
आजच्या पदयात्रेत, खानापूरचा आवाज घुमला. आजी, माजी आमदारासह पंडित ओगले व शेकडो कार्यकर्त्यांचा सहभाग.
खानापूर ; काँग्रेस सरकारचा भ्रष्ट कारभार व घोटाळ्याच्या विरोधात भाजपाची बेंगलोर ते म्हैसूर पदयात्रा सुरू असून, पद यात्रेचा आज चौथा दिवस आहे. आज मंगळवार दिनांक 6 ऑगस्ट 2024 रोजी, खानापुरातील शेकडो कार्यकर्त्यांनी व पदाधिकाऱ्यांनी, नेडगटा ते मंड्या पर्यंतच्या 22 किलोमीटर पद यात्रेत भाग घेतला होता. यामध्ये खानापूर तालुक्याचे आमदार विठ्ठलराव हलगेकर, माजी आमदार अरविंद पाटील, भाजपा युवा मोर्चा जिल्हा सेक्रेटरी पंडित ओगले, खानापूर प्रभारी महेश मोहीते, भाजपा जिल्हा प्रदान कार्यदर्शी धनश्री सरदेसाई, माजी सभापती सुरेश देसाई, माजी तालुका पंचायत सदस्य अशोक देसाई, देवेंद्र बडगेर, व शेकडो कार्यकर्त्यांनी सहभाग घेतला होता.
पदयात्रेत, खानापूर तालुक्याच्या वतीने, माजी आमदार अरविंद पाटील, भाजपा युवा नेते पंडित ओगले, व कार्यकर्त्यांच्या हस्ते भाजपाचे प्रदेश अध्यक्ष विजयेंद्र येडीयुराप्पा यांना शाल व म्हैसूर हार घालून सत्कार करण्यात आला. व शुभेच्छा देण्यात आल्या. आज झालेल्या पदयात्रेत, खानापूरच्या कार्यकर्त्यांनी, आमदार सुनील कुमार, आमदार राजू गौडा, माजी आमदार संजय पाटील, माजी आमदार महांतेश दोडगौडर, माजी आमदार यादवाड, कारवारच्या माजी आमदार रूपाली नाईक, यांच्यासोबत घोषणा देत, मेडगटा ते मंड्या पर्यंतच्या बावीस किलोमीटरच्या, पदयात्रेत भाग घेतला.
ಇಂದಿನ ಪಾದಯಾತ್ರೆಯಲ್ಲಿ ಖಾನಾಪುರದ ಸದ್ದು ಮೊಳಗಿತು. ಖಾನಾಪುರದ ಶಾಸಕರು, ಮಾಜಿ ಶಾಸಕರ ಜೋತೆ ಪಂಡಿತ ಓಗ್ಲೆ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಖಾನಾಪುರ; ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ, ಪಾದಯಾತ್ರೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು 6ನೇ ಆಗಸ್ಟ್ 2024 ಮಂಗಳವಾರ, ಖಾನಾಪುರದ ನೂರಾರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ನೇಡಗಟದಿಂದ ಮಂಡ್ಯದವರೆಗೆ 22 ಕಿಮೀ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪಂಡಿತ ಓಗ್ಲೆ, ಖಾನಾಪುರ ಪ್ರಭಾರಿ ಮಹೇಶ ಮೋಹಿತೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯಕರ್ತ ಧನಶ್ರೀ ಸರ್ದೇಸಾಯಿ, ಮಾಜಿ ಅಧ್ಯಕ್ಷ ಸುರೇಶ ದೇಸಾಯಿ, ತಾಲೂಕಾ ಪಂಚಾಯಿತಿ ಮಾಜಿ ಸದಸ್ಯ ಅಶೋಕ ದೇಸಾಯಿ, ದೇವೇಂದ್ರ ಬಡ್ಗೇರ್. ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪಾದಯಾತ್ರೆಯಲ್ಲಿ ಖಾನಾಪುರ ತಾಲೂಕಿನ ವತಿಯಿಂದ ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಯುವ ಮುಖಂಡ ಪಂಡಿತ ಓಗ್ಲೆ, ಹಾಗೂ ಕಾರ್ಯಕರ್ತರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ಹಾಗೂ ಶುಭಾಶಯಗಳನ್ನು ಕೋರಿದರು. ಇಂದಿನ ಪಾದಯಾತ್ರೆಯಲ್ಲಿ ಖಾನಾಪುರದ ಕಾರ್ಯಕರ್ತರು ಶಾಸಕ ಸುನೀಲ್ ಕುಮಾರ್, ಶಾಸಕ ರಾಜೂಗೌಡ, ಮಾಜಿ ಶಾಸಕ ಸಂಜಯ ಪಾಟೀಲ್, ಮಾಜಿ ಶಾಸಕ ಮಹಾಂತೇಶ ದೊಡಗೌಡರ್, ಮಾಜಿ ಶಾಸಕ ಯಾದವಾಡ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರೊಂದಿಗೆ ಮೇಡಗಟ್ಟದಿಂದ ಮಂಡ್ಯದವರೆಗೆ ಇಪ್ಪತ್ತೆರಡು ಕಿಲೋಮೀಟರ್ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
