
सात फेरे घेताच नवरीला अटक. नवरदेवाच्या पायाखालची जमीनच सरकली.
लखनऊ : एका लग्नाची अतिशय वीचीत्र आणि धक्कादायक कहाणी समोर आली आहे. साहूपुरी येथील एका घरात, एका मुलीचं मथुरेतील मुलाशी लग्न झालं. पंडितांनी मंत्रोच्चार केला आणि वधू-वराने सात फेरेही घेतले. लग्नाला वधू-वर पक्षाचे लोक उपस्थित होते. मात्र, संध्याकाळी नवरीच्या भावाने वेगळीच मागणी केली. बहिणीला घेऊन आधी विंध्यालयात जाणार आणि तिकडून आल्यानंतरच तिची पाठवणी करणार, असा आग्रह नवरीच्या भावाने धरला. तो तिला जबरदस्तीने, आपल्या सोबत घेऊन जाऊ लागला. मथुरेहून आलेल्या वराच्या बाजूच्या लोकांना संशय आला आणि त्यांनी वधूसह रामनगर पोलीस ठाणं गाठलं. तेव्हा या टोळीचा फसवणुकीचा खरा प्रकार उघडकीस आला.
पोलिसांनी कथित नवरीची चौकशी करून, रात्री उशिरापर्यंत टोळीची माहिती गोळा केली. मथुरा जिल्ह्यातील रहिवासी असलेल्या सूरजचं लग्न वाराणसीच्या रामनगरमध्ये, प्रयागराज येथील एका मध्यस्थामार्फत निश्चित करण्यात आलं होतं. सूरज शुक्रवारी सकाळी त्याचे काका पन्नालाल जैन आणि इतर नातेवाईक व कुटुंबीयांसह वाराणसीला आला. सर्वजण कॅन्टमधील हॉटेलमध्ये थांबले.
नियोजित वेळेनुसार वराच्या बाजूचे लोक पडाव येथील साहुपुरी येथील एका घरात पोहोचले, जे वधूचं घर असल्याचं सांगण्यात आलं. लग्नापूर्वी मुलीच्या कुटुंबीयांनी 1 लाख 50 हजार रुपये घेतले, त्यानंतर लग्नाचे विधी पार पडले. वराकडील लोक वधूसह छावणीतील एका हॉटेलमध्ये पोहोचले. तेथून सर्वजण संध्याकाळी उशिरा मथुरेला जाण्याच्या तयारीत होते. सर्वजण ऑटोमध्ये बसले आणि कॅन्ट स्टेशनला जाण्यासाठी निघाले, तेव्हा एक तरुण तरुणीचा भाऊ असल्याचं सांगत तिथे आला. तो म्हणाला, की आधी नवरीला विंध्याचलला भेट द्यावी लागेल, त्यानंतरच तिची पाठवणी होईल. नवरदेवाकडील लोकांना हे पटलं नाही, आणि बराच वेळ यावर चर्चा झाली. इतक्यात या नववधूने पळून जाण्याचा प्रयत्न केला. फसवणुकीच्या भीतीने वराच्या बाजूच्या लोकांनी वधूच्या भावाला थांबवण्याचा प्रयत्न केला, असता, आरोपी भाऊ पळून गेला.
हे प्रकरण रामनगर पोलीस ठाण्यात पोहोचल्यावर पोलिसांनी प्रथम चांदौलीची घटना असल्याचं सांगून ती टाळण्याचा प्रयत्न केला. मात्र, मथुरेतील लोक ठाम होते आणि वरून फोन आल्यानंतर पोलिसांनी या प्रकरणाचा तपास सुरू केला. त्यामुळे या फसवणूक करणाऱ्या टोळीचा पर्दाफाश झाला.
ಮದುವೆ ಬಳಿಕ ಏಳು ಸುತ್ತುಗಳ ನಂತರ ನವವದ್ಧುವನ್ನು ಬಂಧಿಸಿದ ಪೊಲೀಸರು. ವರನ ಪಾದದ ಕೆಳಗಿನ ನೆಲವೇ ಅಲುಗಾಡಿಸಿದಂತಾಯಿತು.
ಲಕ್ನೋ: ಮದುವೆಯ ವಿಚಿತ್ರ ಮತ್ತು ಆಘಾತಕಾರಿ ಕಥೆಯೊಂದು ಬೆಳಕಿಗೆ ಬಂದಿದೆ. ಸಾಹುಪುರಿಯಲ್ಲಿ ಹುಡುಗಿಯ ಮಥುರಾದ ಹುಡುಗನೊಂದಿಗೆ ಮದುವೆ ನಡೆಯಿತು. ಪಂಡಿತರು ಮಂತ್ರ ಪಠಣ ಮಾಡಿದ ಬಳಿಕ ವಧು-ವರರೂ ಏಳು ಸುತ್ತು ಹಾಕಿದರು. ಮದುವೆಯಲ್ಲಿ ವಧು-ವರರ ಕಡೆಯ ಬಂದು ಬಳಗದವರು ಪಾಲ್ಗೊಂಡಿದ್ದರು. ಮದುವೆ ಆಗುತ್ತಿದಂತೆಯೆ , ಸಂಜೆ ವೇಳೆಗೆ ವಧುವಿನ ಸಹೋದರ ಬೇರೆ ಬೇಡಿಕೆ ಇಟ್ಟು ಮೊದಲು ತಂಗಿಯನ್ನು ವಿಧ್ಯಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬಂದ ನಂತರವೇ ಕಳುಹಿಸುತ್ತೇನೆ ಎಂದು ಹಠ ಹಿಡಿದು ಅವಳನ್ನು ಬಲವಂತವಾಗಿ ತನ್ನೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದನು. ಮಥುರೆಯಿಂದ ಬಂದ ವರನ ಕಡೆಯವರು ಅನುಮಾನಗೊಂಡು ವಧು ಸಮೇತ ರಾಮನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ ಆಗ ಈ ತಂಡದ ವಂಚನೆಯ ನಿಜ ರೂಪ ಬಯಲಾಯಿತು.
