
हडलगा येथे बसची सोय करा. विद्यार्थी व म ए समितीची मागणी.
खानापूर : हडलगा येथे बस फेरी सुरू करावीत या मागणीसाठी खानापूर तालुका महाराष्ट्र एकीकरण समितीकडून खानापूर डेपो मॅनेजर महेश तिरकन्नावर यांना आज निवेदन देण्यात आले.

खानापूर तालुक्यातील हडलगा येथील विद्यार्थी विद्यार्थिनींनी काल एक व्हिडिओ प्रसारित करून सरकारी बसची मागणी केली होती. याची दखल खानापूर म.ए. समिती व युवा समिती खानापूर यांनी घेऊन, आज सोमवार दिनांक 27 मे रोजी, खानापूर बस डेपो मॅनेजर श्री महेश तिरकन्नवर यांची भेट घेतली व बस उपलब्ध करून देण्याची मागणी केली,
यावेळी डेपो मॅनेजर महेश तिरकन्नावर, यांनी त्या भागाचा सर्वे करून, बस उपलब्ध करून देण्याचे आश्वासन दिले. यावेळी खानापूर मी ए समितीचे अध्यक्ष श्री सूर्याजी पाटील, युवा समितीचे अध्यक्ष धनंजय पाटील, तालुका पंचायतीचचे माजी सभापती सुरेश देसाई, लक्केबैल पिकेपीएस चे माजी अध्यक्ष रवी पाटील व राजू पाटील उपस्थित होते.
ಹಡಲಗಾ ಊರಿಗೆ ಬಸ್ ವ್ಯವಸ್ಥೆ ಮಾಡಿ. ವಿದ್ಯಾರ್ಥಿಗಳು ಮತ್ತು ಎಂಎ ಸಮಿತಿಯ ವತಿಯಿಂದ ಆಗ್ರಹ.
ಖಾನಾಪುರ: ಹಡಲಗಾದಲ್ಲಿ ಬಸ್ ವ್ಯವಸ್ಥೆ ಪ್ರಾರಂಭಿಸಬೇಕು ಎಂದು ಖಾನಾಪುರ ತಾಲೂಕಾ ಮಹಾರಾಷ್ಟ್ರ ಏಕೀಕರಣ ಸಮಿತಿ, ಖಾನಾಪುರ ಬಸ್ ಡಿಪೋ ಮ್ಯಾನೇಜರ್ ಮಹೇಶ ತಿರಕಣ್ಣವರ ಇವರಿಗೆ ಇಂದು ಮನವಿ ನೀಡಿದರು.
ಖಾನಾಪುರ ತಾಲೂಕಿನ ಹಡಲಗಾದ ವಿದ್ಯಾರ್ಥಿಗಳು ಸರಕಾರಿ ಬಸ್ ಬೇಕು ಎಂದು ಆಗ್ರಹಿಸಿ ನಿನ್ನೆ ವಿಡಿಯೋ ಪ್ರಸಾರ ಮಾಡಿದ್ದಾರೆ. ಇದನ್ನು ಗಮನಿಸಿದ ಖಾನಾಪುರ ಎಂ.ಎ. ಸಮಿತಿ ಮತ್ತು ಯುವ ಸಮಿತಿ ಖಾನಾಪುರ, ಇಂದು ಮೇ 27 ಸೋಮವಾರ ಖಾನಾಪುರ ಬಸ್ ಡಿಪೋ ಮ್ಯಾನೇಜರ್ ಶ್ರೀ ಮಹೇಶ ತಿರಕಣ್ಣವರ್ ಅವರನ್ನು ಭೇಟಿ ಮಾಡಿ ಬಸ್ಸುಗಳನ್ನು ಒದಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ಮಹೇಶ ತಿರ್ಕಣ್ಣವರ ಅವರು ಸರ್ವೆ ಮಾಡಿಸಿ ಬಸ್ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಖಾನಾಪುರ ಎ ಸಮಿತಿ ಅಧ್ಯಕ್ಷ ಸೂರ್ಯಾಜಿ ಪಾಟೀಲ, ಯುವ ಸಮಿತಿ ಅಧ್ಯಕ್ಷ ಧನಂಜಯ ಪಾಟೀಲ, ತಾಲೂಕಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ದೇಸಾಯಿ, ಲಕ್ಕೆಬೈಲ್ ಪಿಕೆಪಿಎಸ್ ಮಾಜಿ ಅಧ್ಯಕ್ಷ ರವಿ ಪಾಟೀಲ, ರಾಜು ಪಾಟೀಲ ಉಪಸ್ಥಿತರಿದ್ದರು.
