
आमदारांच्या हस्ते, ढोकेगाळी येथील शाळेच्या स्वयंपाक खोलीचे भुमीपुजन.
खानापूर ; खानापूर तालुक्यातील ढोकेगाळी गावातील उच्च प्राथमिक मराठी शाळेला, तालुक्याचे लोकप्रिय आमदार विठ्ठलराव हलगेकर यांनी भेट दिली. व शाळेसाठी बांधण्यात येणाऱ्या स्वयंपाक खोलीचे भूमिपूजन केले. तसेच शाळेच्या समस्या ऐकून घेतल्या आणि मुलभूत सुविधा पुरविण्याचे आश्वासन दिले. मुलांच्या आरोग्याबद्दल व मुलांना पुरविण्यात येणाऱ्या अन्नाबद्दल सुद्धा त्यांनी माहिती घेतली.
यावेळी तालुका भाजपा अध्यक्ष बसवराज सानीकोप भाजपा युवा नेते व लैला शुगर एमडी सदानंद पाटील, खानापूर विकास आघाडीचे अध्यक्ष भरमाणी पाटील, पीकेपीएस संचालक शंकर पाटील, सदानंद मासेकर, अमित कुंडेकर शाळेचे एसडीएमसी सदस्य , तसेच गावातील नागरिक उपस्थित होते.
ಶಾಸಕರಿಂದ ಢೋಕೆಗಾಳಿ ಶಾಲಾ ಅಡುಗೆ ಕೋಣೆ ಭೂಮಿಪೂಜೆ
ಖಾನಾಪುರ; ಖಾನಾಪುರ ತಾಲೂಕಿನ ಢೋಕೆಗಾಳಿ ಗ್ರಾಮದ ಹಿರಿಯ ಪ್ರಾಥಮಿಕ ಮರಾಠಿ ಶಾಲೆಗೆ ಜನಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ ಭೇಟಿ ನೀಡಿದರು. ಹಾಗೂ ಶಾಲೆಯಲ್ಲಿ ನಿರ್ಮಿಸಲಿರುವ ಅಡುಗೆ ಕೋಣೆಗೆ ಭೂಮಿಪೂಜೆ ನೆರವೇರಿಸಲಾಯಿತು. ಶಾಲೆಯ ಸಮಸ್ಯೆಗಳನ್ನು ಆಲಿಸಿ ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಮಕ್ಕಳ ಆರೋಗ್ಯ ಹಾಗೂ ಮಕ್ಕಳಿಗೆ ನೀಡುವ ಆಹಾರದ ಬಗ್ಗೆಯೂ ವಿಚಾರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೋಪ ಬಿಜೆಪಿ ಯುವ ಮುಖಂಡ ಹಾಗೂ ಲೈಲಾ ಶುಗರ್ ಎಂಡಿ ಸದಾನಂದ ಪಾಟೀಲ, ಖಾನಾಪುರ ವಿಕಾಸ ಅಘಾಡಿ ಅಧ್ಯಕ್ಷ ಭರಮಣಿ ಪಾಟೀಲ, ಪಿಕೆಪಿಎಸ್ ನಿರ್ದೇಶಕ ಶಂಕರ ಪಾಟೀಲ, ಸದಾನಂದ ಮಾಸೇಕರ, ಅಮಿತ್ ಕುಂಡೇಕರ ಶಾಲೆಯ ಎಸ್ಡಿಎಂಸಿ ಸದಸ್ಯ ಹಾಗೂ ಗ್ರಾಮಸ್ಥರು ಇದ್ದರು.
