जावयाने सासूची हत्या करून मृतदेहाचे 19 तुकडे केले ; तीन जणांना अटक.
बेंगळूर : वृत्तसंस्था – कर्नाटकमध्ये उघडकीस आलेल्या एका भयानक प्रकरणाने खळबळ उडवली आहे. चार दिवसांपूर्वी विविध ठिकाणी सापडलेल्या महिलेच्या मृतदेहाच्या 19 तुकड्यांमागील गुन्ह्याचा तपास पोलिसांनी उघड केला असून, या प्रकरणात महिलेच्या जावयासह तिघांना अटक करण्यात आली आहे.
पोलिसांनी दिलेल्या माहितीनुसार, मृत महिलेचं नाव लक्ष्मी देवी असून, तिचा जावई डॉ. रामचंद्रय्या (दंत चिकित्सक) याच्यावर मुख्य आरोप आहे. त्याच्यासोबत सतीश के. एन. आणि किरण के. या दोघांनाही अटक झाली आहे.
डॉ. रामचंद्रय्याचा विवाह लक्ष्मी देवी यांची मुलगी तेजस्वी हिच्याशी झाला होता. हा त्याचा दुसरा विवाह होता. ३ ऑगस्ट रोजी लक्ष्मी देवी मुलीकडे जाण्यासाठी घरातून निघाल्या, मात्र त्यानंतर त्या परतल्या नाहीत. दुसऱ्या दिवशी पती बसवराज यांनी त्यांच्या बेपत्ता झाल्याची तक्रार नोंदवली.
शोध मोहिमेदरम्यान पोलिसांना विविध ठिकाणी महिलेच्या मृतदेहाचे 19 तुकडे सापडले. तपासात ही हत्या जावयानेच केली असल्याचे स्पष्ट झाले. सध्या आरोपींना न्यायालयीन कोठडीत ठेवून पुढील तपास सुरू आहे.
ಅಳಿಯನಿಂದಲೆ ಅತ್ತೆಯ ಹತ್ಯೆ – ಶವದ 19 ತುಂಡುಗಳು; ಮೂವರ ಬಂಧನ
ಬೆಂಗಳೂರು: ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವ ಒಂದು ಭಯಾನಕ ಘಟನೆ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ನಾಲ್ಕು ದಿನಗಳ ಹಿಂದೆ ಪತ್ತೆಯಾದ ಮಹಿಳೆಯ ಶವದ 19 ತುಂಡುಗಳ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ಮಹಿಳೆಯ ಅಳಿಯನನ್ನು ಸೇರಿ ಮೂವರನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟ ಮಹಿಳೆಯ ಹೆಸರು ಲಕ್ಷ್ಮೀ ದೇವಿ. ಅವರ ಅಳಿಯ. ಡಾ. ರಾಮಚಂದ್ರಯ್ಯ (ದಂತ ವೈದ್ಯ) ಈ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಜೊತೆಗೆ ಸತೀಶ ಕೆ.ಎನ್. ಮತ್ತು ಕಿರಣ್ ಕೆ. ಎಂಬ ಇಬ್ಬರ ಬಂಧನವಾಗಿದೆ.
ಡಾ. ರಾಮಚಂದ್ರಯ್ಯ ಅವರ ಎರಡನೇ ಮದುವೆ ಲಕ್ಷ್ಮೀ ದೇವಿಯ ಮಗಳು ತೇಜಸ್ವಿ ಅವರೊಂದಿಗೆ ನಡೆದಿಎ. ಆಗಸ್ಟ್ 3 ರಂದು ಲಕ್ಷ್ಮೀ ದೇವಿ ತಮ್ಮ ಮಗಳ ಮನೆಗೆ ಹೋಗಲು ಮನೆಯಿಂದ ಹೊರಟರು, ಆದರೆ ಬಳಿಕ ವಾಪಸ್ಸಾಗಲಿಲ್ಲ. ಮುಂದಿನ ದಿನ ಪತಿ ಬಸವರಾಜ ಅವರು ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದರು.
ಹುಡುಕಾಟದ ವೇಳೆ, ಮಹಿಳೆಯ ಶವದ 19 ತುಂಡುಗಳು ವಿವಿಧ ಸ್ಥಳಗಳಲ್ಲಿ ಪತ್ತೆಯಾದವು. ತನಿಖೆಯಲ್ಲಿ ಈ ಹತ್ಯೆಯನ್ನು ಅಳಿಯನೇ ನಡೆಸಿದ್ದಾನೆಂಬುದು ಬಹಿರಂಗವಾಯಿತು. ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಮುಂದಿನ ತನಿಖೆ ನಡೆಸಲಾಗುತ್ತಿದೆ.