ಅವರ ವಿಚಾರಣೆ ನಡೆಸಿದ ಪೊಲೀಸರು ತಡರಾತ್ರಿಯವರೆಗೂ ಗ್ಯಾಂಗ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮಥುರಾ ಜಿಲ್ಲೆಯ ನಿವಾಸಿ ಸೂರಜ್ ಅವರ ವಿವಾಹವನ್ನು ವಾರಣಾಸಿಯ ರಾಮನಗರದ ಪ್ರಯಾಗರಾಜ್ನಲ್ಲಿ ಮಧ್ಯವರ್ತಿ ಮೂಲಕ ಏರ್ಪಡಿಸಲಾಗಿತ್ತು. ಸೂರಜ್ ತನ್ನ ಚಿಕ್ಕಪ್ಪ ಪನ್ನಾಲಾಲ್ ಜೈನ್ ಮತ್ತು ಇತರ ಸಂಬಂಧಿಕರು ಮತ್ತು ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಬೆಳಿಗ್ಗೆ ವಾರಣಾಸಿಗೆ ಬಂದರು. ಎಲ್ಲರೂ ಕ್ಯಾಂಟ್ನಲ್ಲಿರುವ ಹೋಟೆಲ್ನಲ್ಲಿ ತಂಗಿದ್ದರು.
ನಿಗದಿಯಂತೆ, ವರನ ಕಡೆಯವರು ವಧುವಿನ ಮನೆ ಎಂದು ಹೇಳಲಾದ ಪದವ್ನ ಸಾಹುಪುರಿಯಲ್ಲಿರುವ ಮನೆಗೆ ತಲುಪಿದರು. ಮದುವೆಗೂ ಮುನ್ನ ಹುಡುಗಿಯ ಮನೆಯವರು 1 ಲಕ್ಷದ 50 ಸಾವಿರ ರೂಪಾಯಿ ಪಡೆದುಕೊಂಡ, ನಂತರ ಮದುವೆ ವಿಧಿವಿಧಾನಗಳು ನಡೆದವು. ವಧುವಿನ ಜೊತೆಗೆ ವರನು ತಂಗಿದ್ದ ಹೋಟೆಲ್ಗೆ ತಲುಪಿದನು. ಅಲ್ಲಿಂದ ಎಲ್ಲರೂ ಸಂಜೆ ತಡವಾಗಿ ಮಥುರಾಗೆ ಹೋಗಲು ತಯಾರಿ ನಡೆಸುತ್ತಿದ್ದರು. ಎಲ್ಲರೂ ಆಟೋ ಹತ್ತಿ ಕ್ಯಾಂಟ್ ಸ್ಟೇಷನ್ ಗೆ ಹೊರಟಾಗ ಯುವಕನೊಬ್ಬ ಯುವತಿಯ ಸಹೋದರ ಎಂದು ಹೇಳಿಕೊಂಡು ಅಲ್ಲಿಗೆ ಬಂದು ಮೊದಲು ವಧು ವಿದ್ಯಾಲಯಕ್ಕೆ ಭೇಟಿ ನೀಡಬೇಕು, ನಂತರವೇ ನಿಮ್ಮ ಜೋತೆ ಕಳುಹಿಸಲಾಗುವುದು ಎಂದು ಹಟ ಹಿಡಿದನು. ವರನ ಕಡೆಯವರಿಗೆ ಇದು ಸಂಶಯಕ್ಕೆ ಕಾರಣವಾಗಿ ಬಹಳ ಹೊತ್ತು ಎರಡು ಕಡೆಯವರ ನಡುವೆ ಚರ್ಚೆ ನಡೆಯುತ್ತಿರುವಾಗಲೇ. ಅಷ್ಟರಲ್ಲಿ ವಧು ಓಡಿಹೋಗಲು ಯತ್ನಿಸಿದ್ದಾಳೆ. ವಂಚನೆಗೆ ಹೆದರಿದ ವರನ ಕಡೆಯವರು ವಧುವಿನ ಸಹೋದರನಂತೆ ನಟಿಸುತ್ತಿದ್ದವನ್ನು ತಡೆಯಲು ಪ್ರಯತ್ನಿಸಿದರು, ಆದರೆ ಅವನು ಓಡಿಹೋದನು.
ಪ್ರಕರಣ ರಾಮನಗರ ಠಾಣೆ ಮೆಟ್ಟಿಲೇರಿದಾಗ ಪೊಲೀಸರು ಮೊದಲು ಚಂದೌಲಿ ಘಟನೆ ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ, ಮಥುರಾದ ಜನರು ಹಠ ಹಿಡಿದ್ದು, ಮೇಲಿಂದ ಮೇಲೆ ಕರೆ ಬಂದ ನಂತರ ಪೊಲೀಸರು ತನಿಖೆ ಆರಂಭಿಸಿದಾಗ ಈದು ವಂಚನೆ ಮಾಡುವ ಗ್ಯಾಂಗ್ ಎಂಬುದು ಬಯಲಾಗಿದೆ.
