सोमवारी श्री विश्वकर्मा मंदिरात महाप्रसाद व आरोग्य तपासणी शिबिराचे आयोजन.
खानापूर ; करंबळ क्रॉस खानापूर येथील श्री विश्वकर्मा मंदिरात सोमवार दिनांक 2 सप्टेंबर रोजी विविध धार्मिक कार्यक्रमाचे आयोजन करण्यात आले असून, या अनुषंगाने आरोग्य तपासणी शिबिराचे सुद्धा आयोजन करण्यात आले आहे.
सोमवारी 2 सप्टेंबर रोजी, अमावस्येच्या दिवशी सकाळी 9 वाजता श्री विश्वकर्मा अभिषेक व महापुजा, त्यानंतर महाआरती व सांप्रदायि भजन होऊन, मान्यवरांचा सत्कार करण्यात येणार आहे. दुपारी दोन वाजता राजेन्द्र बाबुराव सुतार करंबळ यांच्या वतीने महाप्रसादाचे आयोजन करण्यात आले आहे.
महाप्रसादानंतर विश्वकर्मा समाज विकास देवस्थान ट्रस्ट खानापूर व उत्तर कर्नाटक विश्वकर्मा सेवा संघ बेळगाव, यांच्या संयुक्त विद्यमाने, सुरक्षा हॉस्पिटल बेळगाव यांच्या वतीने डॉ आनंद अथणी व डॉ राघवेंद्र पत्तार आणि त्यांच्या सहकारी यांच्या वतीने मोफत वैद्यकीय तपासणी शिबिराचे आयोजन करण्यात आले आहे. यावेळी सर्वांनी मोठ्या संख्येने उपस्थित राहून वरील सर्व कार्यक्रमांचा लाभ घ्यावात, असे आवाहन श्री विश्वकर्मा समाज विकास देवस्थान ट्रस्ट खानापूर यांच्या वतीने करण्यात आले आहे.
ಸೋಮವಾರ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಮಹಾಪ್ರಸಾದ ಮತ್ತು ಆರೋಗ್ಯ ತಪಾಸಣಾ ಶಿಬಿರ.
ಖಾನಾಪುರ; ಕರಂಬಾಳ್ ಕ್ರಾಸ್ ಖಾನಾಪುರದ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಸೆ.2ರ ಕಡೆಯ ಶ್ರಾವಣ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ಇದಕ್ಕೆ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿದೆ.
ಸೋಮವಾರ ಸೆಪ್ಟೆಂಬರ್ 2 ರಂದು ಅಮವಾಸ್ಯೆಯ ದಿನ ಬೆಳಿಗ್ಗೆ 9 ಗಂಟೆಗೆ ಶ್ರೀ ವಿಶ್ವಕರ್ಮ ಅಭಿಷೇಕ ಮತ್ತು ಮಹಾಪೂಜೆ ನಂತರ ಮಹಾ ಆರತಿ ಮತ್ತು ಸಂಪ್ರದಾಯಿ ಭಜನೆ ನಂತರ ಗಣ್ಯರಿಗೆ ಸನ್ಮಾನ. ಮಧ್ಯಾಹ್ನ ಎರಡು ಗಂಟೆಗೆ ರಾಜೇಂದ್ರ ಬಾಬುರಾವ್ ಸುತಾರ ಕರಂಬಳದ ವತಿಯಿಂದ ಮಹಾಪ್ರಸಾದ ಏರ್ಪಡಿಸಲಾಗಿದೆ.
ಮಹಾಪ್ರಸಾದ ನಂತರ ವಿಶ್ವಕರ್ಮ ಸಮಾಜ ವಿಕಾಸ ದೇವಸ್ತಾನ ಟ್ರಸ್ಟ್ ಖಾನಾಪುರ ಹಾಗೂ ಉತ್ತರ ಕರ್ನಾಟಕ ವಿಶ್ವಕರ್ಮ ಸೇವಾ ಸಂಘ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಸುರಕ್ಷಾ ಆಸ್ಪತ್ರೆ ಬೆಳಗಾವಿ ವತಿಯಿಂದ ಡಾ.ಆನಂದ ಅಥಣಿ ಹಾಗೂ ಡಾ.ರಾಘವೇಂದ್ರ ಪತ್ತಾರ ಹಾಗೂ ಸಂಗಡಿಗರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ದೇವಸ್ಥಾನ ಟ್ರಸ್ಟ್ ಖಾನಾಪುರದ ವತಿಯಿಂದ ಮನವಿ ಮಾಡಲಾಗಿದೆ.