
खानापूर शहर, देवलती, व अतीसंवेदनशील भागात पोलिसांचे पथसंचलन.
खानापूर ; गणेश विसर्जन मिरवणुकीच्या पार्श्वभूमीवर खानापूर पोलीस स्थानकाच्या वतीने खानापूर शहर, देवलती, तसेच इतर महत्त्वाच्या ठिकाणी व अति संवेदनशील भागात पथसंचलन करण्यात आले.

आज अनंत चतुर्दशी गणपती विसर्जनाचा दिवस असून, सर्वत्र गणपती विसर्जनाच्या मिरवणुका निघणार आहेत. त्यामुळे सर्वत्र शांतता प्रस्थापित करण्यासाठी व खबरदारीचा उपाय म्हणून खानापूर पोलीस स्थानकाचे पी आय मंजुनाथ नाईक यांच्या मार्गदर्शनाखाली खानापूर शहर, देवलती, तसेच इतर अतिसंवेदनशील भागात पथसंचलन करण्यात आले. यावेळी पीएसआय गिरीश एम, पीएसआय चन्नबसव बबली, तसेच पोलीस कर्मचाऱ्यांनी भाग घेतला होता.
ಖಾನಾಪುರ ನಗರ, ದೇವಲತ್ತಿ, ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಹದ್ಧೀನ ಕಣ್ಣು. ಭಾರಿ ಗಸ್ತು.
ಖಾನಾಪುರ; ಗಣೇಶ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಖಾನಾಪುರ ಪೊಲೀಸ್ ಠಾಣೆ ವತಿಯಿಂದ ಖಾನಾಪುರ ನಗರ, ದೇವಲತ್ತಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರಿಂದ ಪತ ಸಂಚಲನ.ಪೊಲೀಸರ ಹದ್ಧೀನ ಕಣ್ಣು ಭಾರಿ ಗಸ್ತು ಏರ್ಪಡಿಸಲಾಗಿದೆ.
ಇಂದು ಅನಂತ ಚತುರ್ದಶಿ ಗಣಪತಿ ವಿಸರ್ಜನೆಯ ದಿನವಾಗಿದ್ದು, ಎಲ್ಲೆಡೆ ಗಣಪತಿ ವಿಸರ್ಜನಾ ಮೆರವಣಿಗೆಗಳು ನಡೆಯಲಿವೆ. ಆದ್ದರಿಂದ ಎಲ್ಲೆಡೆ ಶಾಂತಿ ನೆಲೆಸುವಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ ಮಾರ್ಗದರ್ಶನದಲ್ಲಿ ಖಾನಾಪುರ ನಗರ, ದೇವಲತಿ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರಿಂದ ಪತ ಸಂಚಲನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪಿ ಎಸ್ ಐ ಗಿರೀಶ್ ಎಂ, ಪಿಎಸ್ ಐ ಚನ್ನಬಸವ ಬಬಲಿ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
