
तोपिनकट्टी येथे तालुकास्तरीय खो-खो स्पर्धांचे आयोजन.
खानापूर : सरकारी पूर्ण प्राथमिक मराठी शाळा तोपिनकट्टी आणि शाळा सुधारणा व व्यवस्थापन समिती, तोपिनकट्टी यांच्या यजमानपदाखाली तालुकास्तरीय खो-खो स्पर्धा 2025-26 चे आयोजन करण्यात आले आहे. या स्पर्धांचा भव्य उद्घाटन समारंभ मंगळवार, दि. 2 सप्टेंबर 2025 रोजी सकाळी 10 वाजता होणार असून, उद्घाटनाचे मानकरी खानापूर तालुक्याचे आमदार मा. श्री. विठ्ठलराव सोमाण्णा हलगेकर असतील.
समारंभाच्या अध्यक्षस्थानी श्री. हुवाप्पा गावडू गुरव, अध्यक्ष S.D.M.C. तोपिनकट्टी राहणार असून, कार्यक्रमास प. पू. रामदास महाराज (विश्वात्मक गुरुदेव, जंगली महाराज सिद्धाश्रम, तोपिनकट्टी) यांचे दिव्य सानिध्य लाभणार आहे.
यावेळी विविध क्षेत्रातील मान्यवर मान्यवर उपस्थित राहणार आहेत.
सौ. अनिता प्रताप मुरगोड, अध्यक्षा, ग्रामपंचायत तोपिनकट्टी
श्री. महांतेश कित्तूर, सहाय्यक निर्देशक, अक्षर दासोह, खानापूर
श्रीमती सुरेखा मिर्जी, पी. ई.ओ. खानापूर, श्री. पी. रामाप्पा, क्षेत्र शिक्षणाधिकारी खानापूर, श्री. ए. आर. अंबिगी, क्षेत्र समन्वय अधिकारी खानापूर. श्री. सदानंद मारुती पाटील, M.D. लैला शुगर फॅक्टरी, खानापूर. सौ. पारव्वा मारुती हुडेद, उपाध्यक्षा, ग्रामपंचायत तोपिनकट्टी श्री. चन्नाप्पा कल्लाप्पा गुरव, श्री. रघुनाथ व्यंकट फाटके, सौ. गीता आप्पाजी हलगेकर, सौ. रेखा विनायक सुतार, श्री. मारुती कल्लाप्पा गुरव, श्री. शिवाजी महादेव करंबळकर, श्री. लक्ष्मण वसंत तिरवीर, सौ. लक्ष्मी भरमाणी तिरवीर, सौ. रेणुका सुरेश कोलकार – सदस्य, ग्रामपंचायत तोपिनकट्टी
या स्पर्धांमध्ये खानापूर तालुक्यातील विविध शाळेंच्या विद्यार्थ्यांचा सहभाग राहणार असून खेळाडूंना आपली कौशल्ये दाखविण्याची सुवर्णसंधी उपलब्ध होणार आहे.
तोपिनकट्टी येथे होत असलेल्या या तालुकास्तरीय स्पर्धेमुळे या भागात खेळ संस्कृतीला नवे बळ मिळणार आहे, अशी भावना आयोजकांनी व्यक्त केली आहे.
ತೋಪಿನಕಟ್ಟಿಯಲ್ಲಿ ತಾಲೂಕು ಮಟ್ಟದ ಖೋ-ಖೋ ಪಂದ್ಯಾವಳಿ ಸ್ಪರ್ಧೆಗಳ ಆಯೋಜನೆ.
ಖಾನಾಪುರ : ಸರ್ಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆ, ತೋಪಿನಕಟ್ಟಿ ಹಾಗೂ ಶಾಲಾ ಸುಧಾರಣಾ ಮತ್ತು ನಿರ್ವಹಣಾ ಸಮಿತಿ, ತೋಪಿನಕಟ್ಟಿ ಇವರ ಆತಿಥ್ಯದಲ್ಲಿ ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆ 2025-26ರ ಆಯೋಜಿಸಲಾಗಿದೆ.
