बेंगळुरू : प्रदेश भाजप कार्यालय जगन्नाथ भवन बेंगलोर येथे आज प्रदेशाध्यक्ष श्री.नलिनकुमार कटील यांच्या अध्यक्षतेखाली राज्यातील भाजपाच्या महत्त्वाच्या पदाधिकाऱ्यांची विशेष बैठक संपन्न झाली.
तत्कालीन मुख्यमंत्री बसवराज एस. बोम्मई, राष्ट्रीय संघटनेचे महासचिव श्री बी. एल. संतोष, राज्य प्रभारी श्री अरुण सिंह, राष्ट्रीय महासचिव श्री सी. टी. रवी, राज्य संघटन महासचिव श्री.राजेश जी. व्ही., प्रदेश पदाधिकारी, जिल्हाध्यक्ष व मान्यवर उपस्थित होते.
ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯದ ವಿಶೇಷ ಸಭೆ ನಡೆಯಿತು.
ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್, ರಾಜ್ಯ ಉಸ್ತುವಾರಿಗಳಾದ ಶ್ರೀ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ. ಟಿ. ರವಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಜಿ. ವಿ., ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು ಮತ್ತು ಪ್ರಮುಖರು ಉಪಸ್ಥಿತರಿದ್ದರು.