काँग्रेसचे युवा नेते प्रमोद सुतार यांच्या वाढदिवसानिमित्त कार्यकर्त्यांत उत्साह; सामाजिक व संघटनात्मक कार्याची प्रशंसा.
खानापूर (प्रतिनिधी) : काँग्रेसचे सक्रिय युवा कार्यकर्ते व वाळू-खडी वाहतूक संघटनेचे तालुकाध्यक्ष युवा नेते प्रमोद सुतार यांचा आज शनिवार दि. २२ नोव्हेंबर रोजी वाढदिवस आनंदोत्साहात साजरा होत आहे. सामाजिक, राजकीय व संघटनात्मक कार्यातून अल्पावधीतच त्यांनी तालुक्यात भक्कम ओळख निर्माण केली आहे. प्रमोद सुतार यांनी सामाजिक आणि संघटनात्मक कार्यासोबतच उद्योगधंद्यातही उल्लेखनीय प्रगती केली आहे. वाळू व खडी वाहतूक व्यवसायाबरोबर त्यांनी जेसीबी व पोकलेन मशीनच्या सहाय्याने बांधकाम क्षेत्रातही उत्तम व्यवसाय उभारला आहे. मेहनत, दूरदृष्टी आणि कार्यतत्परतेच्या जोरावर त्यांनी व्यवसायाची व्याप्ती सातत्याने वाढवली असून, स्थानिक स्तरावर रोजगारनिर्मितीतही मोलाचे योगदान दिले आहे.

तसेच खानापूर तालुक्यातील आपल्या विश्वकर्मा समाज बांधवांना एकत्रित करण्यासाठी त्यांचे नेहमीच प्रयत्न सुरू असतात. करंबळ क्रॉस या ठिकाणी विश्वकर्मा मंदिर बांधण्यात आले असून, या मंदिरच्या बांधकामासाठी सुद्धा त्यांनी प्रयत्न केले असून, ते या मंदिर कमिटीवर सदस्य म्हणून कार्यरत आहेत. या ठिकाणी तालुक्यातील समाज बांधवांसाठी अनेक धार्मिक कार्यक्रम आयोजित केले जातात. तसेच, प्रत्येक महिन्याच्या अमावस्येला मंदिरामध्ये महाप्रसाद होतो. यासाठी सुद्धा ते नेहमीच प्रयत्नशील असतात.
प्रमोद सुतार यांचे मूळ गाव बरगाव (ता. खानापूर) असून गावाच्या विकासासाठी त्यांनी उल्लेखनीय योगदान दिले आहे. बरगाव ग्रामपंचायतीमध्ये महिला राखीव वार्ड घोषित झाल्यानंतर त्यांनी आपल्या मातोश्रींना महिला राखीव वर्गातून यशस्वीपणे निवडून आणले. त्यांच्या माध्यमातून गावात विविध विकासकामे राबवून गावाच्या प्रगतीला बळकटी दिल्याबद्दल ग्रामस्थांतून त्यांचे विशेष कौतुक केले जाते.
तालुक्यात वाळू व खडी वाहतूक व्यवसायातील प्रश्न सोडविण्यासाठी प्रमोद सुतार यांनी ‘वाळू व खडी वाहतूक संघटना’ स्थापन करून संघटनात्मक पातळीवर मेहनत घेतली. व्यवसायातील अनेक तातडीच्या अडचणी, परवाने, वाहतूक अडथळे व शासकीय बाबींमध्ये त्यांनी व्यापक संवाद व पुढाकार घेऊन समाधानकारक तोडगा काढत वाहनचालक व व्यापाऱ्यांचा विश्वास जिंकला आहे.
राजकीय क्षेत्रातही प्रमोद सुतार यांची ओळख खानापूरच्या माजी आमदार डॉ. अंजलीताई निंबाळकर यांचे कट्टर समर्थक म्हणून ओळखले जातात. काँग्रेसच्या मजबूत संघटनेसाठी ते कटिबद्ध आहेत. युवकांमध्ये संघटनात्मक बांधणी, जनसंपर्क व सामाजिक उपक्रमांतून त्यांनी महत्त्वपूर्ण नेतृत्व दिले आहे.
