
खानापूर : के एल ई संस्थेचे अध्यक्ष डॉ श्री प्रभाकर कोरे यांच्या 76 व्या वाढदिवसानिमित्त, खानापूरातील एम.एस. होसमनी पदवी पूर्व महाविद्यालय सायन्स अँड कॉमर्स कॉलेज ऑफ केएलई, खानापूर, येथे विविध मान्यवरांच्या हस्ते महाविद्यालयाच्या आवारात झाडांची रोपे लावून वाढदिवस साजरा करण्यात आला. व त्यांना शुभेच्छा देण्यात आल्या.
स्थानिक खानापूर केएलई कॉलेजचे अध्यक्ष श्री.आर.डी.हांजी यांच्या प्रमुख उपस्थितीत शासकीय रुग्णालय खानापूर येथील रुग्णांना फळे व भाकरीचे वाटप करण्यात आले. यावेळी कॉलेजचे संचालक श्री बी व्ही होंदडकट्टी यांनी प्रभाकर कोरे यांचे शिक्षण, कृषी, आरोग्य, आणि सहकार क्षेत्रात केलेल्या कार्याची व योगदानाची माहिती दिली. यावेळी खानापूर नगरपंचायतीचे नगरसेवक आपय्या कोडोळी यांचेही प्रभाकर कोरे यांच्या आरोग्य, कृषी, शिक्षण, व सहकार क्षेत्रात केलेल्या कार्याची माहिती दिली. यावेळी श्री.सी.एस.कोडोली व श्रीमती जे.बी.होसमनी हे संचालक, व महांतेश राऊत, तसेच श्री विजय कलमठ प्राचार्य केएलई पदवीपूर्व महाविद्यालय आणि श्री आनंद तवंशी प्राचार्य केएलई बीसीए पदवीपूर्व महाविद्यालय, तसेच एनएसएस स्वयंसेवक आणि सर्व कर्मचारी व विद्यार्थी वर्ग उपस्थित होते.
ಕೆಎಲ್ ಇ ಸಂಸ್ಥೆಯ ಎಂ ಎಸ್ ಹೊಸಮನಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಖಾನಾಪುರ ಅವರು ಕೆಎಲ್ ಇ ಸಂಸ್ಥೆಯ ಮಾನ್ಯ ಕಾರ್ಯದಕ್ಷರಾದ ಡಾ.ಪ್ರಭಾಕರ ಕೋರೆ ಅವರ್ 76ನೇ ಜನ್ಮದಿನಾಚರಣೆಯ ಅಂಗವಾಗಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಶುಭ ಹಾರೈಸಿದರು.
ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಆರ್ ಡಿ ಹಂಜಿ ಅವರ ಉಪಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆ ಖಾನಾಪುರದ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ್ ಶ್ರೀ ಬಿ ವಿ ಹೊಂಡದಕಟ್ಟಿ ಅವರು ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಹಕಾರಿ ವಿಷಯದಲ್ಲಿ ಸಮಾಜಕ್ಕೆ ಪ್ರಭಾಕರ ಕೋರೆ ಅವರ ಕೊಡುಗೆಯನ್ನು ವಿವರಿಸಿದರು. ಸ್ಥಳೀಯ ಆಡಳಿತ ಮಂಡಳಿ ಸದಸ್ಯರು ಶ್ರೀ ಸಿ ಎಸ್ ಕೊಡೋಳಿ ಶ್ರೀಮತಿ ಜೆ ಬಿ ಹೊಸಮನಿ ಉಪಸ್ಥಿತರಿದ್ದರು
ಪಟ್ಟಣ ಪಂಚಾಯತ ಖಾನಾಪುರ ಸದಸ್ಯ ಶ್ರೀ.ಅಪ್ಪಯ್ಯ ಕೂಡೋಳಿ ಅವರು ಸಮಾಜಕ್ಕೆ ಪ್ರಭಾಕರ ಕೋರೆಯವರ ಕೊಡುಗೆಯನ್ನು ನೆನಪಿಸಿಕೊಳ್ಳುತ್ತಾರೆ.
ಶ್ರೀ ವಿಜಯ್ ಕಲ್ಮಠ ಪ್ರಾಂಶುಪಾಲರು ಕೆಎಲ್ಇ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಆನಂದ ತವಂಶಿ ಕೆಎಲ್ಇ ಬಿಸಿಎ ಪ್ರಾಂಶುಪಾಲರು, ಸಾಮಾಜಿಕ ಕಾರ್ಯಕರ್ತ ಮಹಾಂತೇಶ ರಾವುತ್ ಉಪಸ್ಥಿತರಿದ್ದರು, ಎನ್ಎಸ್ಎಸ್ ಸ್ವಯಂಸೇವಕರು ಮತ್ತು ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