ಈ ಸ್ಪರ್ಧೆಯ ಭವ್ಯ ಉದ್ಘಾಟನಾ ಸಮಾರಂಭವು ಮಂಗಳವಾರ ದಿನಾಂಕ 2 ಸೆಪ್ಟೆಂಬರ್ 2025ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಉದ್ಘಾಟಕರಾಗಿ ಖಾನಾಪುರ ಕ್ಷೇತ್ರದ ಜನ ಪ್ರಿಯ ಶಾಸಕರಾದ ಮಾ. ಶ್ರೀ. ವಿಠ್ಠಲ್ ರಾವ್ ಸೋಮಣ್ಣ ಹಲಗೇಕರ್ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ. ಹುವಪ್ಪಾ ಗಾವಡು ಗುರುವ್, ಅಧ್ಯಕ್ಷರು S.D.M.C. ತೋಪಿನಕಟ್ಟಿ ಅಲಂಕರಿಸಲಿದ್ದಾರೆ. ಸಮಾರಂಭಕ್ಕೆ ಪೂ.ಪೂ. ರಾಮದಾಸ್ ಮಹಾರಾಜ (ವಿಶ್ವಾತ್ಮಕ ಗುರುದೇವ, ಜಂಗಲಿ ಮಹಾರಾಜ ಸಿದ್ಧಾಶ್ರಮ, ತೋಪಿನಕಟ್ಟಿ) ಅವರ ದಿವ್ಯ ಸಾನ್ನಿಧ್ಯ ಲಭಿಸಲಿದೆ.
ಈ ಸಂದರ್ಭದಲ್ಲಿ ಕೆಳಕಂಡ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸೌ. ಅನಿತಾ ಪ್ರತಾಪ ಮುರ್ಗೋಡ – ಅಧ್ಯಕ್ಷೆ, ಗ್ರಾಮಪಂಚಾಯತ್ ತೋಪಿನಕಟ್ಟಿ
ಶ್ರೀ. ಮಹಾಂತೇಶ ಕಿತ್ತೂರು – ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ, ಖಾನಾಪುರ
ಶ್ರೀಮತಿ ಸುರೆಖಾ ಮಿರ್ಜಿ – P.E.O. ಖಾನಾಪುರ
ಶ್ರೀ. ಪಿ. ರಾಮಪ್ಪ – ಕ್ಷೇತ್ರ ಶಿಕ್ಷಣಾಧಿಕಾರಿ, ಖಾನಾಪುರ
ಶ್ರೀ. ಎ. ಆರ್. ಅಂಬಿಗಿ – ಕ್ಷೇತ್ರ ಸಮನ್ವಯಾಧಿಕಾರಿ, ಖಾನಾಪುರ
ಶ್ರೀ. ಸದಾನಂದ ಮಾರುತಿ ಪಾಟೀಲ – M.D., ಲೈಲಾ ಶುಗರ್ ಫ್ಯಾಕ್ಟರಿ, ಖಾನಾಪುರ
ಸೌ. ಪಾರವ್ವಾ ಮಾರುತಿ ಹುಡೆದ – ಉಪಾಧ್ಯಕ್ಷೆ, ಗ್ರಾಮಪಂಚಾಯತ್ ತೋಪಿನಕಟ್ಟಿ
ಹಾಗೂ ಅನೇಕ ಸ್ಥಳೀಯ ಗಣ್ಯರು : ಶ್ರೀ. ಚನ್ನಪ್ಪ ಕಲ್ಲಪ್ಪ ಗುರುವ್, ಶ್ರೀ. ರಘುನಾಥ ವ್ಯಂಕಟ ಫಾಟಕೆ, ಸೌ. ಗೀತಾ ಅಪ್ಪಾಜಿ ಹಲಗೇಕರ್, ಸೌ. ರೇಖಾ ವಿನಾಯಕ ಸುತಾರ, ಶ್ರೀ. ಮಾರುತಿ ಕಲ್ಲಪ್ಪ ಗುರುವ್, ಶ್ರೀ. ಶಿವಾಜಿ ಮಹಾದೇವ ಕರಂಬಳಕರ, ಶ್ರೀ. ಲಕ್ಷ್ಮಣ ವಸಂತ ತಿರವೀರ್, ಸೌ. ಲಕ್ಷ್ಮಿ ಭರಮಾಣಿ ತಿರವೀರ್, ಸೌ. ರೇಣುಕಾ ಸುರೇಶ್ ಕೊಲಕಾರ್ – ಸದಸ್ಯೆ, ಗ್ರಾಮಪಂಚಾಯತ್ ತೋಪಿನಕಟ್ಟಿ.
ಈ ಕ್ರೀಡಾಸ್ಪರ್ಧೆಗಳಲ್ಲಿ ಖಾನಾಪುರ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಆಟಗಾರರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಸುವರ್ಣಾವಕಾಶ ದೊರೆಯಲಿದೆ.
ತೋಪಿನಕಟ್ಟಿಯಲ್ಲಿ ನಡೆಯುತ್ತಿರುವ ಈ ತಾಲೂಕು ಮಟ್ಟದ ಸ್ಪರ್ಧೆಯಿಂದ ಈ ಭಾಗದಲ್ಲಿ ಕ್ರೀಡಾ ಸಂಸ್ಕೃತಿಗೆ ಹೊಸ ಬಲ ದೊರೆಯಲಿದೆ, ಎಂಬ ವಿಶ್ವಾಸವನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ.