तालुक्यातील विविध सामाजिक कार्यांमध्येही प्रमोद सुतार अग्रेसर असून पक्ष, जात, मतभेद न ठेवता सर्वांना मदत करणे हा त्यांचा स्वभाव वैशिष्ट आहे. अनेक नागरिकांचे शासकीय कामे, कागदपत्रे, योजना, अडचणी व आपत्तीच्या वेळी मदत करून त्यांनी सर्वसामान्यांत आपुलकीचे नाते जपले आहे.
आज त्यांच्या वाढदिवसानिमित्त कार्यकर्ते, ग्रामस्थ, मित्रपरिवार व विविध क्षेत्रातील मान्यवरांनी शुभेच्छांचा वर्षाव केला असून सोशल मीडियावरही अभिनंदन संदेशांचा वर्षाव होत आहे.
युवा नेतृत्व, सामाजिक बांधिलकी व संघटनात्मक कुशलता यामुळे खानापूर तालुक्यात एक कर्तृत्ववान काँग्रेस युवा नेता म्हणून प्रमोद सुतार यांच्याकडे आशेने पाहिले जात आहे.
ಕಾಂಗ್ರೆಸ ಪಕ್ಷದ ಯುವ ನಾಯಕ ಪ್ರಮೋದ ಸುತಾರ ಅವರ ಜನ್ಮದಿನದ ಅಂಗವಾಗಿ ಕಾರ್ಯಕರ್ತರಲ್ಲಿ ಉತ್ಸಾಹ; ಅವರು ಮಾಡಿದ ಸಾಮಾಜಿಕ ಹಾಗೂ ಸಂಘಟನಾ ಕಾರ್ಯನಳ ಪ್ರಶಂಸೆ.
ಖಾನಾಪುರ (ವರದಿಗಾರು) : ಕಾಂಗ್ರೆಸ ಪಕ್ಷದ ಸಕ್ರಿಯ ಯುವ ಕಾರ್ಯಕರ್ತ ಹಾಗೂ ಮರಳು–ಖಡ್ದಿ ಸಾರಿಗೆ ಸಂಘದ ತಾಲೂಕಾಧ್ಯಕ್ಷರಾದ ಯುವ ನಾಯಕ ಪ್ರಮೋದ ಸುತಾರ್ ಅವರ ಜನ್ಮದಿನದ ಅಂಗವಾಗಿ ಇಂದು ಶನಿವಾರ ದಿ. 22 ನವೆಂಬರ್ ಸಂತೋಷ- ಉತ್ಸಾಹದಿಂದ ಆಚರಿಸಲಾಗುತ್ತಿದೆ. ಸಾಮಾಜಿಕ, ರಾಜಕೀಯ ಹಾಗೂ ಸಂಘಟನಾ ಕಾರ್ಯದ ಮೂಲಕ ಅಲ್ಪಾವಧಿಯಲ್ಲೇ ಅವರು ತಾಲ್ಲೂಕಿನಲ್ಲಿ ಭದ್ರವಾದ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.
ಪ್ರಮೋದ ಸುತಾರ್ ಅವರು ಸಾಮಾಜಿಕ ಮತ್ತು ಸಂಘಟನಾ ಕಾರ್ಯದ ಜೊತೆ ಉದ್ಯಮ ಕ್ಷೇತ್ರದಲ್ಲಿಯೂ ಉಲ್ಲೇಖನೀಯ ಸಾಧನೆ ಮಾಡಿದ್ದಾರೆ. ಮರಳು ಮತ್ತು ಖಡ್ದಿ ಸಾರಿಗೆ ವ್ಯವಸಾಯದ ಜೊತೆಗೆ ಜೆಸಿಬಿ ಮತ್ತು ಪೋಕ್ಲೇನ್ ಯಂತ್ರಗಳ ನೆರವಿನಿಂದ ನಿರ್ಮಾಣ ಕ್ಷೇತ್ರದಲ್ಲಿಯೂ ಯಶಸ್ವಿ ಗುರುತು ನಿರ್ಮಿಸಿದ್ದಾರೆ. ಪರಿಶ್ರಮ, ದೂರದೃಷ್ಟಿ ಹಾಗೂ ಕಾರ್ಯತತ್ಪರತೆಯ ಬಲದಿಂದ ವ್ಯವಸಾಯದ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸಿ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗಾಗಿ ಮಹತ್ವದ ಕೊಡುಗೆ ನೀಡಿದ್ದಾರೆ.
