सामाजिक बांधिलकी जपत दानशूर युवा उद्योजक म्हणून माजी नगरसेवक विनायक कलाल यांची वाटचाल; वाढदिवसानिमित्त शुभेच्छांचा वर्षाव.
खानापूर : नींगापूर गल्ली, खानापूर येथील रहिवासी, माजी नगरसेवक, सामाजिक कार्यकर्ते, दानशूर व्यक्तिमत्व तथा युवा उद्योजक विनायक सुरेश कलाल यांचा आज वाढदिवस. सामाजिक, धार्मिक, सांस्कृतिक आणि क्रीडा क्षेत्रातील विविध उपक्रमांना सातत्याने आर्थिक व सामाजिक पाठबळ देणारे व्यक्तिमत्व म्हणून विनायक कलाल यांची खानापूर परिसरात स्वतंत्र ओळख निर्माण झाली आहे. त्यांच्या वाढदिवसानिमित्त मित्रपरिवार, नागरिक, सामाजिक कार्यकर्ते, विविध मंडळांचे पदाधिकारी तसेच हितचिंतकांकडून त्यांच्यावर शुभेच्छांचा वर्षाव होत आहे.
विनायक कलाल यांच्या व्यक्तिमत्त्वाची सर्वात महत्त्वाची ओळख म्हणजे ‘गरज असेल तिथे मदतीचा हात’ ही त्यांची भूमिका. समाजातील विविध घटकांना आपल्या परीने मदत करण्याची त्यांची वृत्ती अनेक वर्षांपासून कायम आहे. धार्मिक कार्यक्रम असो, गणेशोत्सव, शिवजयंती, नवरात्रोत्सव असो किंवा विविध क्रीडा स्पर्धा असोत, चांगल्या उपक्रमांना आर्थिक हातभार लावण्यासाठी ते नेहमीच पुढे असतात.
सामाजिक कार्याला प्राधान्य…
वाढदिवसाचा अनावश्यक खर्च न करता सामाजिक बांधिलकी जपणाऱ्या उपक्रमांवर भर देण्याची त्यांची पद्धत आहे. दरवर्षी वाढदिवसाच्या निमित्ताने ते वेगवेगळ्या माध्यमातून सामाजिक उपक्रम राबवितात. अनाथाश्रमातील विद्यार्थ्यांना मदत, गरजू विद्यार्थ्यांना शैक्षणिक साहित्य व आर्थिक सहकार्य, वैद्यकीय उपचारांची गरज असलेल्या व्यक्तींना मदत अशा विविध स्वरूपात त्यांचे सामाजिक योगदान सुरू असते.
गरजू व्यक्तीला मदत करताना प्रसिद्धीपेक्षा माणुसकीला महत्त्व देणे, ही त्यांची कार्यपद्धती असल्याचे त्यांच्या निकटवर्तीयांकडून सांगितले जाते. त्यामुळेच समाजातील विविध स्तरांतील नागरिकांशी त्यांचे जिव्हाळ्याचे संबंध निर्माण झाले आहेत.
नवरात्रोत्सव, शिवजयंती, गणेशोत्सव आणि सांस्कृतिक उपक्रमांना सातत्याने सहकार्य…
खानापूर शहरातील नवरात्रोत्सवात विनायक कलाल यांचे योगदान विशेष उल्लेखनीय राहिले आहे. नवरात्रोत्सवाच्या आयोजनासाठी विविध मंडळांना ते आपल्या परीने आर्थिक सहकार्य करतात. याशिवाय दांडिया स्पर्धेत उत्कृष्ट कामगिरी करणाऱ्या स्पर्धकांना वैयक्तिक पारितोषिक देऊन प्रोत्साहन देण्याचे कामही ते दरवर्षी करतात. खानापूर शहरातील शिवजयंती उत्सव मंडळ तसेच गणेशोत्सव मंडळ तसेच नवरात्र उत्सव मंडळाला ते नेहमीच आर्थिक सहकार्य करत असतात. तसेच युवा पिढीने सांस्कृतिक आणि क्रीडा क्षेत्रात पुढे यावेत, त्यांच्यातील कलागुणांना व्यासपीठ मिळावे आणि सामाजिक उत्सवांना सकारात्मक दिशा मिळावी, या भावनेतून ते विविध उपक्रमांना पाठबळ देत असतात.
