2026 दक्षीण भारत कुस्ती अजिंक्यपद स्पर्धेत साईरामचा सुवर्ण विजय; कर्नाटक स्पोर्ट्स हॉस्टेल, बेळगावचा अभिमान.
बेळगाव : 2026 सालच्या दक्षिण भारत कुस्ती अजिंक्यपद स्पर्धेत (फ्रीस्टाईल, ग्रीको-रोमन व महिला गट) कर्नाटक स्पोर्ट्स हॉस्टेल, बेळगाव येथील कुस्तीपटू साईराम मोहन आठवणी, राहणार बिडी (ता. खानापूर) याने सुवर्णपदक पटकावत खानापूर तालुक्याचे त्याचबरोबर बेळगाव जिल्ह्याचे व राज्याचे नाव उंचावले आहे. त्याच्या या दैदिप्यमान यशामुळे संपूर्ण क्रीडाविश्वात आनंदाचे वातावरण निर्माण झाले आहे.

कठोर परिश्रम, शिस्त आणि सातत्यपूर्ण सराव यांच्या बळावर साईरामने अंतिम सामन्यात उत्कृष्ट कामगिरी करत सुवर्णपदकावर आपले नाव कोरले. “शिस्त ताकद निर्माण करते, एकाग्रता यश मिळवून देते आणि विजय हा मेहनतीनेच मिळतो” या ब्रीदवाक्याची प्रचिती त्याच्या कामगिरीतून पुन्हा एकदा आली.
कर्नाटक स्पोर्ट्स हॉस्टेल, बेळगाव येथील प्रशिक्षक व क्रीडा अधिकाऱ्यांनी साईरामचे अभिनंदन करत त्याच्या उज्ज्वल भविष्यासाठी शुभेच्छा दिल्या. “आजची मेहनत उद्याचा विजेता घडवते” हे त्याने सिद्ध करून दाखवले आहे. साईरामच्या या यशामुळे कर्नाटक राज्यासाठी हा अत्यंत अभिमानाचा क्षण ठरला आहे.
2026ರ ದಕ್ಷಿಣ ಭಾರತ ಕುಸ್ತಿ ಸ್ಪರ್ಧೆಯಲ್ಲಿ ಖಾನಾಪುರ ತಾಲೂಕಿನ ಬೀಡಿ ಊರಿನ ಸಾಯಿರಾಮನಿಗೆ ಚಿನ್ನದ ಪದಕ; ಕರ್ನಾಟಕ ಸ್ಪೋರ್ಟ್ಸ್ ಹಾಸ್ಟೆಲ್, ಬೆಳಗಾವಿಯ ಹೆಮ್ಮೆ
ಬೆಳಗಾವಿ : 2026ರ ದಕ್ಷಿಣ ಭಾರತ ಕುಸ್ತಿ ವಿಜೇತಾ ಸ್ಪರ್ಧೆಯಲ್ಲಿ (ಫ್ರೀಸ್ಟೈಲ್, ಗ್ರೀಕೋ-ರೋಮನ್ ಹಾಗೂ ಮಹಿಳಾ ವಿಭಾಗ) ಕರ್ನಾಟಕ ಸ್ಪೋರ್ಟ್ಸ್ ಹಾಸ್ಟೆಲ್, ಬೆಳಗಾವಿಯ ಕುಸ್ತಿಪಟು ಸಾಯಿರಾಮ ಮೋಹನ್ ಆತವಣಿ, ಬೀಡಿ (ತಾ. ಖಾನಾಪುರ) ಇವರು ಚಿನ್ನದ ಪದಕ ಗೆದ್ದು ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದ ಹೆಮ್ಮೆಯನ್ನೂ ಹೆಚ್ಚಿಸಿದ್ದಾರೆ.
ತಮ್ಮ ಅದ್ಭುತ ಸಾಧನೆಯ ಮೂಲಕ ಸಾಯಿರಾಮ ಅವರು ಕ್ರೀಡಾ ಲೋಕದಲ್ಲಿ ಸಂತಸದ ವಾತಾವರಣ ಸೃಷ್ಟಿಸಿದ್ದಾರೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಬಲದಿಂದ ಅಂತಿಮ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
“ಶಿಸ್ತು ಶಕ್ತಿಯನ್ನು ನಿರ್ಮಿಸುತ್ತದೆ, ಏಕಾಗ್ರತೆ ಯಶಸ್ಸನ್ನು ತರುತ್ತದೆ ಮತ್ತು ಜಯವು ಪರಿಶ್ರಮದಿಂದಲೇ ಸಿಗುತ್ತದೆ” ಎಂಬ ಬೋಧವಾಕ್ಯವನ್ನು ತಮ್ಮ ಸಾಧನೆಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕರ್ನಾಟಕ ಸ್ಪೋರ್ಟ್ಸ್ ಹಾಸ್ಟೆಲ್, ಬೆಳಗಾವಿಯ ತರಬೇತುದಾರರು ಹಾಗೂ ಕ್ರೀಡಾ ಅಧಿಕಾರಿಗಳು ಸಾಯಿರಾಮ ಅವರಿಗೆ ಅಭಿನಂದನೆ ಸಲ್ಲಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. “ಇಂದಿನ ಪರಿಶ್ರಮವೇ ನಾಳೆಯ ವಿಜತೇಯನ್ನು ರೂಪಿಸುತ್ತದೆ” ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ತೋರಿಸಿದ್ದಾರೆ.
ಸಾಯಿರಾಮ ಅವರ ಈ ಗೆಲುವು ಕರ್ನಾಟಕ ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.


