वलसाडमध्ये अनोखा रक्षाबंधन सोहळा; मृत बहिणीच्या हातांनी भावाला बांधली राखी.
वलसाड (गुजरात) – रक्षाबंधनाच्या पावन सणाला वलसाड येथे घडलेला एक अनोखा प्रसंग सर्वांच्या डोळ्यांत अश्रू आणणारा ठरला. यंदाचा हा रक्षाबंधन सोहळा वेगळा आणि भावनिक होता, कारण एका बहिणीच्या निधनानंतरही तिच्या हातांनी भावाला राखी बांधली गेली.
गुजरातची 9 वर्षीय रिया मिस्त्री हिचे सप्टेंबर 2024 मध्ये निधन झाले होते. मात्र तिचा उजवा हात अजूनही ‘जिवंत’ आहे. रियाचा हा हात मुंबईतील 16 वर्षीय अनमता अहमद हिला प्रत्यारोपित करण्यात आला. अनमता ही जगातील सर्वात लहान मुलगी आहे, जिने खांद्यापर्यंत हात प्रत्यारोपणाची प्रक्रिया यशस्वीरीत्या पार पाडली आहे.
या रक्षाबंधनाला अनमताने रियाचा हात वापरून रियाचा मोठा भाऊ शिवमला राखी बांधली. हा क्षण शिवमसाठी अत्यंत भावनिक ठरला आणि त्याच्या डोळ्यांतून अश्रू अनावर झाले.
रियाचा हात अनमतापर्यंत पोहोचवणाऱ्या या वैद्यकीय यशामुळे दोन कुटुंबांमध्ये एक हृदयस्पर्शी बंध तयार झाला. रिया ही जगातील सर्वात तरुण अवयवदाती ठरली असून, तिच्या देणगीने केवळ जीवनच नव्हे तर नातेसंबंधांचेही पुनर्जन्म घडवले.
ವಲಸಾಡಿನಲ್ಲಿ (ಗುಜರಾತ್ ) ಭಾಂದವ್ಯದ ರಕ್ಷಾಬಂಧನ ಸಮಾರಂಭ; ಮೃತ ಸಹೋದರಿಯ ಕೈಯಿಂದ ಅಣ್ಣನಿಗೆ ಕಟ್ಟಿದ ರಾಖಿ.
ವಲಸಾಡ್ (ಗುಜರಾತ್) – ರಕ್ಷಾಬಂಧನದ ಪವಿತ್ರ ಹಬ್ಬದಂದು ವಲಸಾಡ್ನಲ್ಲಿ ಭಾಂದವ್ಯದ ಘಟನೆ ಎಲ್ಲರ ಕಣ್ಣೀರನ್ನು ತರಿಸಿತು. ಈ ವರ್ಷದ ರಕ್ಷಾಬಂಧನ ಸಮಾರಂಭ ವಿಶಿಷ್ಟವೂ ಭಾವನಾತ್ಮಕವೂ ಆಗಿತ್ತು, ಏಕೆಂದರೆ ನಿಧನರಾದ ಸಹೋದರಿಯ ಕೈಯಿಂದಲೇ ಅಣ್ಣನು ರಾಖಿ ಕಟ್ಟಿಸಿಕೊಂಡುನು.
ಗುಜರಾತ್ನ 9 ವರ್ಷದ ರಿಯಾ ಮಿಸ್ಟ್ರಿ ಅವರು ಸೆಪ್ಟೆಂಬರ್ 2024ರಲ್ಲಿ ನಿಧನ ಹೊಂದಿದ್ದರು. ಆದರೆ, ಅವರ ಬಲಗೈ ಇನ್ನೂ ‘ಜೀವಂತ’ವಾಗಿಯೇ ಇದೆ. ರಿಯಾದ ಈ ಕೈವನ್ನು ಮುಂಬೈನ 16 ವರ್ಷದ ಅನಮತಾ ಅಹ್ಮದ್ ಅವರಿಗೆ ಪ್ರತಿರೋಪಿಸಲಾಗಿತು. ಅನಮತಾ ಅವರು ಭುಜದವರೆಗೆ ಕೈ ಪ್ರತಿರೋಪಣೆ ಯಶಸ್ವಿಯಾಗಿ ನಡೆಸಿಸಿಕೊಂಡ ವಿಶ್ವದ ಅತ್ಯಂತ ಕಿರಿಯ ಹುಡುಗಿ.
ಈ ರಕ್ಷಾಬಂಧನದಂದು ಮುಂಬೈ ಮೂಲದ 16 ವರ್ಷದ ಅನಮತಾ ಅಹ್ಮದ್ ಅವರು ರಿಯಾದ ಕೈ ಬಳಸಿ ರಿಯಾದ ಅಣ್ಣನಾದ ಶಿವಂ ಅವರಿಗೆ ರಾಖಿ ಕಟ್ಟಿದರು. ಈ ಕ್ಷಣ ಶಿವಂ ಅವರಿಗೆ ಅತ್ಯಂತ ಭಾವನಾತ್ಮಕವಾಗಿತ್ತು, ಅವರ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿತು.
ರಿಯಾದ ಕೈ ಅನಮತಾ ಅವರವರೆಗೆ ತಲುಪಿಸಿದ ಈ ವೈದ್ಯಕೀಯ ಸಾಧನೆಯಿಂದ ಎರಡು ಕುಟುಂಬಗಳ ನಡುವೆ ಹೃದಯಸ್ಪರ್ಶಿ ಬಾಂಧವ್ಯ ನಿರ್ಮಾಣವಾಗಿದೆ. ರಿಯಾ ಅವರು ವಿಶ್ವದ ಅತ್ಯಂತ ಕಿರಿಯ ಅಂಗದಾನಿಯಾಗಿ ಗುರುತಿಸಲ್ಪಟ್ಟಿದ್ದು, ಅವರ ದಾನದಿಂದ ಕೇವಲ ಜೀವನವನ್ನೇ ಅಲ್ಲ, ಬಾಂಧವ್ಯಗಳಿಗೂ ಪುನರ್ಜನ್ಮ ಲಭಿಸಿದೆ.

