विद्यार्थिनींचा लैंगिक छळ केल्याच्या आरोपावरून मुख्याध्यापकाला वर्गात घुसून ग्रामस्थांकडून चोप.
बेळगाव ; बेळगाव तालुक्यातील बेळगुंदी या गावात विद्यार्थिनींचा लैंगिक छळ केल्याचा आरोप उघड झाल्यानंतर ग्रामस्थांनी संताप व्यक्त करत शाळेतील मुख्याध्यापकाला वर्गातच घुसून बेदम मारहाण केल्याची घटना उशिरा प्रकाशात आली आहे.
मिळालेल्या माहितीनुसार, त्या शाळेचे मुख्याध्यापक कल्लाप्पा बेळगांवकर हे विद्यार्थिनींबरोबर अश्लील वर्तन करत असल्याच्या तक्रारी पुढे आल्या होत्या. यानंतर ग्रामस्थांनी शाळेत धडक देत त्याला चप्पलांनी मारहाण केली.
या प्रकरणाची घटना बेळगाव ग्रामिण पोलिस ठाण्याच्या हद्दीत घडली असून, पुढील तपास पोलिसांकडून सुरू आहे.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ನ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮುಖ್ಯಶಿಕ್ಷಕರಿಗೆ ತರಗತಿಯಲ್ಲೇ ಗ್ರಾಮಸ್ಥರಿಂದ ಥಳಿತ.
ಬೆಳಗಾವಿ : ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಹೊರಬಿದ್ದ ನಂತರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಶಾಲೆಯ ಮುಖ್ಯಶಿಕ್ಷಕರನ್ನು ತರಗತಿಗೆ ನುಗ್ಗಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲಭಿಸಿದ ಮಾಹಿತಿಯ ಪ್ರಕಾರ, ಆ ಶಾಲೆಯ ಮುಖ್ಯಶಿಕ್ಷಕ ಕಲ್ಲಪ್ಪ ಬೆಳತ್ಕಾವಂಕರ್ ಬೆಳಗಾಂಕರ ಅವರು ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲ ವರ್ತನೆ ಮಾಡುತ್ತಿದ್ದಾರೆಯೆಂಬ ದೂರುಗಳು ಕೇಳಿ ಬಂದಿದ್ದವು. ಇದಾದ ನಂತರ ಗ್ರಾಮಸ್ಥರು ಶಾಲೆಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿ ಚಪ್ಪಲಿಗಳಿಂದ ಹೊಡೆದಿದ್ದಾರೆ.
ಈ ಪ್ರಕರಣ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಮುಂದಿನ ತನಿಖೆ ಪೊಲೀಸರಿಂದ ನಡೆಯುತ್ತಿದೆ.