माजी नगरसेवक म्हणूनही जनसंपर्काची वेगळी ओळख…
माजी नगरसेवक म्हणून काम करताना नागरिकांच्या विविध प्रश्नांशी त्यांचा जवळून संबंध आला. नागरिकांच्या अडचणी समजून घेणे, त्यांच्याशी संवाद साधणे आणि शक्य त्या पद्धतीने मदत करण्याचा प्रयत्न करणे, यामुळे त्यांचा जनसंपर्क अधिक व्यापक झाला. राजकीय पदापेक्षा सामाजिक संबंध आणि माणुसकीची नाळ जपण्याला त्यांनी नेहमीच महत्त्व दिले आहे.
हॉटेल व्यवसायातही दमदार पदार्पण…
सामाजिक कार्यासोबतच विनायक कलाल यांनी आता उद्योग क्षेत्रातही आपली नवी वाटचाल सुरू केली आहे. नुकतेच त्यांनी हॉटेल व्यवसायात पदार्पण केले असून, महाराष्ट्रातील पुणे येथे ‘मिलेनियर क्लब’ या नावाने व्यवसाय क्षेत्रात प्रवेश केला आहे.
युवा उद्योजक म्हणून नव्या क्षेत्रात पाऊल ठेवताच अल्पावधीत त्यांनी आपल्या व्यवसायाला चांगली दिशा दिली आहे. व्यवसायातील नियोजन, ग्राहकांशी सुसंवाद आणि आधुनिक व्यावसायिक दृष्टिकोनाच्या जोरावर त्यांनी या क्षेत्रातही आपली वेगळी ओळख निर्माण करण्यास सुरुवात केली आहे.
मैत्री जपण्याची कला असलेले व्यक्तिमत्व…
विनायक कलाल यांचा मनमिळावू आणि स्नेहपूर्वक स्वभाव ही त्यांची आणखी एक खासियत मानली जाते. वय, व्यवसाय किंवा सामाजिक स्तराचा विचार न करता प्रत्येकाशी आपुलकीने संवाद साधणे आणि मित्रत्वाचे संबंध जपणे, हा त्यांच्या स्वभावाचा भाग आहे.
त्यांच्या मित्रपरिवाराची मोठी व्याप्ती असून, ‘मैत्री कशी जपावी आणि नातेसंबंध कसे टिकवावेत, हे विनायक कलाल यांच्याकडून शिकावे’, अशी भावना त्यांच्या अनेक मित्रांकडून व्यक्त केली जाते. अडचणीच्या काळात मित्रांच्या पाठीशी उभे राहणे आणि आनंदाच्या क्षणी मित्रांसोबत आनंद वाटून घेणे, यामुळे त्यांचे व्यक्तिमत्व अधिक आपलेसे वाटते.
सामाजिक कार्यासोबत उद्योग क्षेत्रातही नवी भरारी…
सामाजिक कार्य, धार्मिक व सांस्कृतिक उपक्रमांना सहकार्य, क्रीडा क्षेत्राला प्रोत्साहन, गरजू विद्यार्थ्यांना मदत आणि आता उद्योग क्षेत्रातील नवी वाटचाल अशा विविध क्षेत्रांत विनायक कलाल सक्रिय आहेत. ‘समाजासाठी काहीतरी देणे आणि स्वतःच्या प्रगतीसोबत इतरांनाही पुढे घेऊन जाणे’ या भावनेतून त्यांची वाटचाल सुरू असल्याचे दिसून येते.
त्यांच्या वाढदिवसानिमित्त खानापूर शहर व परिसरातील मित्रपरिवार, सामाजिक कार्यकर्ते, विविध मंडळांचे पदाधिकारी, उद्योजक आणि नागरिकांकडून शुभेच्छा दिल्या जात आहेत. आगामी काळातही त्यांच्या हातून सामाजिक, शैक्षणिक, सांस्कृतिक आणि क्रीडा क्षेत्रात अधिकाधिक विधायक कार्य घडावे आणि उद्योग क्षेत्रातही त्यांना मोठे यश मिळावे, यासाठी सर्व स्तरातून शुभेच्छा व्यक्त होत आहेत.
