
श्री मल्लीकार्जुन देव यात्रा मोहोत्सव पारिश्वाड, तालुका खानापूर येथे विविध क्षेत्रातील मान्यवर व नेते मंडळींच्या प्रमुख उपस्थितीत मोठ्या उत्साहात संपन्न झाला

यावेळी मोहोत्सवाचे प्रमुख हनीवेल स्कूलचे संस्थापक चेअरमन, उद्योगपती व भाजपा चे नेते श्री सुभाष गुळशेट्टी, भाजपा महिला कार्यकारिणी सदस्या सौ धनश्री सरदेसाई, जिल्हा उपाध्यक्ष श्री प्रमोद कोचेरी, राज्य वननिगमचे संचालक श्री सुरेश देसाई, भाजपा तालुका जनरल सेक्रेटरी गुंडू तोपीनकट्टी, युवामोर्चा जिल्हा कार्यदर्शी मारूती टकेकर, युवामोर्चा जिल्हा उपाध्यक्ष सुनिल मडीमनी, राज्य टुरिझम निगम संचालक श्रीकांत इटगी, ट्रिब्यूनल मेंबर शितल बंबाडी, युवा कार्यकर्ते जोतीबा भरपन्नावर, ॲड. आकाश अथनीकर, संजय कंची, सुंदर कुलकर्णी, चांगाप्पा निलजकर व स्थानिक महिला वर्ग व नागरिक मोठ्या संख्येने हजर होते.

ತಾಲೂಕಿನ ಖಾನಾಪುರದ ಪಾರಿಶ್ವಾಡದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಮುಖಂಡರ ಸಮ್ಮುಖದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಯಾತ್ರೆ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಮಹೋತ್ಸವದ ಪ್ರಮುಖರಾದ ಹನಿವೆಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ, ಕೈಗಾರಿಕೋದ್ಯಮಿ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಸುಭಾಷ ಗುಲಶೆಟ್ಟಿ, ಶ್ರೀಮತಿ ಧನಶ್ರೀ ಸರ್ದೇಸಾಯಿ, ಬಿಜೆಪಿ ಮಹಿಳಾ ಕಾರ್ಯಕಾರಿಣಿ ಸದಸ್ಯೆ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪ್ರಮೋದ ಕೋಚೇರಿ, ರಾಜ್ಯ ಅರಣ್ಯ ನಿಗಮದ ನಿರ್ದೇಶಕರಾದ ಶ್ರೀ. ಸುರೇಶ ದೇಸಾಯಿ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಯುವಮೋರ್ಚಾ ಜಿಲ್ಲಾ ಕಾರ್ಯಾಧ್ಯಕ್ಷ ಮಾರುತಿ ಟೇಕರ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಮಡಿಮನಿ, ರಾಜ್ಯ ಪ್ರವಾಸೋದ್ಯಮ ನಿಗಮದ ನಿರ್ದೇಶಕ ಶ್ರೀಕಾಂತ ಇಟಗಿ, ಪಂಚಾಯಿತಿ ಸದಸ್ಯ ಶೀತಲ್ ಬಾಂಬಾಡಿ, ಯುವ ಕಾರ್ಯಕರ್ತ ಜೋತಿಬಾ ಭರಪಣ್ಣವರ, ಅ. ಆಕಾಶ ಅಥ್ನಿಕರ್, ಸಂಜಯ ಕಂಚಿ, ಸುಂದರ ಕುಲಕರ್ಣಿ, ಚಂಗಪ್ಪ ನಿಲಜಕರ ಹಾಗೂ ಸ್ಥಳೀಯ ಮಹಿಳಾ ವರ್ಗ ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
