 
 
आंघोळीसाठी विहिरीत गेलेल्या दोन मुलांचा मृत्यू.
चिक्कोडी ; रंगपंचमीच्या पार्श्वभूमीवर रंग खेळून झाल्यावर, विहिरीत आंघोळ करत असताना दोन मुलांचा बुडून मृत्यू झाल्याची दुर्दैवी घटना यक्षंबा शहरात घडली आहे.
वेदांत हिरेकोडी (वय 11) आणि मनोज कल्याणी (वय 9) अशी दुर्दैवी मृत मुलांची नावे आहेत. बुधवारी शहरातील रंगपंचमीनिमित्त रंग खेळणारी मुले विहिरीच्या पाण्यात आंघोळ करण्यासाठी गेली असताना ही दुर्दैवी घटना घडली आहे.
मुलांच्या मृत्यूबद्दल पालकांचा आक्रोश शिगेला पोहोचला आहे, सदलगा पोलिस ठाण्याच्या कर्मचाऱ्यांनी घटनास्थळी भेट देऊन पंचनामा केला आहे.
ಬಾವಿ ಸ್ನಾನಕ್ಕೆ ಹೋಗಿದ್ದ ಮಕ್ಕಳು ಸಾವು
ಚಿಕ್ಕೋಡಿ : ರಂಗಪಂಚಮಿ ಹಿನ್ನಲೆಯಲ್ಲಿ ಬಣ್ಣದಾಟವಾಡಿ ಬಾವಿ ಸ್ನಾನಕ್ಕೆ ಹೋಗಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾದ ಘಟನೆ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ವೇದಾಂತ ಹಿರೇಕೋಡಿ (11), ಮನೋಜ ಕಲ್ಯಾಣಿ (09) ಸಾವನ್ನಪ್ಪಿರುವ ದುರ್ದೈವಿಗಳು. ಬುಧವಾರ ಪಟ್ಟಣದಲ್ಲಿ ರಂಗ ಪಂಚಮಿ ನಿಮಿತ್ತ ಬಣ್ಣ ಆಡಿದ್ದ ಮಕ್ಕಳು ಬಾವಿ ನೀರಿನಲ್ಲಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.
ಬಾಲಕರ ಸಾವಿಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ, ಘಟನಾ ಸ್ಥಳಕ್ಕೆ ಸದಲಗಾ ಠಾಣೆ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ನಡೆಸಿದರು.
 
 
 
         
                                 
                             
 
         
         
         
        