
यशवंतपुर-पंढरपूर रेल्वे सेवा दररोज सुरू होणार, खासदार विश्वेश्वर हेगडे-कागेरी यांच्या प्रयत्नांना यश.
खानापूर : यशवंतपुर-पंढरपूर आठवड्यातून एक वेळ सुरू असलेली रेल्वे सेवा, कायमस्वरूपी सुरू करण्यासाठी कॅनरा लोकसभा क्षेत्राचे खासदार विश्वेश्वर हेगडे कागेरी, यांनी आज मंगळवार दिनांक 25 जून रोजी, देशाचे रेल्वेमंत्री अश्वीनी वैष्णव यांची भेट घेऊन निवेदन सादर केले. यावेळी रेल्वेमंत्र्यांनी सकारात्मक उत्तर दिले असून, येत्या काही दिवसात रेल्वे सुरू होणार आहे.
बेळगाव व परिसरात वारकऱ्यांची संख्या जास्त असून, बेळगाव परिसरातून पंढरपूरला जाण्यासाठी नेहमी वारकरी लोकांची रेल्वेसाठी गर्दी होत आहे. यशवंतपुर-पंढरपूर रेल्वे आठवड्यातून एक दिवस सोडण्यात येते. परंतु आता आषाढी एकादशी यात्रा जवळ आल्याने, आठवड्यातून एक वेळ सोडण्यात येणारी रेल्वे, यशवंतपुर-पंढरपुर एक्सप्रेस ट्रेन (No-16541) दररोज सोडण्याची विनंती खासदारांनी रेल्वे मंत्र्यांना केली असता, रेल्वे मंत्र्यांनी सकारात्मक उत्तर दिले असून, येत्या काही दिवसात दररोज नीयमीत रेल्वे सुरू करण्यात येईल. तसेच येत्या 28 किंवा 29 जून पासून हुबळी ते पंढरपूर, आषाढी पंढरपूर यात्रा स्पेशल रेल्वे सेवा सुरू करणार असुन, रेल्वेच्या दिवसातून दोन फेऱ्या ठेवणार असल्याची ग्वाही, रेल्वे मंत्र्यांनी दिली असल्याची माहिती विश्वेश्वर हेगडे-कागेरी, यांनी खानापूर तालुक्याचे आमदार विठ्ठलराव हलगेकर व भाजपा जिल्हा उपाध्यक्ष प्रमोद कोचेरी यांना दिली आहे.
मागील आठवड्यात खासदार विश्वेश्वर हेगडे कागेरी, यांचा खानापूर तालुक्यातील भारतीय जनता पार्टीच्या वतीने सत्कार समारंभ आयोजित करण्यात आला होता. त्यावेळी खानापूर तालुक्यातील वारकऱ्यांच्या वतीने रमेश एस नार्वेकर, शांताराम गंगाराम हेब्बाळकर (वास्करवाडी), यांनी सदर रेल्वे सुरू करण्यासाठी खासदार विश्वेश्वर हेगडे-कागेरी यांना निवेदन सादर केले होते. त्या निवेदनाची दखल खासदारांनी घेऊन, दिल्ली येथे आपला शपथविधी होताच, तात्काल रेल्वे मंत्र्यांची भेट घेऊन रेल्वे सुरू करण्याची मागणी केली, असता, रेल्वेमंत्र्यांनी सकारात्मक उत्तर दिले असून, येत्या काही दिवसात यशवंतपुर पंढरपूर रेल्वे सेवा कायमस्वरूपी होणार आहे. त्यामुळे वारकरी व पंढरपूरला जाणाऱ्या भाविकांची चांगली सोय होणार आहे.
