
खानापूर येथील “हॉटेल शांतीसागर”च्या मालकाची आत्महत्या.
संकेश्वर ; कर्जाच्या मानसिक त्रासाला कंटाळून “हॉटेल शांतीसागर” च्या मालकाने संकेश्वर येथील आपल्या राहत्या घरी गळफास घेऊन आत्महत्या केली असल्याची घटना आज सकाळी उघडकीस आली आहे.
संकेश्वर येथील बीरेश्वर नगर मधील रहिवासी शंकर पट्टेद (वय 45 वर्ष) यांनी व्यवसायासाठी बँक व सावकारी कर्ज घेतले होते. खानापूर जांबोटी क्रॉस या ठिकाणी सुद्धा त्यांनी शांतीसागर हॉटेल विकत घेतले होते. परंतु व्यवसाय व्यवस्थित न चालल्याने कर्जाच्या मानसिक त्रासाला कंटाळून त्यांनी बीरेश्वर नगर मधील आपल्या राहत्या घरी पहिल्या मजल्यावरील बेडरूम मध्ये आज सकाळी चार ते सहा वाजेच्या दरम्यान त्यांनी गळफास घेतला. ते एलआयसी एजंट सुध्दा होते. याबाबत संकेश्वर पोलीस स्थानकात होण्याची नोंद करण्यात आली आहे पुढील तपास पोलीस करीत आहेत.
ಖಾನಾಪುರದ ಪಟ್ಟಣದ ” ಶಾಂತಿಸಾಗರ” ಹೋಟೆಲ್ ಮಾಲೀಕ ಆತ್ಮಹತ್ಯೆಗೆ ಶರಣು
ಸಂಕೇಶ್ವರ; ಸಾಲದ ಬಾಧೆಯಿಂದ ಮಾನಸಿಕ ತೊಂದರೆಗೊಳಗಾಗಿ “ಹೋಟೆಲ್ ಶಾಂತಿಸಾಗರ್” ನ ಮಾಲೀಕ ಸಂಕೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಂದು ಬೆಳಗಿನ ಜಾವ ಸುದ್ದಿ ಬೆಳಕಿಗೆ ಬಂದಿದೆ.
ಸಂಕೇಶ್ವರದ ಬೀರೇಶ್ವರ ನಗರದ ನಿವಾಸಿ ಶಂಕರ್ ಪಟ್ಟೆದ (45 ವರ್ಷ) ತಮ್ಮ ವ್ಯವಹಾರಕ್ಕಾಗಿ ಬ್ಯಾಂಕ್ ಮತ್ತು ಲೇವಾದೇವಿದಾರರಿಂದ ಸಾಲ ಪಡೆದಿದ್ದರು. ಖಾನಾಪುರದ ಜಾಂಬೋಟಿ ಕ್ರಾಸ್ನಲ್ಲಿರುವ “ಶಾಂತಿ ಸಾಗರ್ ಹೋಟೆಲ್” ಕೂಡ ಖರೀದಿಸಿದರು. ಆದರೆ, ವ್ಯವಹಾರ ಸರಿಯಾಗಿ ನಡೆಯದ ಕಾರಣ ಹಾಗೂ ಸಾಲದ ಮಾನಸಿಕ ವೇದನೆಯಿಂದ ಇಂದು ಬೆಳಗಿನ ಜಾವ 4 ರಿಂದ 6 ಗಂಟೆಯ ನಡುವೆ ಸಂಕೇಶ್ವರದ ಬೀರೇಶ್ವರ ನಗರದಲ್ಲಿರುವ ತಮ್ಮ ನಿವಾಸದ ಮೊದಲ ಮಹಡಿಯಲ್ಲಿರುವ ತಮ್ಮ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಎಲ್ಐಸಿ ಏಜೆಂಟ್ ಕೂಡ ಆಗಿದ್ದರು.
