बस चालक, सायकलवाल्याला वाचवायला गेला, आणि 53 प्रवाशांनी भरलेली बस नदीत कोसळली.
सिद्धार्थनगरः बस चालकासोबत भयंकर घटना घडली आहे. एका सायकल चालकाला वाचवण्याच्या नादात तोल गेला आणि 50 हून अधिक प्रवाशांनी भरलेली बस नदीत कोसळली. या अपघाताची माहिती मिळताच पोलीस घटनास्थळी दाखल झाले. त्यांनी जखमींना रुग्णालयात उपचारासाठी दाखल केलं आहे. या भीषण अपघातात तिघांचा जागीच मृत्यू झाला आहे.
53 प्रवाशांनी भरलेली बस पुलावरून अचानक उलटी होऊन शारदा नदीत कोसळली. या अपघातात तिघांचा मृत्यू झाला. तर सुमारे 7 जण गंभीर जखमी झाले आहेत. इतर लोकही जखमी झाले आहेत. सर्वांना तातडीने उपचारासाठी रुग्णालयात दाखल करण्यात आले. सायकलस्वाराला वाचवताना मोठा अपघात झाल्याची प्राथमिक माहिती मिळाली आहे. उत्तर प्रदेशातील सिद्धार्थनगर सिद्धार्थनगरच्या बाधनी ब्लॉकमधील मोहनकोला गावात ही घटना घडली.
देवीपाटण मंदिरहून परतत असताना चारगव्हाण पुलावर बस उलटली. या अपघातात 50 हून अधिक प्रवासी जखमी झाले आहेत. बसमध्ये एकूण 53 जण प्रवास करत होते, त्यापैकी तिघांचा मृत्यू झाला. बसमध्ये प्रवास करणारे लोक बलरामपूर येथील देवी पाटण मंदिरात मुंडन कार्यक्रमासाठी गेले होते आणि परतत असताना हा अपघात झाला. जखमींना तातडीनं रुग्णालयात दाखल करण्यात आलं आहे.
मिळालेल्या माहितीनुसार जे लोक सायकलने प्रवास करत होते त्यांच्या सायकलची बसला धडक बसली आणि ती बसखाली आली. सायकलस्वाराचाही यामध्ये मृत्यू झाला आहे. तर सायकलस्वाराला वाचवण्याच्या नादात बस चालकाचं नियंत्रण सुटलं आणि बस उलटली.
या प्रकरणी पोलिसांनी ड्रायव्हरला ताब्यात घेतलं असून त्याची कसून चौकशी सुरू आहे. अपघातामागे अजून काही कारण आहे का याचीही चौकशी सुरू आहे. सायकलस्वाराला वाचवायला गेल्यानं ही घटना घडल्याचं चालकाने प्राथमिक तपासात सांगितलं आहे.
ಬಸ್ ಚಾಲಕ ಸೈಕಲ್ ಸವಾರನನ್ನು ರಕ್ಷಿಸಲು ಹೋಗಿ, 53 ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿದೆ.
ಸಿದ್ಧಾರ್ಥನಗರ: ಬಸ್ಸಿನ ಭೀಕರ ಅಪಘಾತದ ಘಟನೆ ನಡೆದು. 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ಸೊಂದು ಸೈಕಲ್ ಸವಾರನನ್ನು ರಕ್ಷಿಸಲುವ ಪ್ರಯತ್ನದಲ್ಲಿ ನದಿಗೆ ಉರುಳಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
53 ಮಂದಿ ಪ್ರಯಾಣಿಕರಿದ್ದ ಬಸ್ ಹಠಾತ್ ಸೇತುವೆಯಿಂದ ಪಲ್ಟಿಯಾಗಿ ಶಾರದಾ ನದಿಗೆ ಬಿದ್ದಿದೆ. ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರ ಜನರು ಸಹ ಗಾಯಗೊಂಡಿದ್ದಾರೆ. ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೈಕ್ ಸವಾರನನ್ನು ರಕ್ಷಿಸುವ ಭರದಲ್ಲಿ ಭಾರಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಉತ್ತರ ಪ್ರದೇಶದ ಸಿದ್ಧಾರ್ಥನಗರದ ಬಧಾನಿ ಬ್ಲಾಕ್ನ ಮೋಹನ್ಕೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದೇವಿಪಟ್ಟಣ ದೇವಸ್ಥಾನದಿಂದ ವಾಪಸಾಗುತ್ತಿದ್ದಾಗ ಚಾರ್ಗವಾನ್ ಸೇತುವೆಯಲ್ಲಿ ಬಸ್ ಪಲ್ಟಿಯಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಜನರು ಮುಂಡನ ಕಾರ್ಯಕ್ರಮಕ್ಕಾಗಿ ಬಲರಾಂಪುರದ ದೇವಿ ಪಟಾನ್ ದೇವಸ್ಥಾನಕ್ಕೆ ತೆರಳಿದ್ದು, ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸಿಕ್ಕಿದ ಮಾಹಿತಿ ಪ್ರಕಾರ ಸೈಕಲ್ ನಲ್ಲಿ ಹೋಗುತ್ತಿದ್ದವರ ಸೈಕಲ್ ಡಿಕ್ಕಿ ಹೊಡೆದು ಬಸ್ಸಿನಡಿ ಬಿದ್ದಿದೆ. ಇದರಲ್ಲಿ ಓರ್ವ ಸೈಕ್ಲಿಸ್ಟ್ ಕೂಡ ಸಾವನ್ನಪ್ಪಿದ್ದಾರೆ. ಸೈಕಲ್ ಸವಾರನನ್ನ ರಕ್ಷಿಸುವ ಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಈ ವೇಳೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಬೈಕ್ ಸವಾರನನ್ನು ರಕ್ಷಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಚಾಲಕ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.