ಯಶವಂತಪುರ-ಪಂಢರಪುರ ರೈಲು ಸಂಚಾರ ಪ್ರತಿನಿತ್ಯ ಆರಂಭವಾಗುವ ಆಶ್ವಾಸನೆ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನ ಯಶಸ್ವಿ
ಖಾನಾಪುರ: ಕೆನರಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಮಂಗಳವಾರ ಜೂನ್ 25 ರಂದು ದೇಶದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಯಶವಂತಪುರ-ಪಂಢರಪುರ ವಾರಕ್ಕೊಮ್ಮೆ ರೈಲು ಸೇವೆಯನ್ನು ಪ್ರತಿದಿನ ಪ್ರಾರಂಭಿಸಲು ಮನವಿ ಸಲ್ಲಿಸಿದರು. ಈ ಬಾರಿ ರೈಲ್ವೆ ಸಚಿವರು ಸಕಾರಾತ್ಮಕ ಉತ್ತರ ನೀಡಿದ್ದರು
ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ವಾರಕರಿ ಸಾಂಪ್ರದಾಯದ ಅದೀಕ ಜನರು ಬೆಳಗಾವಿಯಿಂದ ಪಂಢರಪುರಕ್ಕೆ ಹೋಗುವ ರೈಲಿಗೆ ಯಾವಾಗಲೂ ಜನಸಂದಣಿ ಇರುತ್ತದೆ. ಯಶವಂತಪುರ-ಪಂಢರಪುರ ರೈಲು ವಾರಕ್ಕೊಮ್ಮೆ ಚಲಿಸುತ್ತಿದ್ದು ಇದರಿಂದಾಗಿ ಜನರಿಗೆ ತೂಂದರೆ ಅನುಭವಿಸ ಬೇಕಾಗಿತ್ತು ಆದರೆ ಇದೀಗ ಮುಂದಿನ ದಿನಗಳಲ್ಲಿ ರೈಲು ಸಂಚಾರ ಪ್ರತಿ ನಿತ್ಯ ಆರಂಭವಾಗುವ ಆಶ್ವಾಸನೆ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆಷಾಢಿ ಏಕಾದಶಿ ಯಾತ್ರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆ ಸಂಚರಿಸುವ ಯಶವಂತಪುರ-ಪಂಢರಪುರ ಎಕ್ಸ್ ಪ್ರೆಸ್ ರೈಲಿಗೆ (ನಂ-16541) ಪ್ರತಿ ನಿತ್ಯ ಆರಂಭಿಸುವ ಆಶ್ವಾಸನೆ ನೀಡಿದರಿಂದ. ಜನರಿಗೆ ಅನುಕೂಲವಾಗುತ್ತದೆ ಇದರ ಮಾಹಿತಿ ಕೇನರಾ ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಹಾಗೂ ಬಿಜೆಪಿಗೆ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ ಅವರಿಗೆ ನೀಡಿದರು. ಅಲ್ಲದೆ, ಜೂನ್ 28 ಅಥವಾ 29 ರಿಂದ ಆಷಾಧಿ ಯಾತ್ರೆಯ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಪಂಢರಪುರ ರೈಲು ಪ್ರಾರಂಭಿಸಲಾಗುವುದು ಮತ್ತು ದಿನಕ್ಕೆ ಎರಡು ಬಾರಿ ರೈಲು ಸಂಚಾರ ನಡೆಯಲಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ವಾರ ಖಾನಾಪುರ ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸನ್ಮಾನಿಸಲಾಯಿತು. ಅಂದು ಖಾನಾಪುರ ತಾಲೂಕಿನ ವಾರಕರಿ ಸಾಂಪ್ರದಾಯದ ಪರವಾಗಿ ರಮೇಶ ಎಸ್.ನಾರ್ವೇಕರ, ಶಾಂತಾರಾಮ ಗಂಗಾರಾಮ ಹೆಬ್ಬಾಳಕರ (ವಾಸ್ಕರವಾಡಿ) ಅವರು ಯಶವಂತಪುರ-ಪಂಢರಪುರ ರೈಲ್ವೆ ಪ್ರತಿ ನಿತ್ಯ ಆರಂಭಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು. ಸಂಸದರು ತಕ್ಷಣ ಆ ಮನವಿಗೆ ಸ್ಪಂದಿಸಿ ದೆಹಲಿಯಲ್ಲಿ ಅವರ ಪ್ರಮಾಣ ವಚನ ಸಮಾರಂಭ ನಡೆದ ಕೂಡಲೇ ಅವರು ರೈಲ್ವೆ ಸಚಿವರನ್ನು ಭೇಟಿ ಮಾಡಿ ರೈಲ್ವೆ ಪ್ರಾರಂಭಿಸಲು ಒತ್ತಾಯಿಸಿದರು. ಹಾಗಾಗಿ ವಾರಕರಿ ಸಾಂಪ್ರದಾಯದ ಭಕ್ತರಿಗೆ ಪಂಢರಪುರಕ್ಕೆ ತೆರಳುವ ಉತ್ತಮ ಸೌಲಭ್ಯ ದೊರೆಯಲಿದೆ.