दानशूर वृत्ती, सामाजिक बांधिलकी, मैत्री जपण्याची कला आणि उद्योग क्षेत्रातील महत्त्वाकांक्षी वाटचाल यांचा सुंदर संगम असलेल्या विनायक सुरेश कलाल यांना वाढदिवसानिमित्त हार्दिक हार्दिक शुभेच्छा!
ಸಾಮಾಜಿಕ ಬದ್ಧತೆ ಹೊಂದಿರುವ ದಾನಶೂರ ಯುವ ಉದ್ಯಮಿ ಮಾಜಿ ನಗರಸಭಾ ಸದಸ್ಯ ವಿನಾಯಕ ಕಲಾಲ್ ಅವರ ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರ.
ಖಾನಾಪುರ : ನಿಂಗಾಪುರ ಗಲ್ಲಿ, ಖಾನಾಪುರ ನಿವಾಸಿ, ಮಾಜಿ ನಗರಸಭಾ ಸದಸ್ಯ, ಸಾಮಾಜಿಕ ಕಾರ್ಯಕರ್ತ, ದಾನಶೂರ ವ್ಯಕ್ತಿತ್ವ ಹಾಗೂ ಯುವ ಉದ್ಯಮಿ ವಿನಾಯಕ ಸುರೇಶ್ ಕಲಾಲ್ ಅವರ ಹುಟ್ಟುಹಬ್ಬ ವಾಗಿರುವ ಇಂದು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳ ವಿವಿಧ ಉಪಕ್ರಮಗಳಿಗೆ ನಿರಂತರವಾಗಿ ಆರ್ಥಿಕ ಹಾಗೂ ಸಾಮಾಜಿಕ ಬೆಂಬಲ ನೀಡುತ್ತಿರುವ ವ್ಯಕ್ತಿತ್ವವಾಗಿ ವಿನಾಯಕ ಕಲಾಲ್ ಅವರು ಖಾನಾಪುರ ಪರಿಸರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಸ್ನೇಹಿತರು, ನಾಗರಿಕರು, ಸಾಮಾಜಿಕ ಕಾರ್ಯಕರ್ತರು, ವಿವಿಧ ಮಂಡಳಿಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ವಿನಾಯಕ ಕಲಾಲ್ ಅವರ ವ್ಯಕ್ತಿತ್ವದ ಪ್ರಮುಖ ವಿಶೇಷತೆಯಲ್ಲಿ ‘ಅಗತ್ಯವಿರುವಲ್ಲಿ ಉದಾರ ಮನಸ್ಸಿನಿಂದ ಸಹಾಯದ ಹಸ್ತ ಚಾಚುವುದು’ ಸಹಜ ಸ್ವಭಾವ. ಸಮಾಜದ ವಿವಿಧ ವರ್ಗಗಳ ಜನರಿಗೆ ತಮ್ಮಿಂದಾದ ಸಾಧ್ಯವಾದಷ್ಟು ಹೆಚ್ಚು ಸಹಾಯವನ್ನು ಮಾಡುವ ಅವರ ಮನೋಭಾವ ಹಲವು ವರ್ಷಗಳಿಂದ ನಿರಂತರವಾಗಿ ಮುಂದುವರಿದಿದೆ. ಧಾರ್ಮಿಕ ಕಾರ್ಯಕ್ರಮಗಳಿರಲಿ, ಗಣೇಶೋತ್ಸವ, ಶಿವಜಯಂತಿ, ನವರಾತ್ರಿ ಉತ್ಸವಗಳಿರಲಿ ಅಥವಾ ವಿವಿಧ ಕ್ರೀಡಾಕೂಟಗಳಿರಲಿ, ಉತ್ತಮ ಹಾಗೂ ಸಮಾಜೋಪಯೋಗಿ ಉಪಕ್ರಮಗಳಿಗೆ ಆರ್ಥಿಕ ಸಹಾಯ ನೀಡಲು ಅವರು ಸದಾ ಮುಂಚೂಣಿಯಲ್ಲಿರುತ್ತಾರೆ.
