अल्पवयीन मुलीवर अत्याचार प्रकरण – आरोपीस जन्मठेप व दंडाची शिक्षा.
खानापूर : संगरगाळी (ता. खानापूर, जि. बेळगाव) येथील विष्णू परशुराम कडोलकर (वय 35) या इसमाने 2024 साली एका अप्राप्त मुलीवर लैंगिक अत्याचार करून तिला गर्भवती केले होते. या घटनेबाबत खानापूर पोलिस ठाण्यात गुन्हा दाखल करण्यात आला होता.

या प्रकरणाचा तपास रामचंद्र नाईक (पोलिस निरीक्षक, खानापूर पोलीस ठाणे) यांनी केला. त्यांना मंजुनाथ मुसळी (खानापूर पोलिस ठाणे) यांनी तपास सहाय्यक म्हणून मदत केली. तसेच न्यायालयीन कामकाजात प्रविण होंदड यांनी कोर्ट ड्युटी अधिकारी म्हणून काम पाहिले.

सदर प्रकरणाची सुनावणी बेळगाव येथील माननीय विशेष POCSO न्यायालयात झाली. सुनावणीदरम्यान आरोप सिद्ध झाल्याने न्यायालयाच्या माननीय न्यायाधीश सौ. सी. एम. पुष्पलता यांनी आरोपीस जन्मठेपेची शिक्षा तसेच 30 हजार रुपयांचा दंड ठोठावला आहे.
या प्रकरणात सरकार पक्षाचे अभियोक्ता एल. व्ही. पाटील यांनी प्रभावीपणे बाजू मांडली.
ಅಪ್ರಾಪ್ತ ಮೇಲೆ ಅತ್ಯಾಚಾರ ಪ್ರಕರಣ – ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ
ಖಾನಾಪುರ : ಖಾನಾಪುರ ತಾಲೂಕಿನ ಸಂಗರಗಾಳಿ ಗ್ರಾಮದ ವಿಷ್ಣು ಪರಶುರಾಮ ಕಡೋಲ್ಕರ್ (35) ಎಂಬಾತನು 2024ರಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯಾಗುವಂತೆ ಮಾಡಿದ್ದ ಘಟನೆ ಬಹಿರಂಗವಾಗಿತ್ತು. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಖಾನಾಪುರ ಆಗಿನ ಪೊಲೀಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯ್ಕ ಅವರು ನಡೆಸಿದ್ದು, ಅವರಿಗೆ ಮಂಜುನಾಥ ಮುಸಳಿ ಅವರು ತನಿಖಾ ಸಹಾಯಕನಾಗಿ ಸಹಕರಿಸಿದರು. ನ್ಯಾಯಾಲಯದ ಕಾರ್ಯವೈಖರಿಯಲ್ಲಿ ಪ್ರವೀಣ ಹೊಂದಡ ಅವರು ಕೋರ್ಟ್ ಡ್ಯೂಟಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸದರ ಪ್ರಕರಣದ ವಿಚಾರಣೆ ಬೆಳಗಾವಿ ವಿಶೇಷ POCSO ನ್ಯಾಯಾಲಯದಲ್ಲಿ ನಡೆದಿದ್ದು, ವಿಚಾರಣೆಯ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಾನನೀಯ ನ್ಯಾಯಾಧೀಶೆ ಸೌ. ಸಿ.ಎಂ. ಪುಷ್ಪಲತಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ಪರಿಣಾಮಕಾರಿ ರೀತಿಯಲ್ಲಿ ವಾದ ಮಂಡಿಸಿದರು.

