
कोडगई-शिवठान रस्त्यावर झाड कोसळल्याने वाहतूक ठप्प ; समाजसेवकांच्या प्रयत्नाने रस्ता मोकळा!
खानापूर ; आज सकाळी, खानापूर तालुक्यातील कोडगई ते शिवठान रस्त्यावर एक भले मोठे झाड कोसळल्याने वाहतूक पूर्णपणे ठप्प झाली होती. सकाळी ठीक 8.00 वाजताची एक बस या झाडामुळे अडकून पडली होती, त्यामुळे प्रवाशांची गैरसोय झाली.
या कठीण प्रसंगी समाजसेवक परशुराम कोलेकर, पिंटू पवार, खेमराज गडकरी आणि दोन्ही गावांच्या (कोडगई व शिवठान) ग्रामस्थांनी एकत्र येऊन तातडीने मदतकार्य सुरू केले. सर्वांनी मिळून अथक प्रयत्नांनी हे भलेमोठे झाड बाजूला केले. त्यांच्या या सामुहिक प्रयत्नांमुळे काही वेळातच रस्ता वाहतुकीसाठी पुन्हा खुला झाला आणि अडकलेल्या बससह इतर वाहनांना मार्ग मिळाला.
या घटनेमुळे ग्रामस्थांच्या एकजुटीचे आणि सामाजिक बांधिलकीचे दर्शन घडले.
ಕೊಡಗೈ-ಶಿವಠಾಣ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ; ಸಮಾಜ ಸೇವಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ರಸ್ತೆ ತೆರವು!
ಖಾನಾಪುರ: ಇಂದಿನ ಬೆಳಗ್ಗೆ ಖಾನಾಪುರ ತಾಲೂಕು ಕೊಡಗೈ-ಶಿವಠಾಣ ರಸ್ತೆಯಲ್ಲಿ ಅಕ್ಸಮಾತ್ತಾಗಿ ಒಂದು ದೊಡ್ಡ ಮರವು ರಸ್ತೆ ಮೇಲೆ ಬಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಿಗ್ಗೆ ನಿಖರವಾಗಿ 8.00 ಗಂಟೆಗೆ ಒಂದು ಬಸ್ಸು ಅಲ್ಲೇ ಸಿಲುಕಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿತ್ತು.
ಈ ಕಠಿಣ ಸಂದರ್ಭದಲ್ಲೂ ಸಮಾಜ ಸೇವಕರಾದ ಪರಶುರಾಮ ಕೋಲೆಕರ್, ಪಿಂಟು ಪವಾರ್, ಖೇಮರಾಜ್ ಗಡ್ಕರಿ ಹಾಗೂ ಕೊಡಗೈ ಮತ್ತು ಶಿವಠಾಣ ಗ್ರಾಮಗಳ ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಅವರು ತಮ್ಮ ಶ್ರಮದಿಂದ ಬಹಳ ದೊಡ್ಡ ಮರವನ್ನು ರಸ್ತೆಯಿಂದ ತೆರವುಗೊಳಿಸಿದರು.
ಈ ಎಲ್ಲಾ ಜನರ ಸಮೂಹಿಕ ಪ್ರಯತ್ನದ ಫಲವಾಗಿ ಕೆಲವೇ ಸಮಯದಲ್ಲಿ ರಸ್ತೆ ಮತ್ತೆ ಸಂಚಾರಕ್ಕೆ ತೆರೆದಾಯಿತು. ಸಿಲುಕಿದ ಬಸ್ಸು ಹಾಗೂ ಇತರೆ ವಾಹನಗಳು ತಮ್ಮ ಮುಂದಿನ ಪ್ರಯಾಣ ಮುಂದುವರಿಸಿಕೊಳ್ಳಲೂ ಸಾಧ್ಯವಾಯಿತು.
ಈ ಘಟನೆಯಲ್ಲಿ ಗ್ರಾಮಸ್ಥರ ಏಕತೆಯೂ, ಸಾಮಾಜಿಕ ಜವಾಬ್ದಾರಿಯೆಂಬುದು ಸ್ಪಷ್ಟವಾಗಿ ಕಾಣಿಸಿಕೊಂಡಿತು.
