
ख्रिश्चन बांधवांची मीलाग्रीस माता माऊली वार्षिक यात्रा सोमवारी 5 में पासून सुरू होणार.
खानापूर ; सालाबाद प्रमाने या वर्षी ही खानापूर शहरातील मिलाग्रीस माता माऊली वार्षिक यात्रा सोमवार दिनांक 5 मे रोजी सपन्न होत आहे. यात्रेची तयारी म्हणून शनीवार दिनांक 26 एप्रील पासून 9 दिवसांची भक्ती सुरु झाली आहे.
खानापूर शहरातील सर्व ख्रिस्ती भावीक या 9 दिवसाच्या भक्तीमधे मनोभावे सहभागी होवून आपली अध्यात्मिक तयारी करत आहेत. सोमवार दिनांक 5 में यात्रेचा पहिला दिवस आहे. मंगळवार दिनांक 6 में यात्रेचा दुसरा दीवस आहे. मंगळवारी दुसऱ्या दिवशी खानापूरातील 14 मुलं व मुली पहिल्यांदाच ख्रिस्तप्रसाद घेनार आहेत. यात्रेच्यावेळी सर्वांनी संस्कार मिलाग्रीस माता माऊली चे दर्शन घ्यावेत असे आवाहन फा. जो मोंटेरो एसजे खानपूर मिलाग्रेस चर्च पॅरिश प्रिस्ट यांच्याकडून करण्यात आले आहे.
ಕ್ರೈಸ್ತರ “ಮಿಲಾಗ್ರಿಸ್ ಮಾತಾ ಮೌಲಿ ವಾರ್ಷಿಕ ಯಾತ್ರೆ” ಸೋಮವಾರದಿಂದ ಪ್ರಾರಂಭ.
ಖಾನಾಪುರ; ಪ್ರತಿ ವರ್ಷದಂತೆ ಈ ವರ್ಷವೂ “ಮಿಲಾಗ್ರಿಸ್ ಮಾತಾ ಮೌಲಿ ವಾರ್ಷಿಕ ಯಾತ್ರೆ”ಯನ್ನು ಖಾನಾಪುರ ನಗರದಲ್ಲಿ ಮೇ 5, ಸೋಮವಾರದಂದು ನಡೆಸಲಾಗುತ್ತದೆ. ಯಾತ್ರೆಯ ಸಿದ್ಧತೆಯಾಗಿ ಏಪ್ರಿಲ್ 26ರ ಶನಿವಾರದಿಂದ 9 ದಿನಗಳ ಭಕ್ತಿ ಸೇವೆ ಪ್ರಾರಂಭವಾಗಿದೆ.
ಖಾನಾಪುರ ನಗರದ ಎಲ್ಲಾ ಕ್ರೈಸ್ತ ಭಕ್ತರು ಈ 9 ದಿನಗಳ ಭಕ್ತಿ ಸೇವೆಯಲ್ಲಿ ಪೂರ್ಣ ಹೃದಯದಿಂದ ಭಾಗವಹಿಸಿ ತಮ್ಮ ಆಧ್ಯಾತ್ಮಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮೇ 5, ಸೋಮವಾರ ಯಾತ್ರೆಯ ಮೊದಲನೇ ದಿನ ವಾಗಿದ್ದು ಮೇ 6, ಮಂಗಳವಾರ, ಯಾತ್ರೆಯ ಎರಡನೇ ದಿನ. ಮರುದಿನ ಮಂಗಳವಾರ, ಖಾನಾಪುರದ 14 ಬಾಲಕ ಮತ್ತು ಬಾಲಕಿಯರು ಮೊದಲ ಬಾರಿಗೆ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಯಾತ್ರೆಯ ಸಮಯದಲ್ಲಿ ಎಲ್ಲರೂ “ಮಿಲಾಗ್ರಿಸ್ ಮಾತಾ ಮೌಲಿ”ಯ ದರ್ಶನ ಪಡೆಯಬೇಕೆಂದು ಮನವಿ ಮಾಡಲಾಗಿದೆ.