ಜೊತೆಗೆ ಖಾನಾಪುರ ತಾಲ್ಲೂಕಿನ ತಮ್ಮ ವಿಶ್ವಕರ್ಮ ಸಮಾಜ ಬಾಂಧವರನ್ನು ಜೊತೆಗೂಡಿಸಿ ತರಲು ಅವರ ಪ್ರಯತ್ನ ಸದಾ ಮುಂದುವರಿದಿದೆ. ಕರಂಬಳ ಕ್ರಾಸ ಸಮಿಪ ವಿಶ್ವಕರ್ಮ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಈ ದೇವಸ್ಥಾನದ ನಿರ್ಮಾಣಕ್ಕಾಗಿ ಅವರು ವಿಶೇಷ ಪ್ರಯತ್ನ ಮಾಡಿದ್ದು, ಈ ದೇವಸ್ಥಾನ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ತಾಲೂಕಿನ ಸಮಾಜ ಬಾಂಧವರಿಗಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿವೆ. ಜೊತೆಗೆ ಪ್ರತಿ ಅಮಾವಾಸ್ಯೆಯಂದೂ ದೇವಸ್ಥಾನದಲ್ಲಿ ಮಹಾಪ್ರಸಾದ ವಿತರಿಸಲಾಗುತ್ತದೆ. ಇದಕ್ಕಾಗಿ ಅವರ ನಿರಂತರ ಪರಿಶ್ರಮ ಇರುತ್ತದೆ.
ಪ್ರಮೋದ ಸುತಾರ್ ಅವರ ಮೂಲ ಊರು ಬರಗಾಂವ (ತಾ. ಖಾನಾಪುರ) ಆಗಿದ್ದು, ತಮ್ಮ ಗ್ರಾಮಾಭಿವೃದ್ಧಿಗಾಗಿ ಅವರು ಶ್ಲಾಘನೀಯ ಕೊಡುಗೆ ನೀಡಿದ್ದಾರೆ. ಬರಗಂವ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಆರಕ್ಷಿತ ವಾರ್ಡ್ ಘೋಷಿಸಲಾದ, ಕಾರಣ ತಮ್ಮ ತಾಯಿಯನ್ನು ಮಹಿಳಾ ಅರಕ್ಷಿತ ವರ್ಗದಿಂದ ಯಶಸ್ವಿಯಾಗಿ ಆಯ್ಕೆ ಮಾಡಿ. ಅವರ ಮೂಲಕ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಿ ಗ್ರಾಮದ ಪ್ರಗತಿಗೆ ಬಲ ತುಂಬಿರುವುದಕ್ಕಾಗಿ ಗ್ರಾಮಸ್ಥರಿಂದ ಅವರ ವಿಶೇಷ ಪ್ರಶಂಸೆ ವ್ಯಕ್ತವಾಗುತ್ತಿದೆ.
