आपल्या खानापूर तालुक्यातील एक खेळाडू ज्याने जगासमोर भारताला सुवर्णपदक मिळवून दिले.
ऑगस्ट 2023 मध्ये, त्याने बर्न, स्वित्झर्लंड येथे झालेल्या पॅराक्लिंबिंगच्या जागतिक स्पर्धेत भाग घेतला आणि भारतासाठी प्रथम क्रमांक पटकावला आणि सुवर्णपदक जिंकले.
कु. सुनीता दोंडप्पनवरा ही मूळची कर्नाटकातील बेळगाव जिल्ह्यातील खानापुरा तालुक्यातील तोलगी गावातील एका गरीब कुटुंबातील असून ती जन्मतः दृष्टिहीन होती. बालपणीचे शिक्षण पूर्ण करून आर्थिकदृष्ट्या असहाय असताना 2017 मध्ये तिने समर्थनम ट्रस्टच्या मदतीने मोफत निवास, भोजन, वाचनालय आणि शैक्षणिक सुविधा मिळवून अनेक यश मिळवले. अभिनंदन..
ಜಗತ್ತಿನ ಮುಂದೆ ಭಾರತಕ್ಕೆ ಚಿನ್ನದ ಪದಕ ಒದಗಿಸಿದ ನಮ್ಮ ಖಾನಾಪುರ ತಾಲೂಕಿನ ಕ್ರೀಡಾಪಟು
2023 ಆಗಸ್ಟ್ ನ ಸ್ವಿಟ್ಜರಲೆಂಡ್ ನ ಬರ್ನನಲ್ಲಿ ನಡೆದ ಪ್ಯಾರಾಕ್ಲಯಿಂಬಿಂಗ್ ಕ್ರೀಡೆಯಲ್ಲಿ ವಿಶ್ವ ಚಾಂಪಿಯನಶಿಪ್ ಆಗಿ ಭಾಗವಹಿಸಿ ಭಾರತಕ್ಕೆ ಮೊದಲನೇ ಸ್ಥಾನದಲ್ಲಿ ಜಯಗಳಿಸಿ ಚಿನ್ನದ ಪದಕ ಗಿಟ್ಟಿಸಿಕೊಂಡು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕು. ಸುನೀತಾ ದೊಂಡಪ್ಪನವರ ಇವಳು ಮೂಲತಃ ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಎಂಬ ಹಳ್ಳಿಯ ಬಡಕುಟುಂಬದವರು ಹುಟ್ಟಿನಿಂದಲೇ ದೃಷ್ಟಿಹಿನಳು. ತನ್ನ ಬಾಲ್ಯಶಿಕ್ಷಣ ಮುಗಿಸಿ ಸಾಧನೆಗಾಗಿ ಆರ್ಥಿಕವಾಗಿ ಅಸಹಾಯಕಳಾದಾಗ 2017 ರಲ್ಲಿ ಸಮರ್ಥನಂ ಟ್ರಸ್ಟ್ ಸಹಾಯದಿಂದ ಉಚಿತವಸತಿ,ಆಹಾರ, ಗ್ರಂಥಾಲಯ, ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಹಲವಾರು ಸಾಧನೆಗಳನ್ನು ಮಾಡಿ ಅಂಗವಿಕಲರಿಗೆ ಅಸಾಧ್ಯವಾದದ್ದು ಯಾವುದು ಇಲ್ಲಾ ಎಂದು ತಮ್ಮ ಸಾಧನೆ ಮೂಲಕ ತಿಳಿಸಿದ್ದಾರೆ . ಅಭಿನಂದನೆಗಳು.