ಸಾಮಾಜಿಕ ಕಾರ್ಯಕ್ಕೆ ಆದ್ಯತೆ…
ಹುಟ್ಟುಹಬ್ಬದ ಸಂದರ್ಭದಲ್ಲಿ ಅನಗತ್ಯ ಖರ್ಚು ಮಾಡುವ ಬದಲು ಸಾಮಾಜಿಕ ಬದ್ಧತೆಯನ್ನು ಸಾರುವ ಉಪಕ್ರಮಗಳಿಗೆ ಆದ್ಯತೆ ನೀಡುವುದು ಅವರ ಕಾರ್ಯಶೈಲಿಯಾಗಿದೆ. ಪ್ರತಿವರ್ಷ ಹುಟ್ಟುಹಬ್ಬದ ಅಂಗವಾಗಿ ಅವರು ವಿಭಿನ್ನ ರೀತಿಯಲ್ಲಿ ಸಾಮಾಜಿಕ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ನೆರವು, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ಹಾಗೂ ಆರ್ಥಿಕ ಸಹಾಯ, ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರಿಗೆ ನೆರವು ಸೇರಿದಂತೆ ವಿವಿಧ ರೀತಿಯಲ್ಲಿ ಅವರ ಸಾಮಾಜಿಕ ಕೊಡುಗೆ ಮುಂದುವರಿದಿದೆ.
ಅಗತ್ಯವಿರುವವರಿಗೆ ಸಹಾಯ ಮಾಡುವ ಸಂದರ್ಭದಲ್ಲಿ ಪ್ರಚಾರಕ್ಕಿಂತ ಮಾನವೀಯತೆಗೆ ಹೆಚ್ಚಿನ ಮಹತ್ವ ನೀಡುವುದು ಅವರ ಕಾರ್ಯಪದ್ಧತಿಯಾಗಿದೆ ಎಂದು ಅವರ ಆಪ್ತರು ಹಾಗೂ ನಿಕಟವರ್ತಿಗಳು ಹೇಳುತ್ತಾರೆ. ಇದೇ ಕಾರಣದಿಂದ ಸಮಾಜದ ವಿವಿಧ ವರ್ಗಗಳ ನಾಗರಿಕರೊಂದಿಗೆ ಅವರು ಆತ್ಮೀಯ ಹಾಗೂ ಜಿವಾಳದ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.
ನವರಾತ್ರಿ, ಶಿವಜಯಂತಿ, ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಸಹಕಾರ…
ಖಾನಾಪುರ ನಗರದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ವಿನಾಯಕ ಕಲಾಲ್ ಅವರ ಕೊಡುಗೆ ವಿಶೇಷವಾಗಿ ಗಮನಾರ್ಹವಾಗಿದೆ. ನವರಾತ್ರಿ ಉತ್ಸವದ ಆಯೋಜನೆಗಾಗಿ ವಿವಿಧ ಮಂಡಳಿಗಳಿಗೆ ಅವರು ತಮ್ಮಿಂದಾದ ಆರ್ಥಿಕ ಸಹಕಾರವನ್ನು ನೀಡುತ್ತಾರೆ. ಇದಲ್ಲದೆ, ದಾಂಡಿಯಾ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸ್ಪರ್ಧಿಗಳಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವ ಕೆಲಸವನ್ನೂ ಅವರು ಪ್ರತಿವರ್ಷ ಮಾಡುತ್ತಿದ್ದಾರೆ.
ಖಾನಾಪುರ ನಗರದ ಶಿವಜಯಂತಿ ಉತ್ಸವ ಮಂಡಳಿಗಳು, ಗಣೇಶೋತ್ಸವ ಮಂಡಳಿಗಳು ಹಾಗೂ ನವರಾತ್ರಿ ಉತ್ಸವ ಮಂಡಳಿಗಳಿಗೆ ಅವರು ಸದಾ ಆರ್ಥಿಕ ಸಹಕಾರ ನೀಡುತ್ತಾ ಬಂದಿದ್ದಾರೆ. ಯುವ ಪೀಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರಬೇಕು, ಅವರಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯಬೇಕು ಹಾಗೂ ಸಾಮಾಜಿಕ ಉತ್ಸವಗಳಿಗೆ ಸಕಾರಾತ್ಮಕ ದಿಕ್ಕು ದೊರೆಯಬೇಕು ಎಂಬ ಉದ್ದೇಶದಿಂದ ಅವರು ವಿವಿಧ ಉಪಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಮಾಜಿ ನಗರಸಭಾ ಸದಸ್ಯರಾಗಿ ಜನಸಂಪರ್ಕದಲ್ಲೂ ವಿಭಿನ್ನ ಗುರುತು…
ಮಾಜಿ ನಗರಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನಾಗರಿಕರ ವಿವಿಧ ಸಮಸ್ಯೆಗಳೊಂದಿಗೆ ಅವರಿಗೆ ನಿಕಟ ಸಂಪರ್ಕ ಬೆಳೆದಿದೆ. ನಾಗರಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವರೊಂದಿಗೆ ಸಂವಾದ ನಡೆಸುವುದು ಹಾಗೂ ಸಾಧ್ಯವಾದ ರೀತಿಯಲ್ಲಿ ನೆರವು ನೀಡಲು ಪ್ರಯತ್ನಿಸುವುದರಿಂದ ಅವರ ಜನಸಂಪರ್ಕ ಇನ್ನಷ್ಟು ವಿಸ್ತಾರಗೊಂಡಿದೆ.
