उद्या सुद्धा बेळगाव जिल्ह्यातील शाळांना सुट्टी जाहीर.
बेळगाव ; जिल्ह्यात पडत असलेल्या मुसळधार पावसाच्या पार्श्वभूमीवर जिल्हाधिकारी मोहम्मद रोशन यांनी उद्या सुध्दा (बुधवार, दि. 20 ऑगस्ट) रोजी बेळगाव, कीत्तूर, बैलहोंगल, संवदत्ती आणि खानापूर तालुक्यातील अंगणवाडी, प्राथमिक, हायस्कूल तसेच पदवीपूर्व-विद्यापीठ महाविद्यालयांना सुट्टी जाहीर केली आहे.
ನಾಳೆಯೂ ಬೆಳಗಾವಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಬೆಳಗಾವಿ ; ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ನಾಳೆಯೂ (ಬುಧವಾರ, ಆಗಸ್ಟ್ 20) ಬೆಳಗಾವಿ, ಕಿತ್ತೂರು, ಬೈಲಹೊಂಗಲ, ಸವದತ್ತಿ ಹಾಗೂ ಖಾನಾಪುರ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ, ಹೈಸ್ಕೂಲ್ಗಳು ಹಾಗು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.



