भूतनाथ डोंगरावर गळ्यातील साखळी लांबविण्यात आली! संशयताची छब्बी कॅमेऱ्यात कैद! माहिती देण्याचे पोलिसांचे नागरिकांना आवाहन.
खानापूर : खानापूर-बेळगाव महामार्गावरील गणेबैलजवळील भूतनाथ डोंगर परिसरात गळ्यातील चैन लांबविल्याची घटना घडली आहे. या संदर्भात सदर संशयिताचे छायाचित्र कॅमेऱ्यात कैद झाले असून, याबाबत माहिती देण्याचे आवाहन खानापूर पोलिसांनी केले आहे. तसेच माहिती देणाऱ्याचे नाव गुप्त ठेवण्यात येणार असल्याचे सांगण्यात आले आहे.

खानापूर पोलीस स्थानकाचे पीआय एल. एच. गोवंडी यांनी सांगितले की, संशयिताबाबत कोणाला माहिती असल्यास ती पोलिसांना द्यावी. माहिती देणाऱ्याचे नाव गुप्त ठेवण्यात येईल, असे त्यांनी स्पष्ट केले. तसेच भूतनाथ डोंगरावर किंवा इतर ठिकाणी फिरणाऱ्या प्रवाशांनी व नागरिकांनी सावधानता बाळगण्याचे आवाहन ही त्यांनी केले आहे.
पोलिसांनी संशयिताचा शोध घेण्यासाठी मोहीम सुरू केली आहे. नागरिकांनी सहकार्य करावे, असे आवाहन पोलिसांकडून करण्यात आले आहे. माहिती देणाऱ्याचे नाव गुप्त ठेवण्यात येणार आहे.
संपर्क क्रमांक– 94808 04033 // 70905 53991

ಭೂತನಾಥ ಪರ್ವತದಲ್ಲಿ ಕೊರಳಲ್ಲಿಯ ಸರವನ್ನು ಕದ್ದು ಪರಾರಿ ! ಶಂಕಿತನ ಮುಖ ಕ್ಯಾಮೆರಾದಲ್ಲಿ ಸೆರೆ! ಶಂಕಿತನ್ನು ಕಂಡು ಬಂದರೆ ಮಾಹಿತಿ ನೀಡುವಂತೆ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಖಾನಾಪುರ : ಖಾನಾಪುರ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಗಣೇಬೈಲ ಬಳಿ ಇರುವ ಭೂತನಾಥ ಬೆಟ್ಟದ ಪ್ರದೇಶದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿನ ಚೈನ್ ಕಿತ್ತುಕೊಂಡ ಹೋದ ಘಟನೆ ನಡೆದಿದೆ. ಈ ಸಂಬಂಧಿತ ಆರೋಪಿಯ ಚಿತ್ರ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಈತನ ಮಾಹಿತಿ ಇದ್ದರೆ ಅಥವಾ ಇವನನ್ನು ಯಾರಾದರೂ ನೋಡಿದರೆ ಕೆಳಕಂಡ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡುವಂತೆ ಖಾನಾಪುರ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ಹೆಸರು ಗುಪ್ತವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಖಾನಾಪುರ ಪೊಲೀಸ್ ಠಾಣೆಯ ಪಿಐ ಎಲ್.ಎಚ್. ಗೋವಂಡಿ ಅವರು ತಿಳಿಸಿದಂತೆ, ಆರೋಪಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಮಾಹಿತಿ ನೀಡುವವರ ಹೆಸರು ಸಂಪೂರ್ಣವಾಗಿ ರಹಸ್ಯವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭೂತನಾಥ ಬೆಟ್ಟ ಹಾಗೂ ಇತರ ಪ್ರದೇಶಗಳಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ನಾಗರಿಕರು ಜಾಗ್ರತೆ ವಹಿಸುವಂತೆ ಅವರು ಎಚ್ಚರಿಕೆ ನೀಡಿದರು.
ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಗರಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಸಂಪರ್ಕ ಸಂಖ್ಯೆ –. 94808 04033 //
70905 53991