ರಾಜಕೀಯ ಸ್ಥಾನಮಾನಕ್ಕಿಂತ ಸಾಮಾಜಿಕ ಸಂಬಂಧಗಳು ಹಾಗೂ ಮಾನವೀಯತೆಯ ನಂಟನ್ನು ಕಾಪಾಡಿಕೊಳ್ಳುವುದಕ್ಕೆ ಅವರು ಸದಾ ಹೆಚ್ಚಿನ ಮಹತ್ವ ನೀಡಿದ್ದಾರೆ.
ಹೋಟೆಲ್ ಉದ್ಯಮದಲ್ಲೂ ಭರ್ಜರಿ ಪಾದಾರ್ಪಣೆ…
ಸಾಮಾಜಿಕ ಕಾರ್ಯದ ಜೊತೆಗೆ ವಿನಾಯಕ ಕಲಾಲ್ ಅವರು ಇದೀಗ ಉದ್ಯಮ ಕ್ಷೇತ್ರದಲ್ಲೂ ತಮ್ಮ ಹೊಸ ಪಯಣವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಅವರು ಹೋಟೆಲ್ ಉದ್ಯಮಕ್ಕೆ ಪ್ರವೇಶಿಸಿದ್ದು, ಮಹಾರಾಷ್ಟ್ರದ ಪುಣೆ ನಗರದಲ್ಲಿ ‘ಮಿಲೇನಿಯರ್ ಕ್ಲಬ್’ ಎಂಬ ಹೆಸರಿನಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಯುವ ಉದ್ಯಮಿಯಾಗಿ ಹೊಸ ಕ್ಷೇತ್ರಕ್ಕೆ ಕಾಲಿಟ್ಟ ಭಾರಿ ಶ್ರಮಪಟ್ಟು ಕೆಲವೇ ಅವಧಿಯಲ್ಲಿ ಅವರು ತಮ್ಮ ವ್ಯವಹಾರಕ್ಕೆ ಉತ್ತಮ ದಿಕ್ಕನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯವಹಾರದ ಯೋಜನೆ, ಗ್ರಾಹಕರೊಂದಿಗೆ ಉತ್ತಮ ಸಂವಹನ ಹಾಗೂ ಆಧುನಿಕ ಉದ್ಯಮಶೀಲ ದೃಷ್ಟಿಕೋನದ ಮೂಲಕ ಅವರು ಈ ಕ್ಷೇತ್ರದಲ್ಲೂ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಳ್ಳಲು ಆರಂಭಿಸಿದ್ದಾರೆ.
ಸ್ನೇಹವನ್ನು ಕಾಪಾಡಿಕೊಳ್ಳುವ ಕಲೆಯುಳ್ಳ ವ್ಯಕ್ತಿತ್ವ…
ವಿನಾಯಕ ಕಲಾಲ್ ಅವರ ಸ್ನೇಹಪರ ಹಾಗೂ ಆತ್ಮೀಯ ಸ್ವಭಾವವೂ ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷತೆಯಾಗಿದೆ. ವಯಸ್ಸು, ವೃತ್ತಿ ಅಥವಾ ಸಾಮಾಜಿಕ ಸ್ಥಾನಮಾನವನ್ನು ಪರಿಗಣಿಸದೆ ಪ್ರತಿಯೊಬ್ಬರೊಂದಿಗೂ ಆತ್ಮೀಯವಾಗಿ ಸಂವಾದ ನಡೆಸುವುದು ಮತ್ತು ಸ್ನೇಹ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅವರ ಸ್ವಭಾವದ ಭಾಗವಾಗಿದೆ.
