सिमेंट कारखान्यात भीषण दुर्घटना; एकाचा मृत्यू, कामगारांमध्ये संतापाची लाट.
बेळगाव : बागलकोट जिल्ह्यातील मूडलगी तालुक्यातील यादवाड गावाजवळील दालमिया सिमेंट कारखान्यात बुधवारी कामादरम्यान झालेल्या भीषण दुर्घटनेत एका कामगाराचा पडून मृत्यू झाला असून, दोन जण गंभीर जखमी झाले आहेत.
मृत कामगाराची ओळख रमेश बाबुलाल राम (मूळ बिहार) अशी झाली आहे. त्याच्यासोबत काम करत असताना नंदकुमार आणि रमेश राम हे आणखी दोन कामगार गंभीर जखमी झाले असून, त्यांच्यावर बागलकोटच्या केरोडी रुग्णालयात उपचार सुरू आहेत.
मिळालेल्या माहितीनुसार, नियमित कर्तव्य बजावत असताना अचानक घडलेल्या अपघातात कामगार खाली पडल्याने दुर्घटना घडली. आपल्या सहकारी कामगाराचा मृत्यू होताच इतर कामगारांनी कारखान्याकडे संताप व्यक्त केला व व्यवस्थापनाविरोधात जोरदार नाराजी व्यक्त केली.
कुलगोड पोलीस स्टेशनच्या अधिकाऱ्यांनी घटनास्थळी धाव घेऊन पंचनामा व पुढील तपास सुरू केला आहे. ही दुर्घटना कुलगोड पोलीस ठाणे हद्दीत घडली आहे.
ಸಿಮೆಂಟ್ ಕಾರ್ಖಾನೆಯಲ್ಲಿ ದುರ್ಘಟನೆ ; ಓರ್ವ ಸಾವು, ಭುಗಿಲೆದ್ದ ಆಕ್ರೋಶ..!
ಬೆಳಗಾವಿ : ದಾಲ್ಮೀಯಾ ಸಿಮೆಂಟ್ ಕಾರ್ಖಾನೆಯಲ್ಲಿ
ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಬುಧವಾರ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.
ಬಿಹಾರ ಮೂಲದ ರಮೇಶ್ ಬಾಬುಲಾಲ್ ರಾಮ್ ಮೃತಪಟ್ಟ ಕಾರ್ಮಿಕ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಂದಕುಮಾರ್ ಹಾಗೂ ರಮೇಶ್ ರಾಮ್ ಎಂಬ ಇಬ್ಬರು ಕಾರ್ಮಿಕರು ಬಾಗಲಕೋಟೆಯ ಕೆರೊಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ದಾಲ್ಮೀಯಾ ಕಾರ್ಖಾನೆಯಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು ಕಾರ್ಮಿಕ ಸಾವಣಪ್ಪುತ್ತಿದ್ದಂತೆ ಸಹ ಕಾರ್ಮಿಕರು ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕಿದರು. ಕುಲಗೋಡ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

