बैलहोंगल : भीषण अपघातात दोन तरुणांचा जागीच मृत्यू.
बैलहोंगल ; बैलहोंगल तालुक्यातील बेळगाव–बागलकोट मुख्य रस्त्यावर सोमणट्टी गावाजवळ झालेल्या भीषण अपघातात दोन तरुणांचा जागीच मृत्यू झाला असून एक जण गंभीर जखमी झाला आहे. ही घटना रविवारी घडली.
मृतांमध्ये बेळगाव तालुक्यातील करिकट्टी गावचा कारचालक सचिन यल्लाप्पा बोरिमरद (वय 21 वर्षे) आणि बालकृष्ण बसाप्पा सुलदाळ (वय 19) यांचा समावेश आहे. तर लक्कप्पा यल्लाप्पा बोरिमरद (वय 23) हा गंभीर जखमी असून त्याला बेळगाव येथील खासगी रुग्णालयात उपचारासाठी दाखल करण्यात आले आहे.
मिळालेल्या माहितीनुसार, स्विफ्ट डिझायर कार ही यरगट्टीकडून बेळगावकडे जात असताना सोमणट्टी गावाजवळ चालकाचा वाहनावरील ताबा सुटला आणि कार रस्त्याच्या कडेला असलेल्या झाडावर जाऊन धडकली. या भीषण अपघातात दोघांचा जागीच मृत्यू झाला.
घटनास्थळी डीवायएसपी डॉ. वीरय्या हिरेमठ, पीआय गजानन नाईक, पीएसआय ईरप्पा ऋत्ती तसेच पोलिस कर्मचारी हजर होते. पोलिस व ग्रामस्थांच्या मदतीने जखमीला रुग्णालयात हलविण्यात आले. नेसरगी पोलिस ठाण्यात याप्रकरणी गुन्हा नोंद करण्यात आला आहे.
ಬೈಲಹೊಂಗಲ : ಭೀಕರ ರಸ್ತೆ ಅಪಘಾತ ; ಇಬ್ಬರು ಯುವಕರು ಸಾವು
ಬೈಲಹೊಂಗಲ: ತಾಲ್ಲೂಕಿನ ಬೆಳಗಾವಿ- ಬಾಗಲಕೋಟ ಮುಖ್ಯ ರಸ್ತೆಯ ಸೋಮನಟ್ಟಿ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ ಓರ್ವನು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಬೆಳಗಾವಿ ತಾಲೂಕಿನ ಕರಿಕಟ್ಟಿ ಗ್ರಾಮದ ಕಾರು ಚಾಲನೆ ಮಾಡುತ್ತಿದ್ದ ಯುವಕ ಸಚಿನ ಯಲ್ಲಪ್ಪ ಬೋರಿಮರದ (21) ಮತ್ತು ಬಾಲಕೃಷ್ಣ ಬಸಪ್ಪ ಸುಲದಾಳ (19) ಮೃತರು. ಲಕ್ಕಪ್ಪ ಯಲ್ಲಪ್ಪ ಬೋರಿಮರದ (23) ಗಾಯಗೊಂಡು ಬೆಳಗಾವಿ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ವಿಫ್ಟ್ ಡಿಸೈರ ಕಾರು ಯರಗಟ್ಟಿ ಕಡೆಯಿಂದ ಬೆಳಗಾವಿ ಕಡೆ ತೆರಳುವಾಗ ಸೋಮನಟ್ಟಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಯಾಗಿ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಡಾ.ವೀರಯ್ಯ ಹಿರೇಮಠ, ಪಿ ಐ ಗಜಾನನ ನಾಯ್ಕ, ಪಿ ಎಸ್ ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಗಾಯಳುಗಳನ್ನು ಆಸ್ಪತ್ರೆ ಗೆ ಸಾಗಿಸುವಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರು ನೇರವಾದರು.
ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



