
हेस्कॉमच्या तारा मधील विद्युत शॉर्ट सर्किटमुळे, 1 एकर 20 गुंठे ऊस जळून खाक.
खानापूर ; खानापूर तालुक्यातील गोधोली गावातील वसंत बैराम काळगीनकर, यांच्या शेतातून जाणाऱ्या हेस्कॉम च्या तारा मधे विद्युत शॉर्ट सर्किट झाल्यामुळे, त्यांच्या शेत जमिनीतील 1 एकर 20 गुंठे मधील सुमारे 50 टन ऊस जळून खाक झाला आहे. त्यामुळे ऊस जमीन मालकाला लाखो रुपयांचे नुकसान झाले आहे. वीज तारांची वैधता संपुन 10 ते 15 वर्षे झाली, परंतु हेस्कॉम खात्याने तारा बदलल्या नसल्याने, अशा घटना तालुक्यात वरचेवर घडत आहेत.
याबाबत नंदगड पोलीस स्थानकात गुन्ह्याची नोंद करण्यात आली असून, नंदगड पोलिसांनी घटनास्थळी जाऊन पंचनामा केला आहे.
ಹೇಸ್ಕಾಂ ಶಾರ್ಟ್ ಸರ್ಕ್ಯೂಟನಿಂದ 1 ಎಕರೆ 20 ಗುಂಟೆ ಕಬ್ಬು ಸುಟ್ಟು ಕುರುಕಲು
ಖಾನಾಪುರ : ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಗೋದೊಳ್ಳಿ ಗ್ರಾಮದ ವಸಂತ ಬೈರಾಮ ಕಾಳಗೀನಕರ ಎಂಬುವವರಿಗೆ ಸೇರಿದ 1 ಎಕರೆ 20 ಗುಂಟೆ ಜಮೀನಿನಲ್ಲಿ ಸುಮಾರು 50 ಟನಿನಷ್ಟು ಕಬ್ಬು ಹೇಸ್ಕಾಂ ಶಾರ್ಟ್ ಸರ್ಕ್ಯೂಟನಿಂದ ಸುಟ್ಟು ಕರಕಲಾಗಿದೆ
ತಾಲೂಕಿನಾದ್ಯಂತ ವಿದ್ಯುತ್ ವಾಯರಗಳ ವ್ಯಾಲಿಡಿಟಿ ಮುಗಿದು 10 ರಿಂದ 15 ವರ್ಷಗಳಾದರು ಬದಾಲಾಯಿಸದಿರುವ ಕಾರಣ ಅನಾಹುತಗಳು ಸಂಭವಿಸುತ್ತಿವೆ
ಸುದ್ದಿ ತಿಳಿದ ನಂದಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲಿಸರು ಪರಿಶೀಲನೆ ನಡೆಸಿದ್ದಾರೆ
