇ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕಾ ಕಛೆರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗುತ್ತಿದ್ದು ಆದ ಕಾರಣ ಪಡಿತರ ವಿಭಾಗಕಕ್ಕೆ ಪರ್ಯಾಯ ಜನರೇಟರ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಚನಕೇಬೈಲ್-ಘಸ್ಟೋಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ರಾಜಾಸಾಬ್ ಸಂಗೊಳ್ಳಿ ಆಗ್ರಹಿಸಿದರು ಈ ಸಂದರ್ಭದಲ್ಲಿ ರುದ್ರಪ್ಪ ಬೆಂಡಿಗೇರಿ ಗ್ರಾಮ ಪಂಚಾಯತ ಸದಸ್ಯರು ಭೂರಣಕಿ,ಸಂದೀಪ್ ತಿಪ್ಪಣ್ಣನವರ ಸಮಾಜ ಸೇವಕರು,ರಾಜಶೇಖರ ಹಿಂಡಲಗಿ ಸಮಾಜ ಸೇವಕರು,ದತ್ತಾ ಪಾಟೀಲ್,ಜ್ಯೋತಿಬಾ ಬೆಂಡಿಗೇರಿ,ಶಂಕರ್ ಬಾಗವಾಡಕರ್ ಉಪಸ್ಥಿತರಿದ್ದರು


