
मिलाग्रीज चर्च हायर प्रायमरी स्कूल, खानापूर येथे “स्मार्ट क्लास”चे उद्घाटन
खानापूर : मिलाग्रीज चर्च मराठी शाळेमध्ये शुक्रवार दि. 29 ऑगस्ट 2025 रोजी “स्मार्ट क्लास”चे उद्घाटन रेव्ह. फादर पीटर रॉड्रिक्स (प्रोवीणशिअल, गोवा धर्मप्रांत) यांच्या हस्ते करण्यात आले. या कार्यक्रमाच्या अध्यक्षस्थानी शाळेचे व्यवस्थापक रेव्ह. फादर जोसेफ मंतेरो होते.

उद्घाटनप्रसंगी आपले विचार व्यक्त करताना फादर पीटर रॉड्रिक्स म्हणाले की, “आजच्या विज्ञान व तंत्रज्ञानाच्या युगात विद्यार्थ्यांना अधिक परिणामकारक पद्धतीने ज्ञान मिळावे यासाठी स्मार्ट क्लाससारख्या आधुनिक साधनांचा वापर महत्त्वाचा आहे. स्मार्ट क्लासमुळे विद्यार्थ्यांना प्रत्यक्ष घडामोडीचे दर्शन होऊन विषय सोप्या पद्धतीने समजतो. यामुळे शिक्षण अधिक गुणवत्तापूर्ण होईल.” तसेच त्यांनी संपूर्ण शाळा टप्प्याटप्प्याने स्मार्ट करण्याचे मानस व्यक्त केले.
आपल्या अध्यक्षीय भाषणात फादर जोसेफ मंतेरो यांनी सांगितले की, “मिलाग्रीज चर्च मराठी शाळा ही खानापूर तालुक्यातील एक नामांकित संस्था आहे. विद्यार्थ्यांना आधुनिक साधनसामुग्रीसह दर्जेदार शिक्षण देण्यासाठी सतत प्रयत्न केले जात आहेत. गेल्या वर्षभरात फायर सेफ्टी योजना, खिडक्यांना स्लाइडिंग ग्लासेस अशी अनेक कामे पूर्ण केली आहेत. विद्यार्थी चांगले शिक्षण घेऊन उज्ज्वल भविष्य घडवतील आणि देशाचे नाव उज्वल करतील,” असा विश्वास त्यांनी व्यक्त केला.
या कार्यक्रमास प्रमुख अतिथी म्हणून रेव्ह. फादर अंकुश पॉल, ब्रदर थॉमस डिसोजा, सिस्टर प्रेसिला, शाळा सुधारणा समिती अध्यक्ष दीपक कोडचवाडकर, उपाध्यक्षा सौ. मनीषा पाटील, समिती सदस्य, शिक्षकवृंद, विद्यार्थी व पालक मोठ्या संख्येने उपस्थित होते.
शालेय विद्यार्थ्यांच्या सुमधुर ईशस्तवन व स्वागत गीताने कार्यक्रमाची सुरुवात झाली. प्रमुख अतिथींचे स्वागत, सूत्रसंचालन व आभार प्रदर्शन शाळेचे मुख्याध्यापक श्री. प्रशांत आळवणी यांनी केले.
ಖಾನಾಪುರದ ಮಿಲಾಗ್ರಿಸ್ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸ್ಮಾರ್ಟ್ ಕ್ಲಾಸ್”ಗಳ ಉದ್ಘಾಟನೆ.
ಖಾನಾಪುರ : ಮಿಲಾಗ್ರೀಸ್ ಚರ್ಚ್ ಹೈಯರ್ ಪ್ರೈಮರಿ ಸ್ಕೂಲ್ನಲ್ಲಿ ಶುಕ್ರವಾರ, ದಿನಾಂಕ 29 ಆಗಸ್ಟ್ 2025ರಂದು “ಸ್ಮಾರ್ಟ್ ಕ್ಲಾಸ್” ಉದ್ಘಾಟನಾ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮವನ್ನು ರೆವ. ಫಾದರ್ ಪೀಟರ್ ರಾಡ್ರಿಗ್ಸ್ (ಪ್ರೊವಿನ್ಶಿಯಲ್, ಗೋವಾ ಧರ್ಮಪ್ರಾಂತ) ಅವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕರಾದ ರೆವ. ಫಾದರ್ ಜೋಸೆಫ್ ಮೊಂಟೆರೊ ವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಫಾದರ್ ಪೀಟರ್ ರಾಡ್ರಿಗ್ಸ್ ಅವರು, “ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಜ್ಞಾನವನ್ನು ನೀಡಲು ಸ್ಮಾರ್ಟ್ ಕ್ಲಾಸ್ಗಳಂತಹ ಆಧುನಿಕ ಸಾಧನಗಳು ಅಗತ್ಯ. ಇದರ ಮೂಲಕ ವಿದ್ಯಾರ್ಥಿಗಳು ನೈಜ ಘಟನೆಗಳನ್ನು ದೃಶ್ಯ ರೂಪದಲ್ಲಿ ಅನುಭವಿಸಿ, ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಹಂತ ಹಂತವಾಗಿ ಸಂಪೂರ್ಣ ಶಾಲೆಯನ್ನು ಸ್ಮಾರ್ಟ್ಗೊಳಿಸುವ ಉದ್ದೇಶವಿರುವುದನ್ನೂ ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಫಾದರ್ ಜೋಸೆಫ್ ಮೊಂಟೆರೊ ಅವರು, “ಮಿಲಾಗ್ರೀಸ್ ಚರ್ಚ್ ಕನ್ನಡ ಶಾಲೆ ಖಾನಾಪುರ ತಾಲ್ಲೂಕಿನ ಪ್ರಮುಖ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಳೆದ ವರ್ಷದಲ್ಲಿ ಫೈರ್ ಸೆಫ್ಟಿ ಯೋಜನೆ, ಕಿಟಕಿಗಳಿಗೆ ಸ್ಲೈಡಿಂಗ್ ಗ್ಲಾಸ್ ಅಳವಡಿಕೆ ಮುಂತಾದ ಅನೇಕ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೇಶದ ಹೆಸರನ್ನು ಬೆಳಗಿಸಬೇಕು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾಗಿ ರೆವ. ಫಾದರ್ ಅಂಕುಶ್ ಪಾಲ್, ಬ್ರದರ್ ಥಾಮಸ್ ಡಿಸೋಜಾ, ಸಿಸ್ಟರ್ ಪ್ರಸಿಲ್ಲಾ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ದೀಪಕ್ ಕೋಡಚವಾಡ್ಕರ್, ಉಪಾಧ್ಯಕ್ಷೆ ಶ್ರೀಮತಿ ಮಣೀಷಾ ಪಾಟೀಲ್, ಸಮಿತಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ಶಾಲಾ ಮಕ್ಕಳ ಸೊಗಸಾದ ಈಶಸ್ತವನ ಮತ್ತು ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅತಿಥಿಗಳ ಸ್ವಾಗತ, ಕಾರ್ಯಕ್ರಮದ ನಿರೂಪಣೆ ಹಾಗೂ ಕೃತಜ್ಞತೆ ಸಲ್ಲಿಕೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಶಾಂತ್ ಆಳವಣಿ ನೆರವೇರಿಸಿದರು.