ಅವರ ಸ್ನೇಹಿತರ ಬಳಗವೂ ವಿಶಾಲವಾಗಿದ್ದು, ‘ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ವಿನಾಯಕ ಕಲಾಲ್ ಅವರಿಂದಲೇ ಕಲಿಯಬೇಕು’, ಎಂಬ ಅಭಿಪ್ರಾಯವನ್ನು ಅವರ ಅನೇಕ ಸ್ನೇಹಿತರು ವ್ಯಕ್ತಪಡಿಸುತ್ತಾರೆ.
ಕಷ್ಟದ ಸಂದರ್ಭದಲ್ಲಿ ಸ್ನೇಹಿತರ ಬೆನ್ನಿಗೆ ನಿಲ್ಲುವುದು ಹಾಗೂ ಸಂತೋಷದ ಕ್ಷಣಗಳಲ್ಲಿ ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವುದು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಆತ್ಮೀಯವಾಗಿಸಿದೆ.
ಸಾಮಾಜಿಕ ಕಾರ್ಯದ ಜೊತೆಗೆ ಉದ್ಯಮ ಕ್ಷೇತ್ರದಲ್ಲೂ ಹೊಸ ಭರಾಟೆ…
ಸಾಮಾಜಿಕ ಕಾರ್ಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ, ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ, ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೆರವು ಹಾಗೂ ಇದೀಗ ಉದ್ಯಮ ಕ್ಷೇತ್ರದಲ್ಲಿ ಹೊಸ ಪಯಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿನಾಯಕ ಕಲಾಲ್ ಅವರು ಸಕ್ರಿಯರಾಗಿದ್ದಾರೆ.
‘ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಹಾಗೂ ಸ್ವಂತ ಪ್ರಗತಿಯೊಂದಿಗೆ ಇತರರನ್ನೂ ಮುಂದೆ ಕೊಂಡೊಯ್ಯಬೇಕು’ ಎಂಬ ಭಾವನೆಯೊಂದಿಗೆ ಅವರ ಪಯಣ ಮುಂದುವರಿದಿದೆ ಎನ್ನಬಹುದು.
ಅವರ ಹುಟ್ಟುಹಬ್ಬದ ಅಂಗವಾಗಿ ಖಾನಾಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ನೇಹಿತರು, ಸಾಮಾಜಿಕ ಕಾರ್ಯಕರ್ತರು, ವಿವಿಧ ಮಂಡಳಿಗಳ ಪದಾಧಿಕಾರಿಗಳು, ಉದ್ಯಮಿಗಳು ಹಾಗೂ ನಾಗರಿಕರಿಂದ ಶುಭಾಶಯಗಳು ವ್ಯಕ್ತವಾಗುತ್ತಿವೆ.
ಮುಂದಿನ ದಿನಗಳಲ್ಲಿಯೂ ಅವರಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜೋಪಯೋಗಿ ಕಾರ್ಯಗಳು ನಡೆಯಲಿ ಮತ್ತು ಉದ್ಯಮ ಕ್ಷೇತ್ರದಲ್ಲಿಯೂ ಅವರಿಗೆ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಎಲ್ಲ ವರ್ಗಗಳಿಂದ ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.
ಆಪಲ ಖಾನಾಪುರ ನ್ಯೂಸ್ ಪೋರ್ಟಲ್ ವತಿಯಿಂದ ದಾನಶೂರ ಮನೋಭಾವ, ಸಾಮಾಜಿಕ ಬದ್ಧತೆ, ಸ್ನೇಹವನ್ನು ಕಾಪಾಡಿಕೊಳ್ಳುವ ಕಲೆ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಮಹತ್ವಾಕಾಂಕ್ಷೆಯ ಪಯಣದ ಸುಂದರ ಸಂಗಮವಾಗಿರುವ ವಿನಾಯಕ ಸುರೇಶ್ ಕಲಾಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಹಾರ್ದಿಕ ಶುಭಾಶಯಗಳು!


