
खानापूर -पारीशवाड मार्गावर दुचाकी व बसच्या अपघातात, दुचाकी स्वार जागीच ठार.
खानापूर ; खानापूर-पारीशवाड मार्गावर दोड्डहोसुर गावानजीक, यडोगा कत्रीवर दुचाकी आणि बसचा समोरासमोर अपघात झाला असून, या अपघातात दोड्डहोसुर येथील दुचाकी स्वार जागीच झाला आहे. अपघातात मृत्यू पावलेल्या दुचाकी स्वाराचे नाव गोविंद उर्फ संदेश गोपाळ तीवोलकर (वय 24) दोड्डहोसुर असे आहे.
याबाबत समजलेली माहिती अशी की. केएसआरटीसी ची एसटी चापगांव कडून खानापूरकडे येत होती, तर अपघातात ठार झालेला युवक, दुचाकीवरून आपल्या दोड्डहोसुर गावाकडे जात होता. त्यावेळी त्याच्या दुचाकीची धडक एसटीला बसल्याने त्याचा जागीच मृत्यू झाल्याचे समजते. खानापूर पोलिसांनी जागेचा पंचनामा करून, मृतदेह खानापूर येथील सरकारी दवाखान्यात आणला असून, मृतदेहाची उत्तरीय तपासणी करून, मृतदेह नातेवाईकांच्या ताब्यात देण्यात येणार आहे.
अपघातात मृत्यू पावलेला युवक मालवण या ठिकाणी गवंडी कामा निमित्त राहात होता. काही कामानिमित्त काल मंगळवारी तो आपल्या गावी आला होता, असे समजते. त्याच्या पश्चात आई-वडील मोठा भाऊ व विवाहित बहीण असा परिवार आहे.
ಖಾನಾಪುರ-ಪಾರಿಶ್ವಾಡ ಮಾರ್ಗದಲ್ಲಿ ದ್ವಿಚಕ್ರ ವಾಹನ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರನ ಸ್ಥಳದಲ್ಲೇ ಸಾವು.
ಖಾನಾಪುರ; ಖಾನಾಪುರ-ಪಾರಿಶ್ವಾಡ ರಸ್ತೆಯ ದೊಡ್ಡಹೊಸೂರು ಗ್ರಾಮದ ಬಳಿ ಯಡೋಗಾ ಕತ್ರಿ ಸಮಿಪ ದ್ವಿಚಕ್ರ ವಾಹನ ಮತ್ತು ಬಸ್ ಮುಖಾಮುಖಿ ಅಪಘಾತ ವಾಗಿ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಗೋವಿಂದ್ ಅಲಿಯಾಸ್ ಸಂದೇಶ್ ಗೋಪಾಲ್ ತಿವೋಲ್ಕರ್ (ವಯಸ್ಸು 24) ದೊಡ್ಡೋಸೂರು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಅದೀಕ ಮಾಹಿತಿ ಪ್ರಕಾರ ಕೆಎಸ್ಆರ್ಟಿಸಿಯ ಎಸ್ಟಿ ಚಾಪಗಾಂವ್ ದಿಂದ ಖಾನಾಪುರಕ್ಕೆ ಬರುತ್ತಿದ್ದು, ಅಪಘಾತದಲ್ಲಿ ಮೃತಪಟ್ಟ ಯುವಕ ದ್ವಿಚಕ್ರ ವಾಹನದಲ್ಲಿ ದೊಡ್ಡೋಸೂರು ಗ್ರಾಮಕ್ಕೆ ತೆರಳುತ್ತಿದ್ದರು. ಆ ವೇಳೆ ಬೈಕ್ ಡಿಕ್ಕಿ ಹೊಡೆದು ಪರಿನಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಖಾನಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿ ಮೃತದೇಹವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ತಂದಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಯುವಕ ಮಾಲವನದಲ್ಲಿ ಮೇಸ್ತ್ರಿಯಾಗಿ ಜೀವನ ಸಾಗಿಸುತ್ತಿದ್ದ. ನಿನ್ನೆ ಮಂಗಳವಾರ ಯಾವುದೋ ಕೆಲಸದ ನಿಮಿತ್ತ ತಮ್ಮ ಗ್ರಾಮಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಅವರು ಪೋಷಕರು, ಹಿರಿಯ ಸಹೋದರ ಮತ್ತು ವಿವಾಹಿತ ಸಹೋದರಿಯನ್ನು ಅಗಲಿದ್ದಾರೆ.