ತಾಲೂಕಿನಲ್ಲಿ ಮರಳು ಮತ್ತು ಖಡ್ದಿ ಸಾರಿಗೆ ವ್ಯವಸಾಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಮೋದ ಸುತಾರ್ ಅವರು ‘ಮರಳು ಮತ್ತು ಖಡ್ದಿ ಸಾರಿಗೆ ಸಂಘ’ ರಚಿಸಿ ಸಂಘಟನಾ ಮಟ್ಟದಲ್ಲಿ ಪರಿಶ್ರಮ ಹೂಡಿದರು. ವ್ಯವಸಾಯದಲ್ಲಿ ಎದುರಾಗುವ ತುರ್ತು ಅಡಚಣೆಗಳು, ಪರವಾನಗಿಗಳು, ಸಾರಿಗೆ ತೊಂದರೆಗಳು ಮತ್ತು ಸರ್ಕಾರಿ ವ್ಯವಹಾರಗಳಲ್ಲಿ ಅಗಾಧ ಸಂವಾದ ಸಾಧಿಸುವ ಮೂಲಕ ತೃಪ್ತಿದಾಯಕ ಪರಿಹಾರ ಕಂಡುಹಿಡಿದು, ವಾಹನ ಚಾಲಕರು ಹಾಗೂ ವ್ಯಾಪಾರಿಗಳ ವಿಶ್ವಾಸವನ್ನು ಗಳಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿಯೂ ಪ್ರಮೋದ ಸುತಾರ್ ಅವರ ಗುರುತು ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲೀತಾಯಿ ನಿಂಬಾಳಕರ ಅವರ ಕಟ್ಟಾ ಬೆಂಬಲಿಗ ಎಂಬ ರೂಪದಲ್ಲಿ ಪ್ರಸಿದ್ಧವಾಗಿದೆ. ಕಾಂಗ್ರೆಸ್ಸಿನ ಬಲಿಷ್ಠ ಸಂಘಟನೆಗಾಗಿ ಅವರು ಬದ್ಧರಾಗಿದ್ದಾರೆ. ಯುವಕರಲ್ಲಿ ಸಂಘಟನೆ ಬಲವರ್ಧನೆ, ಜನಸಂಪರ್ಕ ಹಾಗೂ ಸಾಮಾಜಿಕ ಉಪಕ್ರಮಗಳ ಮೂಲಕ ಅವರು ಮಹತ್ವದ ನೇತೃತ್ವ ನೀಡಿದ್ದಾರೆ.
ತಾಲೂಕಿನ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಪ್ರಮೋದ ಸುತಾರ್ ಅವರು ಸದಾ ಮುಂದಿರುವವರು ಆಗಿದ್ದು ಪಕ್ಷ, ಜಾತಿ, ಭೇದಭಾವವಿಲ್ಲದೆ ಎಲ್ಲರಿಗೂ ಸಹಾಯ ಮಾಡುವುದು ಎಂಬುದು ಅವರ ಸ್ವಭಾವದ ವಿಶೇಷತೆ. ಅನೇಕ ನಾಗರಿಕರ ಸರ್ಕಾರಿ ಕೆಲಸಗಳು, ದಾಖಲೆಗಳು, ಯೋಜನೆಗಳು, ತೊಂದರೆಗಳು ಹಾಗೂ ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡಿ ಜನರ ಆತ್ಮೀಯತೆ ಸಂಪಾದಿಸಿದ್ದಾರೆ.
ಇಂದು ಅವರ ಜನ್ಮದಿನದ ಪ್ರಯುಕ್ತ ಕಾರ್ಯಕರ್ತರು, ಗ್ರಾಮಸ್ಥರು, ಸ್ನೇಹಿತರ ಬಳಗ ಮತ್ತು ವಿವಿಧ ಕ್ಷೇತ್ರಗಳ ಗಣ್ಯರಾದವರು ಶುಭಾಶಯಗಳು ಹರಿದು ಬಂದಿವೆ ಹಾಗೂ ಸಾಮಾಜಿಕ ಜಾಲತಾಣದಲ್ಲಿಯೂ ಅಭಿನಂದನಾ ಸಂದೇಶಗಳ ಮಳೆ ಸುರಿದಿದೆ. ಯುವ ನೇತೃತ್ವ, ಸಾಮಾಜಿಕ ಬದ್ಧತೆ ಹಾಗೂ ಸಂಘಟನಾ ಕೌಶಲ್ಯದಿಂದಾಗಿ ಖಾನಾಪುರ ತಾಲ್ಲೂಕಿನಲ್ಲಿ ಕರ್ಮಶೀಲ ಕಾಂಗ್ರೆಸ್ಸಿನ ಯುವ ನಾಯಕನಾಗಿ ಪ್ರಮೋದ ಸುತಾರ್ ಇವರತ್ತ ನಿರೀಕ್ಷೆಯ ನೋಟದಿಂದ ನೋಡಲಾಗುತ್ತಿದೆ.
ಅಪಲ ಖಾನಾಪುರ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು ಕೋರುತ್ತೇವೆ.

