
तोराळी सीआरपीएफ कोब्रा कॅम्प मधून जवान बेपत्ता.
खानापूर ; खानापूर तालुक्यातील जांबोटी भागात तोराळी गावा नजीक असलेल्या तोराळी येथील सीआरपीएफ कोब्रा कमांडो ट्रेनिंग सेंटरमधून एक जवान बेपत्ता झाल्याची तक्रार खानापूर पोलीस स्थानकात करण्यात आली आहे.
मागील दोन महिन्यापासून सेवा बजावत असलेला जवान रतन बाबू (वय 39 वर्षं) राहणार भट्टीपरूलू तालूका रेपाली, जिल्हा गुंटूर, राज्य आंध्र प्रदेश, हा हेड कॉन्स्टेबल जनरल ड्युटीवर कर्तव्य बजावत असताना सोमवार दिनांक 14 एप्रिल 2025 रोजी पहाटे 6.30 वाजेच्या सुमारास बेपत्ता झाला आहे. याबाबत खानापूर पोलीस स्थानकात गुन्हा नोंदविण्यात आला आहे.
तोराळी येथील कोब्रा कमांडो ट्रेनिंग कॅम्पचे डेप्युटी कमांडर मनीष कुमार यांनी खानापूर पोलीस स्थानकात एम रतन बाबू हा सोमवारी पहाटे 6.30 वाजेच्या सुमारापासून वरिष्ठ अधिकाऱ्यांची किंवा इतर अधिकाऱ्यांची परवानगी न घेता कोणालाही न सांगता बेपत्ता झाला आहे. याबाबत कोणास माहिती मिळाल्यास खानापूर पोलिस स्थानक किंवा तोराळी येथील कोब्रा कमांडो ट्रेनिंग कॅम्पशी संपर्क साधावा, असे आवाहन करण्यात आले आहे.
ತೋರಲಿ ಸಿಆರ್ಪಿಎಫ್ ಕೋಬ್ರಾ ತರಬೇತಿ ಶಿಬಿರದಿಂದ ಸೈನಿಕ ನಾಪತ್ತೆ.
ಖಾನಾಪುರ; ಖಾನಾಪುರ ತಾಲೂಕಿನ ಜಂಬೋಟಿ ಪ್ರದೇಶದ ತೋರಾಳಿ ಗ್ರಾಮದ ಬಳಿಯ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ತರಬೇತಿ ಕೇಂದ್ರದಿಂದ ಜವಾನನೊಬ್ಬ ನಾಪತ್ತೆಯಾಗಿರುವ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ರೇಪಾಲಿಯ ಭಟ್ಟಿಪರುಲು ತಾಲೂಕಿನ ನಿವಾಸಿ, ಕಳೆದ ಎರಡು ತಿಂಗಳಿನಿಂದ ತರಭೇತಿ ಪಡೆಯುತ್ತಿದ್ದ ಜವಾನ್ ಎಂ ರತನ್ ಬಾಬು (ವಯಸ್ಸು 39), ಸೋಮವಾರ, ಏಪ್ರಿಲ್ 14, 2025 ರಂದು ಬೆಳಿಗ್ಗೆ 6.30 ರ ಸುಮಾರಿಗೆ ಹೆಡ್ ಕಾನ್ಸ್ಟೇಬಲ್ ತಮ್ಮ ಜನರಲ್ ಡ್ಯೂಟಿ ಯಲ್ಲಿ ಕರ್ತವ್ಯದಲ್ಲಿದ್ದಾಗ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋರಾಳಿಯಲ್ಲಿರುವ ಕೋಬ್ರಾ ಕಮಾಂಡೋ ತರಬೇತಿ ಶಿಬಿರದ ಉಪ ಕಮಾಂಡರ್ ಮನೀಶ್ ಕುಮಾರ್ ಖಾನಾಪುರ ಪೊಲೀಸ್ ಠಾಣೆಗೆ ಸೋಮವಾರ ಬೆಳಿಗ್ಗೆ 6.30 ರಿಂದ ಎಂ. ರತನ್ ಬಾಬು ಕಾಣೆಯಾಗಿದ್ದಾನೆ ಎಂದು ಪ್ರಕರಣ ದಾಖಲು ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಅಥವಾ ಇತರ ಅಧಿಕಾರಿಗಳಿಂದ ಅನುಮತಿ ಪಡೆಯದೆ, ಯಾರಿಗೂ ಮಾಹಿತಿ ನೀಡದೆ ಜವಾನ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ಖಾನಾಪುರ ಪೊಲೀಸ್ ಠಾಣೆ ಅಥವಾ ತೋರಲಳಿಯಲ್ಲಿರುವ ಕೋಬ್ರಾ ಕಮಾಂಡೋ ತರಬೇತಿ ಶಿಬಿರವನ್ನು ಸಂಪರ್ಕಿಸಲು ಕೋರಲಾಗಿದೆ.
