लक्केबैल येथील 70 वर्षीय महिला खानापूरातून बेपत्ता.
खानापूर : लक्केबैल येथील श्रीमती सावक्का बसप्पा पाटील (वय 70 वर्षे, व्यवसाय – घरकाम) या दि. 4 मे 2026 रोजी सकाळी सुमारे 9 वाजण्याच्या सुमारास पूजा करण्यासाठी तांब्याची गिंडी खरेदी करण्यासाठी खानापूर येथे आल्या होत्या. मात्र त्या त्यानंतर घरी परतल्या नसून, त्या बेपत्ता झाल्याची माहिती समोर आली आहे.
त्यांच्या कुटुंबीयांनी व नातेवाईकांनी सर्वत्र शोध घेतला असता त्यांचा काहीही ठावठिकाणा लागलेला नाही. त्यामुळे नागरिकांनी संबंधित महिलेबाबत काहीही माहिती अथवा सुगावा मिळाल्यास तात्काळ खानापूर पोलीस ठाण्याशी संपर्क साधावा, असे आवाहन करण्यात आले आहे.
संपर्क क्रमांक :
सीपीआय – 9480804033
पीएसआय – 9480804086
खानापूर पोलीस ठाणे – 08336 222333
हरवलेल्या महिलेच्या मुलाचा मोबाईल क्रमांक – 8970350054
नागरिकांनी सहकार्य करावे, असे आवाहन करण्यात आले आहे.
ಲಕ್ಕೆಬೈಲ ಊರಿನ ಮಹಿಳೆ ಖಾನಾಪುರದಲ್ಲಿ ಕಾಣೆ; ಕಂಡರೆ ಮಾಹಿತಿ ನೀಡುವಂತೆ ಪೊಲೀಸರ ಮನವಿ.
ಖಾನಾಪುರ : ಲಕ್ಕೆಬೈಲ ಗ್ರಾಮದ ನಿವಾಸಿ ಶ್ರೀಮತಿ ಸಾವಕ್ಕ ಬಸಪ್ಪ ಪಾಟೀಲ (ವಯಸ್ಸು 70), ಗೃಹಿಣಿ, ಇವರು ಮೇ 4, 2026 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಪೂಜೆಗೆ ತಾಮ್ರದ ತಂಬಿಗೆ ಖರೀದಿಸಲು ಖಾನಾಪುರಕ್ಕೆ ಬಂದಿದ್ದರು. ಆದರೆ ಬಳಿಕ ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದಾರೆ.
ಕುಟುಂಬಸ್ಥರು ಮತ್ತು ಬಂಧುಬಳಗದವರು ಎಲ್ಲೆಡೆ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀಮತಿ ಸಾವಕ್ಕ ಪಾಟೀಲ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣ ಖಾನಾಪುರ ಪೊಲೀಸ್ ಠಾಣೆಗೆ ಅಥವಾ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
📞 ಸಿಪಿಐ : 9480804033
📞 ಪಿಎಸ್ಐ : 9480804086
☎️ ಪೊಲೀಸ್ ಠಾಣೆ : 08336 222333
📱 ಕಾಣೆಯಾದವರ ಮಗ : 8970350054
ಪೊಲೀಸರು ಹಾಗೂ ಕುಟುಂಬಸ್ಥರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

